Dating

ಫ್ರೆಂಡ್ಸ್ ಖ್ಯಾತಿಯ ಜೋಡಿ ಜೆನಿಫರ್ ಮತ್ತು ಡೇವಿಡ್ ಡೇಟ್ ಮಾಡುತ್ತಿಲ್ಲ: ವಿ ಆರ್ ಜಸ್ಟ್ ''ಫ್ರೆಂಡ್ಸ್'' ಎಂದ ನಟಿ!
ಫ್ರೆಂಡ್ಸ್ ಧಾರಾವಾಹಿ ತೆರೆಕಂಡು ದಶಕಗಳೇ ಉರುಳಿದ್ದರೂ ಅಭಿಮಾನಿಗಳು ಅದರ ಗುಂಗಿನಿಂದ ಹೊರಬಂದಿಲ್ಲ. ಹೀಗಾಗಿ ನಿಜಜೀವನದಲ್ಲಿ ತಾವು ಮತ್ತು ಡೇವಿಡ್ ಒಂದಾಗಬೇಕು ಎಂದು ಅವರು ಬಯಸುತ್ತಿದ್ದಾರೆ ಎಂದು ನಟಿ ಅಭಿಪ್ರಾಯಪಟ್ಟಿದ್ದಾರೆ

ನಟಿ ಕಿಮ್ ಶರ್ಮಾ ಜೊತೆ ಲಿಯಾಂಡರ್ ಪೇಸ್ ಡೇಟಿಂಗ್? ಫೋಟೋ ವೈರಲ್!
ಬಾಲಿವುಡ್ ನಟಿ ಕಿಮ್ ಶರ್ಮಾ ಜೊತೆ ಭಾರತ ಖ್ಯಾತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬುದಕ್ಕೆ ಪುಷ್ಠಿ ನೀಡುವಂತೆ ಅವರಿಬ್ಬರ ಫೋಟೋಗಳು ಇದೀಗ ವೈರಲ್ ಆಗಿವೆ. ಪೋಟೋ ಕೃಪೆ: ಇನ್ ಸ್ಟಾಗ್ರಾಂ

ದಂಗಲ್ ಸಹನಟಿ ಜೊತೆ ಡೇಟಿಂಗ್ ನಟಿ ಫಾತಿಮಾ ಸನಾ ಶೇಖ್ ಹೇಳಿದಿಷ್ಟು!
ಬಾಲಿವುಡ್ ನಟಿ ಫಾತಿಮಾ ಸನಾ ಶೇಖ್ ಅವರು ತಮ್ಮ "ದಂಗಲ್" ಸಹನಟಿ ಸನ್ಯಾ ಮಲ್ಹೋತ್ರಾ ಅವರೊಂದಿಗೆ ಡೇಟಿಂಗ್ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಕಮಲ್ ಹಾಸನ್ ಜೊತೆ ಡೇಟಿಂಗ್, ನಟಿ ಪೂಜಾ ಕುಮಾರ್ ರಿಯಾಕ್ಷನ್!
ವಿಶ್ವರೂಪಂ ಮತ್ತು ಉತ್ತಮ ವಿಲನ್ ಚಿತ್ರಗಳಲ್ಲಿ ನಟಿಸಿದ್ದ ನಟಿ ಪೂಜಾ ಕುಮಾರ್ ಅವರ ಹೆಸರು ಇದೀಗ ತಮಿಳು ನಟ, ರಾಜಕಾರಣಿ ಕಮಲ್ ಹಾಸನ್ ಹೆಸರಿನ ಜೊತೆ ತಳಕು ಹಾಕಿಕೊಂಡಿದೆ.

ವಿಚ್ಛೇದನಕ್ಕೆ ಮುಂದಾಗಿರುವ ಲಿಯಾಂಡರ್ ಪೇಸ್ ಜತೆ ಮಗಧೀರ ನಟಿ ಕಾಜಲ್ ಅಗರವಾಲ್ ಡೇಟಿಂಗ್?
ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರವಾಲ್ ಅವರು ಟೆನ್ನಿಸ್ ಸ್ಟಾರ್ ಲಿಯಾಂಡರ್ ಪೇಸ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳ ಜೊತೆ ಕ್ರಿಕೆಟಿಗ ಕೆಎಲ್ ರಾಹುಲ್ ಡೇಟಿಂಗ್?
ಟೀಂ ಇಂಡಿಯಾ ಆಟಗಾರ, ಕನ್ನಡಿಗ ಕೆಎಲ್ ರಾಹುಲ್ ಹೆಸರಿನ ಜೊತೆ ಖ್ಯಾತ ನಟಿಯರ ಹೆಸರು ತಳಕು ಹಾಕಿಕೊಂಡಿತ್ತು. ಇದೀಗ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳು ಜೊತೆ ಕೆಎಲ್ ರಾಹುಲ್ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಕೇಳಿಬಂದಿದೆ.

ಡೇಟಿಂಗ್ ಬಗ್ಗೆ ಸೋನಾಕ್ಷಿ ಸಿನ್ಹಾಗೆ ಪೋಷಕರ ಸಲಹೆ ಏನು ಗೊತ್ತೇ?
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಡೇಟಿಂಗ್ ಮಾಡಿದರೆ ಎಂತಹ ಹುಡುಗನನ್ನು ಡೇಟಿಂಗ್ ಮಾಡಬೇಕೆಂದು ಆಕೆಯ ಪೋಷಕರು ಹೇಳಿದ್ದಾರೆ.

ಮಂಗಳೂರು ಬೆಡಗಿ ಜೊತೆ ಕೆ.ಎಲ್ ರಾಹುಲ್ ಡೇಟಿಂಗ್: ಬಾಲಿವುಡ್ ನಟನ ಪುತ್ರಿ ಜೊತೆ ಲವ್ವಿ ಡವ್ವಿ?
ಕ್ರಿಕೆಟರ್ ಕೆಎಲ್ ರಾಹುಲ್ ವಿಶ್ವಕಪ್‌ಗಾಗಿ ಇಂಗ್ಲೆಂಡ್ ಗೆ ಹೋಗಿದ್ದಾರೆ. ಆದರೆ ಈ ಕಡೆ ಬಾಲಿವುಡ್ ನಲ್ಲಿ ಮಾತ್ರ ಕೆಎಲ್ ರಾಹುಲ್ ಗರ್ಲ್ ಫ್ರೆಂಡ್ ಬಗ್ಗೆ ಚರ್ಚೆಯಾಗುತ್ತಿದೆ...

ಆಕಾಂಕ್ಷಾ ಅಥವಾ ಸೋನಾಲ್, ಯಾರೊಂದಿಗೆ ಕೆಎಲ್ ರಾಹುಲ್ ಡೇಟಿಂಗ್? ಜನ್ನತ್ ನಟಿ ಹೇಳಿದ್ದೇನು?
ವಿಶ್ವಕಪ್ ಪಂದ್ಯಾವಳಿಯ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಭರ್ಜರಿ ಶತಕ ಸಿಡಿಸಿದ್ದು ಇದರ ಮಧ್ಯೆ ಕೆಎಲ್ ರಾಹುಲ್ ಅವರು ಡೇಟಿಂಗ್ ವಿಚಾರ ಬಯಲಿಗೆ ಬಂದಿದೆ.

