Court

ಸುನಂದಾ ಸಾವು: ಕೋರ್ಟ್‌ಗೆ ಸಲ್ಲಿಸುವ ಮುನ್ನ ಎಫ್‌ಬಿಐ ವರದಿ ಬಹಿರಂಗಪಡಿಸಲ್ಲ; ಪೊಲೀಸ್
ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಬಿಐ ನೀಡಿರುವ ವರದಿಯನ್ನು ಕೋರ್ಟ್‌ಗೆ...

'ಕಿಲ್ಲಿಂಗ್ ವೀರಪ್ಪನ್' ಬಿಡುಗಡೆಗೆ ತಡೆ
ಶಿವರಾಜ್ ಕುಮಾರ್ ಅಭಿನಯದ 'ಕಿಲ್ಲಿಂಗ್ ವೀರಪ್ಪನ್' ಚಿತ್ರ ಬಿಡುಗಡೆಗೆ ತಡೆ ನಗರ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ.

ಕೋರ್ಟ್ ಗೆ ಬರಲು 8 ತಿಂಗಳು ಟೈಂ ಬೇಕಂತೆ!
ಕೋರ್ಟ್‍ಗೆ ಹಾಜರಾಗಲು ಕಾಲಾವಕಾಶ ಕೇಳುವುದು ಸರ್ವೇಸಾಮಾನ್ಯ. ಅನಾರೋಗ್ಯ ಕಾರಣವೊಡ್ಡಿ ಗೈರಾಗುವುದೂ...

ಸಿಬಿಐ ವಶಕ್ಕೆ ಭೂಗತ ಪಾತಕಿ ಛೋಟಾ ರಾಜನ್
ಭೂಗತ ಪಾತಕಿ ಛೋಟಾ ರಾಜನ್‌ನನ್ನು ನ್ಯಾಯಾಲಯ 5 ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿದೆ. ದೆಹಲಿಗೆ ಬಂದಿಳಿದ ಕೆಲವೇ ತಾಸಿನ ಬಳಿಕ ರಾಜನ್‌ನನ್ನು ಬಂಧಿಸಿದ ಸಿಬಿಐ,..

ಪ್ರಾಣ ಬಿಡಲೂ ನಾನು ಸಿದ್ಧ
ದೇಶದ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗಾಗಿ ನನ್ನ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಸಮಾಜ ಪರಿವರ್ತನಾಸಮುದಾಯದ ಮುಖ್ಯಸ್ಥ...

ಬಾರ್ ಲಂಚ ಪ್ರಕರಣ: ಸಚಿವನ ವಿರುದ್ಧ ತನಿಖೆಗೆ ಆದೇಶಿಸಿದ ನ್ಯಾಯಾಲಯ
ಕೇರಳದಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ ಬಾರ್ ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ರಾಜ್ಯ ಹಣಕಾಸು ಸಚಿವ ಕೆ.ಎಂ.ಮಾಣಿ ವಿರುದ್ಧ ತನಿಖೆ ನಡೆಸುವಂತೆ ನ್ಯಾಯಾಲಯವು ಗುರುವಾರ ಅಧಿಕಾರಿಗಳಿಗೆ ಆದೇಶಿಸಿದೆ...

ಕೋರ್ಟ್ ಮೆಟ್ಟಿಲೇರಿದ ಬೌಚರ್ಡ್
ವರ್ಷದ ಕಡೆಯ ಗ್ರಾಂಡ್‍ಸ್ಲಾಮ್ ಟೆನಿಸ್ ಟೂರ್ನಿಯ ವೇಳೆ ಕೊಠಡಿಯಲ್ಲಿ ಜಾರಿಬಿದ್ದು, ಗಾಯಗೊಂಡಿದ್ದ ಕೆನಡಾದ ಖ್ಯಾತ ಟೆನಿಸ್ ಆಟಗಾರ್ತಿ ಯುಜೇನಿ ಬೌಚರ್ಡ್, ಅಮೆರಿಕ ಟೆನಿಸ್ ಸಂಸ್ಥೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ...
ಯದುವೀರ ಒಡೆಯರ್, ಪ್ರಮೋದಾ ದೇವಿಗೆ ಕೋರ್ಟ್ ನೋಟಿಸ್
ಖಾಸಗಿ ದರ್ಬಾರ್ ಸಂಭ್ರಮದಲ್ಲಿರುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಜಮಾತೆ ಪ್ರಮೋದಾ ದೇವಿ ಅವರಿಗೆ ಬುಧವಾರ...

ಸಿಕ್ಕ ಚಿನ್ನದ ಸರ ಬೇಕಾದರೆ ಸಾಕ್ಷಿ ಹೇಳಿ
ನ್ಯಾಯಾಲಯಕ್ಕೆ ಬಂದು ಸಾಕ್ಷಿ ಹೇಳದ ಮಹಿಳೆಯರು, ಖುಲಾಸೆಯಾಗುತ್ತಿವೆ ಪ್ರಕರಣಗಳು, ಪ್ರಯೋಜನ ಪಡೆಯುತ್ತಿರುವ ಸರಗಳ್ಳರು...

