Ddonald Trump

'ನಾವು ಸರಿಯಾದ ಹಾದಿಯಲ್ಲಿದ್ದೇವೆ': ಉಕ್ರೇನ್-ರಷ್ಯಾ ಕದನ ವಿರಾಮ ಕುರಿತು ಝೆಲೆನ್ಸ್ಕಿ ಜೊತೆ ಮಾತುಕತೆ ನಂತರ ಟ್ರಂಪ್ ಪ್ರತಿಕ್ರಿಯೆ
ಟ್ರೂಥ್ ಸೋಷಿಯಲ್ ಮಿಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಡೊನಾಲ್ಡ್ ಟ್ರಂಪ್, ರಷ್ಯಾ ಮತ್ತು ಉಕ್ರೇನ್‌ನ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮುಂದುವರೆಸಿರುವುದಾಗಿ ಹೇಳಿದ್ದಾರೆ.

Lex Fridman ಜೊತೆ ಪಾಡ್ ಕ್ಯಾಸ್ಟ್ ನಲ್ಲಿ ಪ್ರಧಾನಿ ಮೋದಿ ಸಂವಾದ: ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಡೊನಾಲ್ಡ್ ಟ್ರಂಪ್
ಹಿಂದಿನ ಜೊ ಬೈಡನ್ ಸರ್ಕಾರದ ಅವಧಿಯಲ್ಲಿ ಕೂಡ ತಮ್ಮ ಮತ್ತು ಟ್ರಂಪ್ ನಡುವಿನ ನಂಬಿಕೆ ಕಡಿಮೆಯಾಗಿರಲಿಲ್ಲ ಎಂದು ಮೋದಿ ಹೇಳಿದ್ದರು.

'ಮೋದಿ ಇತ್ತೀಚೆಗೆ ಟ್ರಂಪ್ ಅವರನ್ನ ಫಾಲೋ ಮಾಡ್ತಿದ್ದಾರೆ, ಎಷ್ಟಾದರೂ ಅವರ ಫ್ರೆಂಡ್ ಅಲ್ಲವೇ': ಕಾಂಗ್ರೆಸ್
ಅಮೆರಿಕದ ಪಾಡ್‌ಕ್ಯಾಸ್ಟರ್ ಮತ್ತು ಕಂಪ್ಯೂಟರ್ ವಿಜ್ಞಾನಿ ಲೆಕ್ಸ್ ಫ್ರಿಡ್‌ಮನ್ ಅವರೊಂದಿಗಿನ ಸಂವಾದದಲ್ಲಿ, ಜಾಗತಿಕ ಉಪಕ್ರಮಗಳನ್ನು ಮುಂದಕ್ಕೆ ಕರೆದೊಯ್ಯಲು ಸಿಂಕ್ರೊನೈಸೇಶನ್ ಮತ್ತು ಸಹಯೋಗದ ಅಗತ್ಯವನ್ನು ಮೋದಿ ಒತ್ತಿ ಹೇಳಿದರು.

ನ್ಯಾಯಾಧೀಶರ ಆದೇಶದ ಹೊರತಾಗಿಯೂ ಟ್ರಂಪ್ ಆಡಳಿತದಿಂದ ನೂರಾರು ವಲಸಿಗರ ಗಡಿಪಾರು!
ಯುಎಸ್ ಜಿಲ್ಲಾ ನ್ಯಾಯಾಧೀಶರಾದ ಜೇಮ್ಸ್ ಇ. ಬೋಸ್ಬರ್ಗ್ ಶನಿವಾರ ಗಡೀಪಾರು ಮಾಡುವಿಕೆಯನ್ನು ತಾತ್ಕಾಲಿಕವಾಗಿ ತಡೆಯುವ ಆದೇಶವನ್ನು ಹೊರಡಿಸಿದರು.

