Cricket Offbeat

ರೋಚಕ ವಿಡಿಯೋ: ಬ್ಯಾಟ್ ತೋರಿಸಿದ್ದ ಪಾಕ್ ಬ್ಯಾಟ್ಸ್ಮನ್ನನ್ನು ಬೌಲ್ಡ್ ಮಾಡಿ ತಿರುಗೇಟು ನೀಡಿದ್ದ ವೆಂಕಿ!
2019ರ ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ ಮತ್ತು ಭಾರತ ನಾಳೆ ಸೆಣೆಸಾಡಲಿದೆ. ಇನ್ನು 1996ರ ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ಮಾಜಿ...

ಕಪ್ ವಿವಾದ: ಪಾಕಿಸ್ತಾನಿ ಮಾಧ್ಯಮಗಳಿಗೆ ತಲೆತಿರುಗುವಂತೆ ತಿರುಗೇಟು ಕೊಟ್ಟ ಪೂನಂ ಪಾಂಡೆ!
ಭಾರತೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಪಾಕಿಸ್ತಾನಿ ಮಾಧ್ಯಮಗಳ ಕಪ್ ಜಾಹಿರಾತಿಗೆ ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಪಾಕಿಗಳ ತಲೆ ತಿರುಗುವಂತೆ ತಿರುಗೇಟು ನೀಡಿದ್ದಾರೆ.

ಅದೆಲ್ಲ ಗೊತ್ತಿಲ್ಲ, ಜುಲೈ 14 ವಿಶ್ವಕಪ್ ನನ್ ಕೈಯಲ್ಲಿರಬೇಕ್: ಹಾರ್ದಿಕ್ ಪಾಂಡ್ಯ
ಟೀಂ ಇಂಡಿಯಾದ ಆಲ್ರೌಂಡರ್ ಯುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜುಲೈ 14ರಂದು ವಿಶ್ವಕಪ್ ಟ್ರೋಫಿ ನನ್ನ ಕೈಯಲ್ಲಿರಬೇಕೆಂಬುದು ನನ್ನ ಆಸೆ ಎಂದು ಹೇಳಿದ್ದಾರೆ.

ಆಸೀಸ್ ವಿರುದ್ಧ ಭಾರತ ಭರ್ಜರಿ ಗೆಲುವು: ನಟಿ ಪೂನಂ ಪಾಂಡೆ ಬೆತ್ತಲೆ ವಿಜಯೋತ್ಸವ ಹೀಗಿತ್ತು, ಫೋಟೋ ವೈರಲ್!
ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದ್ದು ಈ ಸಂಭ್ರಮ ಆಚರಣೆಗೆ ಬಾಲಿವುಡ್ ನಟಿ ಪೂನಂ ಪಾಂಡೆ ಬೆತ್ತಲಾಗಿರುವ ಫೋಟೋ ಇದೀಗ...

'ನ್ಯಾಷನಲ್ ಕ್ರಶ್' ಆರ್ಸಿಬಿ ಹುಡುಗಿಯ ಡ್ಯಾನ್ಸ್ ವಿಡಿಯೋ ಸಖತ್ ವೈರಲ್!
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ರೆಡ್ ಡ್ರೆಸ್ ನಲ್ಲಿ ಕಾಣಿಸಿಕೊಂಡು ರಾತ್ರೋರಾತ್ರಿ ನ್ಯಾಷನಲ್...

ಬುಮ್ರಾರ ಮೊದಲ ಎಸೆತದಲ್ಲೇ ಬೌಲ್ಡ್, ಬೇಲ್ಸ್ ಬೀಳದೆ ಡೇವಿಡ್ ವಾರ್ನರ್ಗೆ ಜೀವದಾನ!
ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ವೇಗಿ ಜಸ್ ಪ್ರೀತ್ ಬುಮ್ರಾ ಅವರ ತಮ್ಮ ಮೊದಲ ಎಸೆತದಲ್ಲೇ ಡೇವಿಡ್ ವಾರ್ನರ್ರನ್ನು ಬೌಲ್ಡ್ ಮಾಡಿದ್ದರು.

'ಅಬ್ಬಬ್ಬಾ' ದಿಗ್ಬ್ರಾಂತನಾಗಿ ನಿಂತ ಕೊಹ್ಲಿ, ಧೋನಿ ಸಿಡಿಸಿದ ಸಿಕ್ಸರ್ಗೆ ವಿರಾಟ್ ಪ್ರತಿಕ್ರಿಯೆ, ವಿಡಿಯೋ ವೈರಲ್!
ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಈ ಮಧ್ಯೆ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಗಳು ಹೊಡಿಬಡಿ ಆಟದಲ್ಲಿ ನಿರತರಾಗಿದ್ದು ಎಂಎಸ್ ಧೋನಿ...

ಐಸಿಸಿ ವಿಶ್ವಕಪ್ 2019: ವಿಶ್ವಕಪ್ ಇತಿಹಾಸದಲ್ಲಿ ಭಾರತದ ನಾಲ್ಕನೇ ಗರಿಷ್ಠ ಮೊತ್ತ
ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಭಾರತದ 352 ರನ್ ಗಳ ಮೊತ್ತ ವಿಶ್ವಕಪ್ ಇತಿಹಾಸದಲ್ಲಿ ಟೀಂ ಇಂಡಿಯಾ ಗಳಿಸಿದ ನಾಲ್ಕನೇ ಗರಿಷ್ಛ ಮೊತ್ತವಾಗಿದೆ.

ಸಿಕ್ಸರ್ ಗೆರೆಗೆ ಬಿದ್ದ ಚೆಂಡು, ಆದರೆ ಬ್ಯಾಟ್ಸ್ಮನ್ ಔಟ್; ವಿಚಿತ್ರ ಆದರೂ ನಂಬಲೇಬೇಕು, ವಿಡಿಯೋ ವೈರಲ್!
ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ವೇಗಿ ಆರ್ಚರ್ ಎಸೆದ ಚೆಂಡು ಬ್ಯಾಟ್ ಗೆ ತಗುಲದೆ ಸಿಕ್ಸರೆ ಗೆರೆಗೆ ಬಿದ್ದಿದೆ. ಇನ್ನು ಸಿಕ್ಸರ್ ಅಂದುಕೊಂಡವರಿಗೆ ಶಾಕ್ ಎದುರಾಗಿತ್ತು.

