David Warner

ಐಪಿಎಲ್ 2019: ಪಂಜಾಬ್ ವಿರುದ್ಧ ಹೈದರಾಬಾದ್ ಗೆ 45 ರನ್ ಗಳ ಭರ್ಜರಿ ಜಯ
ಡೇವಿಡ್ ವಾರ್ನರ್ ಬಿರುಸಿನ ಆಟದ ಪರಿಣಾಮ ಹೈದರಾಬಾದ್ ತಂಡ ಪಂಜಾಬ್ ಕಿಂಗ್ಸ್ XI ವಿರುದ್ಧ 45 ರನ್ ಗಳ ಜಯ ದಾಖಲಿಸಿದ್ದು, ಪ್ಲೇ ಆಫ್ ಗೆ ಹೋಗುವ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದೆ.

ಅಭಿಮಾನಿಗಳಿಗೆ ಶಾಕ್: ಸನ್ ರೈಸರ್ಸ್ ತಂಡದಿಂದ ವಾಪಸ್ ಹೊರಟ ಡೇವಿಡ್ ವಾರ್ನರ್, ಜಾನಿ ಬೇರ್ ಸ್ಟೋವ್..!
ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆಟಗಾರರಾದ ಡೇವಿಡ್ ವಾರ್ನರ್ ಹಾಗೂ ಜಾನಿ ಬೇರ್ ಸ್ಟೋವ್ ತಂಡದಿಂದ ಹೊರಬಿದ್ದಿದ್ದಾರೆ.

ಐಸಿಸಿ ವಿಶ್ವಕಪ್ 2019 ಆಸಿಸ್ ತಂಡ: ನಿಷೇಧಕ್ಕೊಳಗಾಗಿದ್ದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಗೆ ಸ್ಥಾನ!
ಮುಂಬರುವ ಐಸಿಸಿ ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಅಚ್ಚರಿ ಬೆಳವಣಿಗೆ ಎಂಬಂತೆ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ನಿಷೇಧ ಶಿಕ್ಷೆಗೊಳಗಾಗಿದ್ದ ಮಾಜಿ ನಾಯಕ ಸ್ಟೀವ್ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.

ಜೋಸ್ ಬಟ್ಲರ್ ರೀತಿ ಅಶ್ವಿನ್ 'ಮಂಕಡ್'ಗೆ ವಾರ್ನರ್ ಬಕ್ರ ಆಗಲಿಲ್ಲ, ವಿಡಿಯೋ ವೈರಲ್!
ಜೋಸ್ ಬಟ್ಲರ್ ರನ್ನು ಮಂಕಡ್ ರೀತಿ ಔಟ್ ಮಾಡಿದ್ದ ಆರ್ ಅಶ್ವಿನ್ ಅವರ ಕ್ರೀಡಾಸ್ಫೂರ್ತಿ ಬಗ್ಗೆ ಜಾಗತಿಕವಾಗಿ ಟೀಕೆ ವ್ಯಕ್ತವಾಗಿತ್ತು. ಆದರೆ ಇದೀಗ ಮತ್ತೆ ಅಶ್ವಿನ್ ಮಂಕಡ್...

ಬಲಿಷ್ಠ ಆಟಗಾರರಿದ್ದರೂ ಆರ್‌ಸಿಬಿಗೆ ಹ್ಯಾಟ್ರಿಕ್ ಸೋಲು!
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಹ್ಯಾಟ್ರಿಕ್ ಸೋಲು ಕಂಡಿದೆ.

ಆರ್‌ಸಿಬಿ ವಿರುದ್ಧ ವಿಶೇಷ ದಾಖಲೆ ಬರೆದ ಬೈರ್ಸ್ಟೋವ್-ಡೇವಿಡ್ ವಾರ್ನರ್, ಯಾವುದು ಆ ದಾಖಲೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಗ್ರಹಗತಿ ಕೆಟ್ಟಂತೆ ಕಾಣುತ್ತಿದೆ. ಹೌದು ಆರ್‌ಸಿಬಿ ವಿರುದ್ಧ ಎದುರಾಳಿ ತಂಡದ ಆಟಗಾರರು ಭರ್ಜರಿ ಪ್ರದರ್ಶನ...

ವಾರ್ನರ್ ರಿಂದ ನನ್ನ ಶತಕ ಕೂಡ ವ್ಯರ್ಥವಾಯಿತು, 200 ಅಲ್ಲ, 250 ರನ್ ಕೂಡ ಕಡಿಮೆಯೇ: ಸಂಜು ಸ್ಯಾಮ್ಸನ್
ಡೇವಿಡ್ ವಾರ್ನರ್ ರಿಂದ ನನ್ನ ಶತಕದ ಆಟ ಕೂಡ ವ್ಯರ್ಥವಾಯಿತು ಎಂದು ರಾಜಸ್ತಾನ್ ರಾಯಲ್ಸ್ ತಂಡದ ಬ್ಯಾಟ್ಸಮನ್ ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಎಡಗೈ ದಾಂಡಿಗ ಬಲಗಡೆ ನಿಂತು ಸಿಕ್ಸ್: ಸ್ವಿಚ್ ಹಿಟ್ ವಿಡಿಯೋ ವೈರಲ್!
ವಿಶ್ವದಲ್ಲೇ ಅತೀ ಹೆಚ್ಚು ಸಿಕ್ಸರ್ ಬಾರಿಸಿರುವ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಅವರಿಗೆ ಎಡಗೈ ಬ್ಯಾಟ್ಸ್ ಮನ್ ರೈಟ್ ಹ್ಯಾಂಡ್ನಲ್ಲಿ ನಿಂತು ಸಿಕ್ಸರ್ ಸಿಡಿಸಿದ್ದು ಈ ವಿಡಿಯೋ ಇದೀಗ...

ಕೊಹ್ಲಿಯನ್ನು ಕಟ್ಟಿಹಾಕಲು ನಿಷೇಧಿತ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮೊರೆ ಹೋದ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಸ್ಫೋಟಕ ಬ್ಯಾಟಿಂಗ್ ನೋಡಿ ಆಸೀಸಿಗರ ತಲೆಬಿಸಿ ಹೆಚ್ಚಾಗಿದೆ. ಟೆಸ್ಟ್ ಸರಣಿಯಲ್ಲೂ ಕೊಹ್ಲಿ ಇದೇ ರೀತಿ...

