Dalai Lama

ಭಯೋತ್ಪಾದನೆಗೆ ಧರ್ಮವಿಲ್ಲ: ಟಿಬೆಟಿಯನ್ ಧರ್ಮಗುರು ದಲೈಲಾಮ
ಮುಸ್ಲಿಂ ಭಯೋತ್ಪಾದಕ ಅಥವಾ ಕ್ರಿಶ್ಚಿಯನ್ ಭಯೋತ್ಪಾದಕ ಎಂಬುದಿಲ್ಲ. ಭಯೋತ್ಪಾದನೆಗೆ ಧರ್ಮವಿಲ್ಲ ಎಂದು ಟಿಬೆಟಿಯನ್ ಧರ್ಮಗುರು ದಲೈಲಾಮ ಹೇಳಿದ್ದಾರೆ.

ಜಾಗತಿಕ ಶಾಂತಿ ಸಮ್ಮೇಳನಕ್ಕಾಗಿ ಮಣಿಪುರಕ್ಕೆ ದಲೈ ಲಾಮ ಭೇಟಿ
ಮಣಿಪುರದಲ್ಲಿ ಜಾಗತಿಕ ಶಾಂತಿ ಸಮ್ಮೇಳನ ನಡೆಯಲಿದ್ದು ಬೌದ್ಧ ಧರ್ಮ ಗುರು ದಲೈ ಲಾಮ ಮಣಿಪುರದ ಇಂಫಾಲಕ್ಕೆ ಭೇಟಿ ನೀಡಲಿದ್ದಾರೆ.

'ಬುದ್ಧ' ಇದ್ದಿದ್ದರೆ ರೊಹಿಂಗ್ಯಾ ಮುಸ್ಲಿಮರಿಗೆ ಸಹಾಯ ಮಾಡುತ್ತಿದ್ದರು: ದಲೈಲಾಮಾ
ದೈವದೂತ ಗೌತಮ ಬುದ್ಧ ಇದ್ದಿದ್ದರೆ, ಖಂಡಿತವಾಗಿಯೂ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸಹಾಯ ಮಾಡುತ್ತಿದ್ದರು ಎಂದು ಟಿಬೆಟ್'ನ ಆಧ್ಯಾತ್ಮಿಕ ಧರ್ಮ ಗುರು ದಲೈಲಾಮಾ ಅವರು ಹೇಳಿದ್ದಾರೆ...

ಡೋಕ್ಲಾಮ್ ಬಿಕ್ಕಟ್ಟಿನಿಂದ ಭಾರತ-ಚೀನಾ ನಡುವೆ ಯುದ್ಧವಾಗುವುದಿಲ್ಲ: ದಲೈ ಲಾಮ
ಡೊಕ್ಲಾಮ್ ಬಿಕ್ಕಟ್ಟಿನಿಂದ ಭಾರತ-ಚೀನಾ ನಡುವೆ ಯುದ್ಧ ಉಂಟಾಗುವುದಿಲ್ಲ ಎಂದು ಬೌದ್ಧ ಧರ್ಮ ಗುರು ದಲೈ ಲಾಮ ಅಭಿಪ್ರಾಯಪಟ್ಟಿದ್ದಾರೆ. ಚೀನಾ ಯುದ್ಧೋನ್ಮಾದದಲ್ಲಿ ಮಾತನಾಡುತ್ತಿದ್ದೆ.

ದಲೈ ಲಾಮ ಭೇಟಿ: ಬೋಟ್ಸ್ವಾನಾಗೆ ಚೀನಾ ಎಚ್ಚರಿಕೆ!
ಟಿಬೆಟ್ ನ ಧರ್ಮಗುರು ದಲೈ ಲಾಮ ಬೋಟ್ಸ್ವಾನಾಗೆ ಭೇಟಿ ನೀಡಲು ಯೋಜನೆ ರೂಪುಗೊಂಡಿದ್ದು, ಚೀನಾ ಬೋಟ್ಸ್ವಾನಾಗೆ ಎಚ್ಚರಿಕೆ ನೀಡಲು ಮುಂದಾಗಿದೆ.

ಟಿಬೆಟಿಯನ್ ಧರ್ಮಗುರು ದಲೈಲಾಮ ಭಾರತ ಭೇಟಿಯೇ ಚೀನಾ ಕ್ಯಾತೆಗೆ ಕಾರಣ?
ಪ್ರಸ್ತುತ ಭಾರತ ಮತ್ತು ಚೀನಾ ದೇಶಗಳ ನಡುವೆ ಎದುರಾಗಿರುವ ಗಡಿ ಕ್ಯಾತೆಗೆ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರ ಭಾರತ ಭೇಟಿಯೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ನಮ್ಮನ್ನು ಕುಗ್ಗಿಸಲು ದಲೈ ಲಾಮ ಅವರನ್ನು ದಾಳವನ್ನಾಗಿ ಬಳಸಬೇಡಿ: ಭಾರತಕ್ಕೆ ಚೀನಾ
ಅರುಣಾಚಲ ಪ್ರದೇಶಕ್ಕೆ ದಲೈ ಲಾಮ ಭೇಟಿ ನೀಡಿರುವ್ದನ್ನು ವಿರೋಧಿಸುತ್ತಿರುವ ಚೀನಾ, ಮತ್ತೊಮ್ಮೆ ಭಾರತಕ್ಕೆ ಎಚ್ಚರಿಕೆ ನೀಡಿದ್ದು, ನಮ್ಮನ್ನು ಕುಗ್ಗಿಸಲು ದಲೈ ಲಾಮ ಅವರನ್ನು ದಾಳವನ್ನಗಿ ಬಳಸಿಕೊಳ್ಳಬೇಡಿ ಎಂದಿದೆ.

ಭಾರತದ ಕಾನೂನುಬಾಹಿರ ಆಡಳಿತದಿಂದ ಅರುಣಾಚಲ ಪ್ರದೇಶದ ಜನರಿಗೆ ಬೇಸರವಾಗಿದೆ: ಚೀನಾ ಮಾಧ್ಯಮ ವರದಿ
ಅರುಣಾಚಲ ಪ್ರದೇಶದ ಜನರು ಭಾರತದ ಕಾನೂನುಬಾಹಿರ ಆಡಳಿತದಿಂದ ಕಷ್ಟದಲ್ಲಿ ಜೀವನ ನಡೆಸುತ್ತಿದ್ದು...

ನನ್ನ ಉತ್ತರಾಧಿಕಾರಿಗಾಗಿ ಚೀನಾ ಹುಡುಕಾಟ ಅಸಂಬದ್ಧ: ದಲೈ ಲಾಮ
ಚೀನಾ ನನ್ನ ಉತ್ತರಾಧಿಕಾರಿಯನ್ನು ಹುಡುಕುತ್ತಿರುವುದು ಅಸಂಬದ್ಧ ಎಂದು ಹೇಳಿದ್ದಾರೆ.

