CSK

ಐಪಿಎಲ್‌ಗೆ ಕವಿದ ಕಾರ್ಮೋಡ: ಸಿಎಸ್‌ಕೆ ಬೌಲರ್, 12 ಸಿಬ್ಬಂದಿಗೆ ವಕ್ಕರಿಸಿದ ಕೊರೋನಾ!
ಮಹಾಮಾರಿ ಕೊರೋನಾ ಹಿನ್ನೆಲೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಲ್ಲಿ ಐಪಿಎಲ್ ನಡೆಯಲಿದ್ದು ಅದಾಗಲೇ ಕೆಲ ತಂಡಗಳು ಅಬುಧಾಬಿಯನ್ನು ಸೇರಿಕೊಂಡಿದೆ.

ಗಾಯಾಗೊಂಡ ಪಕ್ಷಿಯನ್ನು ರಕ್ಷಿಸಿದ ಝಿವಾ-ಧೋನಿ, ಅಪರೂಪದ ಚಿತ್ರ ಹಂಚಿಕೊಂಡ ಸಿಎಸ್ ಕೆ
ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಹಾಗೂ ಅವರ ಪುತ್ರಿ ಝಿವಾ ಅವರು ಗಾಯಗೊಂಡ ಪಕ್ಷಿಯನ್ನು ರಕ್ಷಿಸಿ, ಅದಕ್ಕೆ ನೀರು ಕುಡಿಸಿದ ಅಪರೂಪದ ಚಿತ್ರವನ್ನು ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ ಕೆ) ಟ್ವೀಟ್ ಮಾಡಿದೆ.

ಭಾರತೀಯ ಆಟಗಾರರ ಐಪಿಎಲ್, ಅದಕ್ಕೆ ಮುಷ್ತಾಕ್ ಅಲಿ ಟ್ರೋಫಿ ಇದೆ: ಸಿಎಸ್‌ಕೆ
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಐಪಿಎಲ್ ಟೂರ್ನಿ ನಡೆಯುತ್ತದೆಯೋ ಎಂಬ ಸಂಶಯ ಮೂಡಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಆಟಗಾರರನ್ನೊಳಗೊಂಡ ಐಪಿಎಲ್ ಟೂರ್ನಿ ನಡೆಸುವ ಕುರಿತಂತೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ತಂಡ ಮುಂದಿಟ್ಟಿದ್ದ ಕಲ್ಪನೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ತಿರಸ್ಕರಿಸಿದೆ.

ಸಿಎಸ್ ಕೆ ತಂಡದ ಪರ ಆಡುವ 11ರ ಬಳಗದಿಂದ ನನ್ನನ್ನು ತೆಗೆದಿದ್ದು ಕೆನ್ನೆಗೆ ಬಾರಿಸಿದಂತಿತ್ತು: ಆರ್ ಅಶ್ವಿನ್
ಐಪಿಎಲ್‌ನಲ್ಲಿನ ಎರಡು ಕೆಟ್ಟ ಆಟಗಳು ಟೀಂ ಇಂಡಿಯಾದ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಟಿ20 ಗಳಲ್ಲಿ ಬೌಲಿಂಗ್ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ ಎಂದು ಅರಿತುಕೊಳ್ಳಲು ಕಾರಣವಾಯಿತು. ವಾಸ್ತವದಲ್ಲಿ ಅದು ನನ್ನು ಕಪಾಳಕ್ಕೆ ಬಾರಿಸಿದಂತಿತ್ತು ಎಂದು ಹೇಳಿದ್ದಾರೆ.

ಮೊಣಕಾಲಲ್ಲಿ ರಕ್ತ ಸೋರುತ್ತಿದ್ದರೂ ಬ್ಯಾಟ್ ಬೀಸಿದ ವಾಟ್ಸನ್, ಇಷ್ಟಕ್ಕೂ ಹರ್ಭಜನ್ ಹೇಳಿದ್ದೇನು?
ಕಳೆದ ಭಾನುವಾರ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ತಂಡದ ಬ್ಯಾಟ್ಸಮನ್ ಶೇನ್ ವಾಟ್ಸನ್ ಮೊಣಕಾಲಲ್ಲಿ ರಕ್ತ ಸೋರುತ್ತಿದ್ದರೂ ಬ್ಯಾಟ್ ಬೀಸಿ ತಂಡಕ್ಕೆ ನೆರವಾಗಿದ್ದರು ಎಂಬ ಆಘಾತಕಾರಿ ಮಾಹಿತಿ ಇದೀಗ ಬಹಿರಂಗವಾಗಿದೆ.

ಐಪಿಎಲ್ 2019 ಫೈನಲ್ : ಮೈಕೆಲ್ ವಾಘನ್ ಊಹೆ, ಮಹಾ ಕಾಳಗದಲ್ಲಿ ಗೆಲ್ಲೋರು ಯಾರು?
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಐಪಿಎಲ್ 12 ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಗೆಲ್ಲೋರು ಯಾರು ಎಂಬುದನ್ನು ಇಂಗ್ಲೆಂಡ್ ತಂಡದ ಮಾಜಿ ಕ್ಯಾಪ್ಟನ್ ಮೈಕೆಲ್ ವಾಘನ್ ಊಹಿಸಿದ್ದಾರೆ.

2019 ಐಪಿಎಲ್ ಫೈನಲ್ : ಸಿಎಸ್ ಕೆ, ಮುಂಬೈ ಇಂಡಿಯನ್ಸ್ ನಡುವಣ ' ಮಹಾ ಕಾಳಗ'
ಸುಮಾರು ಎರಡು ತಿಂಗಳುಗಳಷ್ಟು ಕಾಲ ಸುದೀರ್ಘ ಕಾಲ ನಡೆದಿರುವ ಐಪಿಎಲ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ.

ಐಪಿಎಲ್ 2019: ಮುಂಬೈ v/s ಚೆನ್ನೈ, ಯಾರಾಗುತ್ತಾರೆ ಫೈನಲ್ ಗೆ ‘ಕ್ವಾಲಿಫೈ’
ಇಂಡಿಯನ್ ಪ್ರೀಮಿಯರ್ ಲೀಗ್ ನ 12ನೇ ಆವೃತ್ತಿ ಈಗ ರೋಚಕ ಘಟ್ಟ ತಲುಪಿದೆ. ಭರ್ಜರಿ ಲಯದಲ್ಲಿರುವ ಎರಡು ತಂಡಗಳು ಮೊದಲ ಕ್ವಾಲಿಫೈಯರ್ ನಲ್ಲಿ ಕಾದಾಟ...

ಐಪಿಎಲ್ 2019: ಪಂಜಾಬ್ ಕಿಂಗ್ಸ್ ವಿರುದ್ಧ ಸೋತ ಚೆನ್ನೈ ಕಿಂಗ್ಸ್
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 6 ವಿಕೆಟ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಸೋಲು ಕಂಡಿದೆ.

