Ddonald Trump

ಮೆಕ್ಸಿಕೊದಿಂದ ಆಮದು ಆಗುವ ವಸ್ತುಗಳ ಮೇಲೆ ಏಪ್ರಿಲ್ ವರೆಗೆ ಸುಂಕ ಹೇರಿಕೆ ಇಲ್ಲ: ಡೊನಾಲ್ಡ್ ಟ್ರಂಪ್
ಫೆಬ್ರವರಿ ಆರಂಭದಲ್ಲಿ ಆಮದು ತೆರಿಗೆಗಳನ್ನು ಮೊದಲ ಬಾರಿಗೆ ಪ್ರಸ್ತಾಪಿಸಲಾಗಿ ಒಂದು ತಿಂಗಳ ಕಾಲ ಮುಂದೂಡಲಾಗಿತ್ತು. ಇದೀಗ ಸುಂಕ ಹೇರಿಕೆಯನ್ನು ಮುಂಡೂಡುತ್ತಿರುವುದು ಇದು ಎರಡನೇ ಸಲವಾಗಿದೆ.

ಫೆಡರಲ್ ಕಾರ್ಯಪಡೆಯ ಸಾಮೂಹಿಕ ವಜಾ ಕ್ರಮಕ್ಕೆ ಯುಎಸ್ ಜಡ್ಜ್ ತಡೆ: ಕಾನೂನುಬಾಹಿರ ಎಂದ ನ್ಯಾಯಾಧೀಶ
ನ್ಯಾಯಾಧೀಶ ಅಲ್ಸುಪ್ ಅವರ ಈ ತೀರ್ಪು ದೇಶಾದ್ಯಂತ ದೇಶಭಕ್ತ ಅಮೆರಿಕನ್ನರಿಗೆ ಒಂದು ಪ್ರಮುಖ ಆರಂಭಿಕ ವಿಜಯವಾಗಿದೆ.

'ಗೋಲ್ಡ್ ಕಾರ್ಡ್' ಗೆ ಖಂಡಿತಾ ಬೇಡಿಕೆ ಹೆಚ್ಚಲಿದೆ, ಯುಎಸ್ ಕಂಪೆನಿಗಳು ಭಾರತೀಯ ಪದವೀಧರರನ್ನು ನೇಮಕ ಮಾಡಬಹುದು: Donald Trump
5 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಸಿದ್ಧರಿರುವ ಶ್ರೀಮಂತ ವಿದೇಶಿ ಹೂಡಿಕೆದಾರರಿಗೆ ಅಮೆರಿಕದ ಪೌರತ್ವವನ್ನು ಪಡೆಯುವ ಮಾರ್ಗವಾಗಿ ಟ್ರಂಪ್ 'ಗೋಲ್ಡ್ ಕಾರ್ಡ್' ನ್ನು ಅನಾವರಣಗೊಳಿಸಿದ್ದಾರೆ.

USAID ವಿದೇಶಿ ನೆರವು ಒಪ್ಪಂದಗಳಲ್ಲಿ ಶೇ 90 ರಷ್ಟು ಕಡಿತ: ಡೊನಾಲ್ಡ್ ಟ್ರಂಪ್ ಸರ್ಕಾರ ಘೋಷಣೆ
ಜನವರಿ 20 ರಂದು ಟ್ರಂಪ್ ಅವರು ಅಧಿಕಾರ ವಹಿಸಿಕೊಂಡ ದಿನ 90 ದಿನಗಳ ಕಾರ್ಯಕ್ರಮವಾರು ಪರಿಶೀಲನೆಗೆ ಆದೇಶಿಸಿದರು.

ಭಾರತದ ಚುನಾವಣೆಗೆ ಅಮೆರಿಕದ ಹಣ: 'ಕಿಕ್ ಬ್ಯಾಕ್ ಸ್ಕೀಮ್' ಎಂದ ಡೊನಾಲ್ಡ್ ಟ್ರಂಪ್; ತನಿಖೆಗೆ ಬಿಜೆಪಿ ಒತ್ತಾಯ
ಭಾರತದಲ್ಲಿ ಚುನಾವಣೆಗಾಗಿ ರೂ. 21 ಮಿಲಿಯನ್ ಡಾಲರ್ ಕಳುಹಿಸಲಾಗಿದೆ. ಭಾರತದಲ್ಲಿನ ಚುನಾವಣೆ ಬಗ್ಗೆ ನಾವೇಕೆ ತಲೆಕೆಡಿಸಿಕೊಳ್ಳಬೇಕು. ನಮ್ಮಲ್ಲಿಯೇ ಸಾಕಷ್ಟು ಸಮಸ್ಯೆಯಿದೆ. ನಮಗೆ ನಮ್ಮದೇ ಮತದಾನ ಬೇಕು ಅಲ್ಲವೇ? ಇಷ್ಟೆಲ್ಲಾ ಹಣ ಭಾರತಕ್ಕೆ ಹೋಗಿದೆ ಎಂಬುದನ್ನು ನೀವು ಊಹಿಸಬಲ್ಲಿರಾ?

FBI ನಿರ್ದೇಶಕರಾಗಿ ಡೊನಾಲ್ಡ್ ಟ್ರಂಪ್ ನಿಷ್ಠಾವಂತ, ಭಾರತೀಯ ಮೂಲದ Kash Patel ಆಯ್ಕೆ
ಸೆನೆಟ್‌ನಲ್ಲಿ 51-49 ಮತಗಳ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾಶ್ ಪಟೇಲ್ ಅವರನ್ನು ಎಫ್‌ಬಿಐನ ಒಂಬತ್ತನೇ ನಿರ್ದೇಶಕರನ್ನಾಗಿ ದೃಢಪಡಿಸಿದರು.

USAID | ಭಾರತದಲ್ಲಿ ಚುನಾವಣೆಗೆ 21 ಮಿಲಿಯನ್ ಡಾಲರ್ ಹಣ ನೀಡುವ ಅಗತ್ಯವೇನು, ಚುನಾವಣೆಯಲ್ಲಿ ಹಸ್ತಕ್ಷೇಪವೇ: ಡೊನಾಲ್ಡ್ ಟ್ರಂಪ್ ಪ್ರಶ್ನೆ
ಆರೇಳು ದಶಕಗಳಿಂದ ಸದ್ದಿಲ್ಲದೇ ಕೆಲಸ ಮಾಡುತ್ತಿದ್ದ ಅಮೆರಿಕದ ಯುಎಸ್ಏಡ್ (USAID) ಸಂಸ್ಥೆ ಈಗ ವಿವಾದದ ಕೇಂದ್ರವಾಗಿದೆ.

ಜೊ ಬೈಡನ್ ಆಡಳಿತದಲ್ಲಿ ಭಾರತಕ್ಕೆ ಅಮೆರಿಕ ನೀಡಿದ ಹೆಚ್ಚಿನ ನೆರವು ಆರೋಗ್ಯ ಉಪಕ್ರಮಗಳಿಗೆ: ಸರ್ಕಾರದ ಅಂಕಿಅಂಶ
ದಕ್ಷಿಣ ಮತ್ತು ಮಧ್ಯ ಏಷ್ಯಾದ 15 ದೇಶಗಳಲ್ಲಿ 4 ನೇ ಮತ್ತು 5 ನೇ ಸ್ಥಾನದಲ್ಲಿರುವ ಭಾರತದ ಕಳೆದ ನಾಲ್ಕು ವರ್ಷಗಳಲ್ಲಿ ಅಮೆರಿಕದ ನೆರವಿನ ಪಾಲು ಪಾಕಿಸ್ತಾನದ 970 ಮಿಲಿಯನ್‌ಗಿಂತ ಶೇಕಡಾ 35ರಷ್ಟು ಕಡಿಮೆಯಾಗಿದೆ. ಅದೇ ಅವಧಿಯಲ್ಲಿ ಚೀನಾದ 49.7 ಮಿಲಿಯನ್ ಡಾಲರ್ ಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.

ವಿಶ್ವದ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಭಾರತ ಕೂಡ ಒಂದು; India ಬಳಿ ಸಾಕಷ್ಟು ಹಣವಿದೆ, ನಾವೇಕೆ ಅವರಿಗೆ ಹಣ ನೀಡಬೇಕು: ಡೊನಾಲ್ಡ್ ಟ್ರಂಪ್
ಭಾರತದಲ್ಲಿ ಮತದಾನಕ್ಕಾಗಿ ಗೊತ್ತುಪಡಿಸಿದ 21 ಮಿಲಿಯನ್ ಡಾಲರ್ ನಿಧಿಯನ್ನು ರದ್ದುಗೊಳಿಸುವ ಸರ್ಕಾರಿ ದಕ್ಷತೆ ಇಲಾಖೆ (DOGE) ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.

