Death

40 ಅಡಿ ಆಳದ STP ಟ್ಯಾಂಕ್‌ಗೆ ಬಿದ್ದ ಕಾರ್ಮಿಕರು: ಓರ್ವನ ರಕ್ಷಣೆ, ಇಬ್ಬರು ನಾಪತ್ತೆ..!
ರಾಜ್ಯ

40 ಅಡಿ ಆಳದ STP ಟ್ಯಾಂಕ್‌ಗೆ ಬಿದ್ದ ಕಾರ್ಮಿಕರು: ಓರ್ವನ ರಕ್ಷಣೆ, ಇಬ್ಬರು ನಾಪತ್ತೆ..!

ಮೂವರು ಕಾರ್ಮಿಕರು ಟ್ಯಾಂಕ್ ಸಮೀಪ ನಿರ್ವಹಣಾ ಕಾರ್ಯದಲ್ಲಿ ತೊಡಗಿದ್ದ ವೇಳೆ ಆಕಸ್ಮಿಕವಾಗಿ ಸಮತೋಲನ ಕಳೆದುಕೊಂಡು ಟ್ಯಾಂಕ್‌ಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಎದೆ ಉರಿ ಎಂದು ಹೇಳಿದ್ದ 4 ವರ್ಷದ ಬಾಲಕ ಹಠಾತ್ ಸಾವು; ಹೃದಯಾಘಾತ ಶಂಕೆ
ರಾಜ್ಯ

ಎದೆ ಉರಿ ಎಂದು ಹೇಳಿದ್ದ 4 ವರ್ಷದ ಬಾಲಕ ಹಠಾತ್ ಸಾವು; ಹೃದಯಾಘಾತ ಶಂಕೆ

ಆರಂಭದಲ್ಲಿ ವೈಷ್ಣವ್ ತನ್ನ ಪೋಷಕರಿಗೆ “ಎದೆ ಭಾಗದಲ್ಲಿ ಉರಿಯಾಗುತ್ತಿದೆ” ಎಂದು ತಿಳಿಸಿದ್ದಾನೆ. ಇದನ್ನು ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಭಾವಿಸಿದ ಪೋಷಕರು ಮನೆಮದ್ದು ನೀಡಿದ್ದರು.

ಮಜಾ ಭಾರತ-ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ಕಲಾವಿದ ನಟ ಸಿದ್ದಾರ್ಥ ಪರಸನೂರು ಅನುಮಾನಾಸ್ಪದ ಸಾವು!
ರಾಜ್ಯ

ಮಜಾ ಭಾರತ-ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ಕಲಾವಿದ ನಟ ಸಿದ್ದಾರ್ಥ ಪರಸನೂರು ಅನುಮಾನಾಸ್ಪದ ಸಾವು!

ಸಿದ್ದಾರ್ಥ ಪರಸನೂರು ಅವರ ಮೃತ ದೇಹವನ್ನು ಗಮನಿಸಿದರೆ ಇದು ಸಹಜ ಸಾವಲ್ಲ ಎಂಬ ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿರಬಹುದು ಎಂದು ಮತ್ತೆ ಕೆಲವರು ಶಂಕಿಸಿದ್ದಾರೆ.

ಬ್ರೆಜಿಲ್‌ನಲ್ಲಿ Bungee jump ವೇಳೆ ಭೀಕರ ದುರಂತ; safety rope ಕಟ್ಟುವುದನ್ನೇ ಮರೆತ ಸಿಬ್ಬಂದಿ, 40 ಮೀಟರ್ ಎತ್ತರದಿಂದ ಬಿದ್ದು ಯುವತಿ ದಾರುಣ ಸಾವು; Video
ವಿದೇಶ

ಬ್ರೆಜಿಲ್‌ನಲ್ಲಿ Bungee jump ವೇಳೆ ಭೀಕರ ದುರಂತ; safety rope ಕಟ್ಟುವುದನ್ನೇ ಮರೆತ ಸಿಬ್ಬಂದಿ, 40 ಮೀಟರ್ ಎತ್ತರದಿಂದ ಬಿದ್ದು ಯುವತಿ ದಾರುಣ ಸಾವು; Video

ಹಗ್ಗ ಕಟ್ಟದೆಯೇ ಆಕೆಯನ್ನು ಸೇತುವೆಯಿಂದ ಕೆಳಕ್ಕೆ ತಳ್ಳಲಾಗಿದೆ. ಆಕೆ ಕೆಳಗೆ ಬೀಳುತ್ತಿದ್ದಂತೆ ಅಲ್ಲಿದ್ದ ಜನರು "ಹಗ್ಗ ನೋಡಿ!" ಎಂದು ಕಿರುಚಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಯುವತಿ ಕಾಂಕ್ರೀಟ್ ನೆಲಕ್ಕೆ ಅಪ್ಪಳಿಸಿ ಕೊನೆಯುಸಿರೆಳೆದಿದ್ದಾಳೆ.

3 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದ Thailand ರಾಜಕುಮಾರಿ Bajrakitiyabha ನಿಧನ: ಉತ್ತರಾಧಿಕಾರ ಪ್ರಶ್ನೆ ಮತ್ತೆ ಮುನ್ನೆಲೆಗೆ..!
ವಿದೇಶ

3 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದ Thailand ರಾಜಕುಮಾರಿ Bajrakitiyabha ನಿಧನ: ಉತ್ತರಾಧಿಕಾರ ಪ್ರಶ್ನೆ ಮತ್ತೆ ಮುನ್ನೆಲೆಗೆ..!

ಕಳೆದ ಮೂರು ವರ್ಷಗಳಿಗೂ ಹೆಚ್ಚು ಕಾಲ ಕೋಮಾದಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕಿಂಗ್ ಚುಲಾಲಾಂಗ್‌ಕಾರ್ನ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ರಾಜಮನೆತನದ ಬ್ಯೂರೋ ಅಧಿಕೃತವಾಗಿ ಪ್ರಕಟಿಸಿದೆ.

ಹೊಸಕೋಟೆಯಲ್ಲಿ ರೌಡಿಶೀಟರ್ ಬರ್ಬರ ಹತ್ಯೆ: ಬೆನ್ನಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ..!
ರಾಜ್ಯ

ಹೊಸಕೋಟೆಯಲ್ಲಿ ರೌಡಿಶೀಟರ್ ಬರ್ಬರ ಹತ್ಯೆ: ಬೆನ್ನಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ..!

ಶನಿವಾರ ರಾತ್ರಿ ಸುಮಾರು 11.30ರ ವೇಳೆಗೆ ಈ ಘಟನೆ ನಡೆದಿದೆ. ಊಟ ಮುಗಿಸಿ ಮನೆಯಿಂದ ಹೊರಬಂದಿದ್ದ ಖಲೀಮುಲ್ಲಾ ಖಾನ್ ಮೇಲೆ ಮನೆ ಸಮೀಪವೇ ಹೊಂಚುಹಾಕಿ ಕಾದಿದ್ದ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ.

ಬೆಳಗಾವಿ: ಬೈಕ್'ಗೆ ಗೂಡ್ಸ್ ಆಟೋ ಡಿಕ್ಕಿ; 6 ತಿಂಗಳ ಮಗು ಸೇರಿ ಒಂದೇ ಕುಟುಂಬದ ಮೂವರು ದುರ್ಮರಣ
ರಾಜ್ಯ

ಬೆಳಗಾವಿ: ಬೈಕ್'ಗೆ ಗೂಡ್ಸ್ ಆಟೋ ಡಿಕ್ಕಿ; 6 ತಿಂಗಳ ಮಗು ಸೇರಿ ಒಂದೇ ಕುಟುಂಬದ ಮೂವರು ದುರ್ಮರಣ

ಪಟ್ಟಣದ ಹೊರವಲಯದ ರಸ್ತೆಯಲ್ಲಿ ಎದುರಿನಿಂದ ಅತಿ ವೇಗವಾಗಿ ಮತ್ತು ರಾಂಗ್ ಸೈಡ್‌ನಲ್ಲಿ ಬಂದ ಗೂಡ್ಸ್ ಆಟೋ ಚಾಲಕ ಬೈಕ್‌ಗೆ ನೇರವಾಗಿ ಗುದ್ದಿದ್ದಾನೆ.

NEET ಪರೀಕ್ಷೆ ರದ್ದು: ಕಲಬುರಗಿಯಲ್ಲಿ ನೀಟ್ ಆಕಾಂಕ್ಷಿ ಆತ್ಮಹತ್ಯೆ
ರಾಜ್ಯ

NEET ಪರೀಕ್ಷೆ ರದ್ದು: ಕಲಬುರಗಿಯಲ್ಲಿ ನೀಟ್ ಆಕಾಂಕ್ಷಿ ಆತ್ಮಹತ್ಯೆ

ಆಕೆ ಯಾವುದೇ ಡೆತ್ ನೋಟ್ ಬರೆದಿಲ್ಲ ಅಥವಾ ಯಾವುದೇ ಕಾರಣವನ್ನು ನೀಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಚೀನಾದ ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ; 82 ಕಾರ್ಮಿಕರ ದುರ್ಮರಣ, 9 ಮಂದಿ ನಾಪತ್ತೆ..!
ವಿದೇಶ

ಚೀನಾದ ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ; 82 ಕಾರ್ಮಿಕರ ದುರ್ಮರಣ, 9 ಮಂದಿ ನಾಪತ್ತೆ..!

ಸ್ಫೋಟ ಸಂಭವಿಸಿದ ವೇಳೆ ಸ್ಥಳದಲ್ಲಿ ಒಟ್ಟು 247 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದ್ದು, ಇವರಲ್ಲಿ ಬಹುತೇಕ ಮಂದಿಯನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹೊರತೆಗೆದಿದ್ದಾರೆ.