ಟ್ರಂಪ್ ಆಡಳಿತದಲ್ಲಿ ಕೀಳುಮಟ್ಟದ ರಾಜಕೀಯ ಭಾಷಣಗಳು ದುಃಸ್ವಪ್ನವಾಗಿ ಕಾಡಬಹುದು: ಸ್ವಯಂ ಗಡಿಪಾರುಗೊಂಡ ವಿದ್ಯಾರ್ಥಿನಿ ಹೇಳಿಕೆ
ಪರಿಸ್ಥತಿ ಅಸ್ಥಿರವಾಗಿದ್ದು ಅಪಾಯಕಾರಿಯಾಗಿದೆ ಎಂದು ರಂಜನಿ ಶ್ರೀನಿವಾಸನ್ ಗೆ ಅನ್ನಿಸಿ ತಕ್ಷಣವೇ ಸ್ವಯಂಪ್ರೇರಿತವಾಗಿ ಭಾರತಕ್ಕೆ ಗಡಿಪಾರಾಗುವ ನಿರ್ಧಾರ ತೆಗೆದುಕೊಂಡರು.

Yemen ನ ಹೌತಿ ಮೇಲೆ ಅಮೆರಿಕ ಮಿಲಿಟರಿ ದಾಳಿ: ಕನಿಷ್ಠ 31 ಮಂದಿ ಸಾವು
ಬಂಡುಕೋರರ ಹಿಡಿತದಲ್ಲಿರುವ ರಾಜಧಾನಿ ಸನಾದಲ್ಲಿನ ಎಎಫ್‌ಪಿ ಛಾಯಾಗ್ರಾಹಕರೊಬ್ಬರು ಸೆರೆಹಿಡಿದ ದೃಶ್ಯದಲ್ಲಿ, ಮೂರು ಸ್ಫೋಟಗಳು ವಸತಿ ಪ್ರದೇಶಗಳಿಂದ ಬರುತ್ತಿರುವುದು ಕಾಣುತ್ತಿದೆ.

ಅಮೆರಿಕದಲ್ಲಿ ಗುಡಿಸಲು, ರಸ್ತೆ ಗುಂಡಿ, ಗೋಡೆಬರಹ!: ಪ್ರಧಾನಿ ಮೋದಿ, ಇತರ ವಿಶ್ವನಾಯಕರ ಕುರಿತು ಟ್ರಂಪ್ ಹೇಳಿದ್ದೇನು?
ಫೆಬ್ರುವರಿ 13 ರಂದು ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಶ್ವೇತಭವನಕ್ಕೆ ಭೇಟಿ ನೀಡಿದ್ದರು.

ಕುರ್ಸ್ಕ್ ಪ್ರದೇಶದ ಸೈನಿಕರು ಶರಣಾದರೆ ಉಕ್ರೇನ್ ಪಡೆಗಳ ಸುರಕ್ಷತೆ ಖಚಿತ: ರಷ್ಯಾ ಅಧ್ಯಕ್ಷ ಪುಟಿನ್
ರಷ್ಯಾ ಸೈನಿಕರಿಗೆ ಉಕ್ರೇನ್ ಪಡೆಗಳು ಸುತ್ತುವರೆದಿವೆ ಎಂಬ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಹೇಳಿಕೆಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆನೆಸ್ಕಿ ತಳ್ಳಿಹಾಕಿದ್ದಾರೆ.

ಉಕ್ರೇನ್ ನಲ್ಲಿ 30 ದಿನಗಳ ಕದನ ವಿರಾಮಕ್ಕೆ ಅಮೆರಿಕ ಪ್ರಸ್ತಾವನೆ: ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ್ದೇನು?
ರಷ್ಯಾದ ಕುರ್ಸ್ಕ್ ಪ್ರದೇಶದಲ್ಲಿ ಉಕ್ರೇನ್ ಪಡೆಗಳು ತಮ್ಮ ಕೊನೆಯ ನೆಲೆಯಲ್ಲಿ ಸುತ್ತುವರೆದಿವೆ. ಕದನ ವಿರಾಮಕ್ಕೆ ಮುಂಚಿತವಾಗಿ ಅವರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗುತ್ತಾರೆಯೇ ಎಂದು ನಿರ್ಧರಿಸುವುದು ಅವಶ್ಯಕ ಎಂದರು.

