Cricket Offbeat

ಗುಡ್ ಲಕ್ ಬ್ರದರ್ ಎಂದ ಕೊಹ್ಲಿ, ಅಫ್ರಿದಿ..!
ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ಕ್ರೀಡಾಂಗಣದಲ್ಲಿ ಬದ್ಧ ಶತ್ರುಗಳೇ ಇರಬಹುದು ಆದರೆ ಅದು ಕ್ರಿಕೆಟ್ ಅಂಗಳದಲ್ಲಿ ಮಾತ್ರ...

ಪಾಕಿಸ್ತಾನ ಬೌಲರ್ ಆಮಿರ್‌ಗೆ ಬ್ಯಾಟ್ ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ
ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಆಮಿರ್ ಅವರಿಗೆ ಟೀಮ್ ಇಂಡಿಯಾದ ಬ್ಯಾಟಿಂಗ್ ತಾರೆ ವಿರಾಟ್ ಕೊಹ್ಲಿ ಬ್ಯಾಟ್ ಒಂದನ್ನು ಉಡುಗೊರೆಯಾಗಿ ...

ಭಾರತ-ಪಾಕ್ ಪಂದ್ಯಕ್ಕೆ ಬರೊಬ್ಬರಿ 200 ಕೋಟಿ ರು. ವಿಮೆ
ಈಡೆನ್ ಗಾರ್ಡೆನ್ ಮೈದಾನದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯತ್ತೆ ಪಶ್ಚಿಮ ಬಂಗಾಳ...

ಕ್ಯೂಟ್ ಗೇಯ್ಲ್ ಎಂದ ನಟಿ ಸ್ನೇಹಾ ಉಲ್ಲಾಳ್..!
ವೆಸ್ಟ್ ಇಂಡೀಸ್ ತಂಡದ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಯ್ಲ್ ತಮ್ಮ ಅದ್ಭುತ ಬ್ಯಾಟಿಂಗ್ ಶೈಲಿಯಿಂದಾಗಿಯೇ ಅಸಂಖ್ಯ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಆ ಪಟ್ಟಿಗೆ ದಕ್ಷಿಣ ಭಾರತದ ಖ್ಯಾತ ನಟಿ ಸ್ನೇಹಾ ಉಲ್ಲಾಳ್ ಸೇರಿದ್ದಾರೆ..

ಟಿ20 ವಿಶ್ವಕಪ್: ಪಾಕ್ ವಿರುದ್ಧ ಭಾರತದ ಗೆಲುವಿಗೆ ಅಭಿಮಾನಿಗಳಿಂದ ಪೂಜೆ
ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಪಾಕಿಸ್ತಾನ ಹಾಗೂ ಭಾರತ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಕೊಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ...

ಬೆ೦ಗಳೂರು ನನ್ನ ತವರು: ಕ್ರಿಸ್ ಗೇಯ್ಲ್..!
ಸಿಕ್ಸರ್ ಗಳ ಮೂಲಕವೇ ಅಭಿಮಾನಿಗಳ ಮನಸೂರೆಗೊಳ್ಳುವ ವೆಸ್ಟ್ ಇಂಡೀಸ್ ತಂಡದ ದೈತ್ಯ ಕ್ರಿಸ್ ಗೇಯ್ಲ್ ಗೆ ಬೆಂಗಳೂರೇ ತವರಂತೆ..

ನೆಟ್ಸ್ ನಲ್ಲಿ ರೈನಾ-ಮಲ್ಲಿಕ್ ಸ್ನೇಹ ಪ್ರದರ್ಶನ
ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ಕ್ರೀಡಾಂಗಣದಲ್ಲಿ ಬದ್ಧ ಶತ್ರುಗಳೇ ಇರಬಹುದು. ಆದರೆ ಅದು ಕೇವಲ ಕ್ರಿಕೆಟ್ ಅಂಗಳದಲ್ಲಿ...

ಮಹೇಂದ್ರ ಸಿಂಗ್ ಧೋನಿಯ ಹಮ್ಮರ್ ಕಾರನ್ನು ಸ್ಕಾರ್ಪಿಯೋ ಮಾಡಿದ ಸಾರಿಗೆ ಇಲಾಖೆ
ರಾಂಚಿ ಸಾರಿಗೆ ಇಲಾಖೆ ಮಾಡಿದ ಯಡವಟ್ಟಿನಿಂದ ಭಾರತ ಏಕದಿನ ತಂಡದ ನಾಯಕ ಮಹೇಂದ್ರ..

ಬೌನ್ಸರ್ ಏಟಿಗೆ ಕುಸಿದು ಬಿದ್ದ ಪಾಕ್ ಆಟಗಾರ್ತಿ ಆಸ್ಪತ್ರೆಯಿಂದ ಬಿಡುಗಡೆ
ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯ ವೆಸ್ಟ್ ಇಂಡೀಸ್-ಪಾಕಿಸ್ತಾನ ನಡುವೆ ಚೆನ್ನೈನಲ್ಲಿ ನಡೆದ ಪಂದ್ಯದ ವೇಳೆ ಬೌನ್ಸರ್ ಏಟು ತಿಂದಿದ್ದ..

