Delhi Police

ಜನರ ಜೊತೆ ಏಕೆ ನಾವು ವಿನಯವಾಗಿ ಮಾತನಾಡಬಾರದು? ರಾಜನಾಥ್ ಸಿಂಗ್
ದೂರು ನೀಡಲು ಠಾಣೆಗೆ ಬರುವ ಜನರೊಂದಿಗೆ ವಿನಯವಾಗಿ ವರ್ತಿಸಿ ಎಂದು ದೆಹಲಿ ಪೊಲೀಸರಿಗೆ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ...

'ಆಕೆ ಅಶ್ಲೀಲವಾಗಿ ಕೈ ಬೆರಳು ತೋರಿಸಿದ್ದಳು': ಶರಣಾಗತಿಗೂ ಮುನ್ನ ಬಿಎಸ್‌ಪಿ ನಾಯಕನ ಪುತ್ರನ ಹೇಳಿಕೆ
ದೆಹಲಿ ಪಚತಾರಾ ಹೊಟೆಲ್ ಆವರಣದಲ್ಲಿ ಮಹಿಳೆಗೆ ಪಿಸ್ತೂಲ್ ತೋರಿಸಿದ ಪ್ರಕರಣದ ಆರೋಪಿ ಹಾಗೂ ಬಿಎಸ್ ಪಿ ಮುಖಂಡನ ಪುತ್ರ ಆಶೀಶ್ ಕೊನೆಗೂ ಪೊಲೀಸರಿಗೆ ಶರಣಾಗಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಜಗಳ, ಗನ್ ತೆಗೆದು ಬೆದರಿಸಿದ ಬಿಎಸ್ ಪಿ ನಾಯಕನ ಪುತ್ರ; ವಿಡಿಯೋ ವೈರಲ್
ಕ್ಷುಲ್ಲಕ ವಿಚಾರಕ್ಕೆ ಉಂಟಾಗಿದ್ದ ಜಗಳದಲ್ಲಿ ಬಿಎಸ್ ಪಿ ನಾಯಕನ ಪುತ್ರನೋರ್ವ ಸಾರ್ವಜನಿಕವಾಗಿಯೇ ಗನ್ ತೆಗೆದು ಬೆದರಿಕೆ ಹಾಕಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ದೆಹಲಿ: ಭಾರತದಲ್ಲಿ ಗೂಢಚಾರಿಕೆ ಶಂಕೆ: ಚೀನಾ ಮೂಲದ ವ್ಯಕ್ತಿ ಬಂಧನ
ಭಾರತದಲ್ಲಿ ಚೀನಾ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ರಾಜಧಾನಿ ದೆಹಲಿಯಲ್ಲಿ ಚೀನಾ ಮೂಲದ ವ್ಯಕ್ತಿಯೋರ್ವನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದೆಹಲಿ ಸರ್ಕಾರಿ ಶಾಲೆಯಲ್ಲಿ 2ನೇ ತರಗತಿ ಬಾಲಕಿ ಮೇಲೆ ಎಲೆಕ್ಟ್ರೀಶಿಯನ್ ನಿಂದ ಅತ್ಯಾಚಾರ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ವರದಿಯಾಗಿದ್ದು, ಸರ್ಕಾರಿ ಶಾಲೆಯ ಸಿಬ್ಬಂದಿಯೇ 2ನೇ ತರಗಿತಿ ವಿದ್ಯಾರ್ಥಿ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಮೇಜರ್ ಪತ್ನಿ ಮತ್ತು ಮೇಜರ್ ಹಂಡಾ ನಡುವೆ ಕೇವಲ 6 ತಿಂಗಳಲ್ಲಿ 3500 ಬಾರಿ ಫೋನ್ ಸಂಭಾಷಣೆ!
ಕೊಲೆಗೂ ಮುನ್ನ ಮೇಜರ್ ಪತ್ನಿ ಹಾಗೂ ಕೊಲೆ ಆರೋಪಿ ಮೇಜರ್ ಹಂಡಾ ನಡುವೆ ಕೇವಲ ಆರು ತಿಂಗಳ ಅವಧಿಯಲ್ಲಿ ಬರೊಬ್ಬರಿ 3500ಕ್ಕೂ ಹೆಚ್ಚು ಬಾರಿ ದೂರವಾಣಿ ಸಂಭಾಷಣೆ ನಡೆದಿತ್ತು ಎಂದು ತಿಳಿದುಬಂದಿದೆ.

ಸಹೋದ್ಯೋಗಿ ಪತ್ನಿ ಮೇಲೆ ಮೋಹ, ಮೇಜರ್ ಪತ್ನಿ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್!
ದೆಹಲಿಯಲ್ಲಿ ನಡೆದಿದ್ದ ಮೇಜರ್ ದ್ವಿವೇದಿ ಪತ್ನಿಯ ಭೀಕರ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಪ್ರಕರಣ ಸಂಬಂಧ ಬಂಧಿತರಾಗಿರುವ ಮತ್ತೋರ್ವ ಮೇಜರ್ ಹಂಡಾ ಅವರು ಕೊಲೆಯಾದ ಶೈಲಜಾ ಅವರನ್ನು ವಿವಾಹವಾಗ ಬೇಕು ಎಂದುಕೊಂಡಿದ್ದನಂತೆ.

ಕತ್ತು ಸೀಳಿ ಭಾರತೀಯ ಸೇನೆಯ ಮೇಜರ್ ಅಮಿತ್ ದ್ವಿವೇದಿ ಪತ್ನಿಯ ಭೀಕರ ಕೊಲೆ
ಭಾರತೀಯ ಸೇನೆ ಮೇಜರ್ ಅಮಿತ್ ದ್ವಿವೇದಿ ಪತ್ನಿ ಶೈಲಜಾ ಅವರನ್ನು ದೆಹಲಿಯಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದ್ದು, ಅವರ ಕತ್ತು ಸೀಳಿ, ದೇಹದ ಮೇಲೆ ಹಲವು ಬಾರಿ ಕಾರು ಚಲಾಯಿಸಲಾಗಿದೆ.

ಎಲ್-ಜೆ v/s ಕೇಜ್ರಿವಾಲ್: ಪ್ರಧಾನಿ ಮೋದಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಆಪ್ ಕಾರ್ಯಕರ್ತರ ಬಂಧನ
ದೆಹಲಿ ಲೆಫ್ಟಿನೆಂಟ್ ಗವರ್ನರ್ ಹಾಗೂ ಆಪ್ ಸರ್ಕಾರದ ನಡುವಿನ ಬಿಕ್ಕಟ್ಟು ತಾರಕಕೇರಿದ್ದು, ಭಾನುವಾರ ಪ್ರಧಾನಿ....

