couple

ಸಿಸಿಬಿ ಪೊಲೀಸರಿಂದ ಕಿಸ್ ಆಫ್ ಲವ್ ರುವಾರಿಗಳ ವಿಚಾರಣೆ
ಜಿಲ್ಲಾ ಸುದ್ದಿ

ಸಿಸಿಬಿ ಪೊಲೀಸರಿಂದ ಕಿಸ್ ಆಫ್ ಲವ್ ರುವಾರಿಗಳ ವಿಚಾರಣೆ

ಕಿಸ್ ಆಫ್ ಲವ್ ಕಾರ್ಯಕ್ರಮದ ರೂವಾರಿಗಳಾದ ರಶ್ಮಿ ನಾಯರ್ ಮತ್ತು ರಾಹುಲ್ ಪಶುಪಾಲ್ ಸೇರಿದಂತೆ ಐವರನ್ನು ಸಿಸಿಬಿ ಪೊಲೀಸರು ಗುರುವಾರ ನಗರಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.

ರೈಲಿಗೆ ತಲೆಕೊಟ್ಟು ದಂಪತಿ ಆತ್ಮಹತ್ಯೆ
ಜಿಲ್ಲಾ ಸುದ್ದಿ

ರೈಲಿಗೆ ತಲೆಕೊಟ್ಟು ದಂಪತಿ ಆತ್ಮಹತ್ಯೆ

ರೈಲಿಗೆ ತಲೆಕೊಟ್ಟು ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ಸೋಮವಾರ...

ಹೃದಯಾಘಾತದಿಂದ ಸಾವನ್ನಪ್ಪಿದ ಪತಿ ನೋಡಿ ಪತ್ನಿ ಆತ್ಮಹತ್ಯೆಗೆ ಶರಣು
ದೇಶ

ಹೃದಯಾಘಾತದಿಂದ ಸಾವನ್ನಪ್ಪಿದ ಪತಿ ನೋಡಿ ಪತ್ನಿ ಆತ್ಮಹತ್ಯೆಗೆ ಶರಣು

ಹೃದಯಾಘಾತದಿಂದ ಸಾವನ್ನಪ್ಪಿದ ಗಂಡನನ್ನು ನೋಡಿದ ಪತ್ನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ನೊಯ್ಡಾದ ಹೌಸಿಂಗ್ ಸೊಸೈಟಿಯಲ್ಲಿ ಬುಧವಾರ ನಡೆದಿದೆ...

ಬೆಂಗಳೂರಿನಲ್ಲಿ  ವಿಷ ಕುಡಿದು ದಂಪತಿ ಆತ್ಮಹತ್ಯೆ
ಜಿಲ್ಲಾ ಸುದ್ದಿ

ಬೆಂಗಳೂರಿನಲ್ಲಿ ವಿಷ ಕುಡಿದು ದಂಪತಿ ಆತ್ಮಹತ್ಯೆ

ಅಡುಗೆ ಕೋಣೆಯಲ್ಲಿ ದಂಪತಿ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆಂಗೇರಿ ಉಪನಗರದಲ್ಲಿ ಜರುಗಿದೆ. ರಮೇಶ್ (45) ಮತ್ತು ರಶ್ಮಿ (35) ಆತ್ಮಹತ್ಯೆಗೆ ಶರಣಾದ ದಂಪತಿ. ...

ಡೈವೋರ್ಸ್‍ಗೆ ಸೆಲ್ಫಿ ನಗು!
ವಿದೇಶ

ಡೈವೋರ್ಸ್‍ಗೆ ಸೆಲ್ಫಿ ನಗು!

ಆಗ ತಾನೇ ದಾಂಪತ್ಯಕ್ಕೆ ಕಾಲಿಟ್ಟು ಹೊಸ ಬದುಕಿನ ಪಯಣ ಆರಂಭಿಸುವ ಜೋಡಿಗಳು ಸೆಲ್ಫಿ ತೆಗೆದುಕೊಳ್ಳುತ್ತಾ ಖುಷಿಪಡುವುದನ್ನು...

ಮಲಗಿದಾಗ ಇಬ್ಬರು.. ಕಣ್ತೆರೆದಾಗ ಮೂವರು!!!
ವಿದೇಶ

ಮಲಗಿದಾಗ ಇಬ್ಬರು.. ಕಣ್ತೆರೆದಾಗ ಮೂವರು!!!

ರಾತ್ರಿ ಇಬ್ಬರು ಮಲಗಿ ಬೆಳಗ್ಗೆ ಹೊತ್ತಿಗೆ ಇಬ್ಬರಿದ್ದವರ ಮೂವರಾಗಿ ಬಿಟ್ಟರೆ ಹೇಗಿರುತ್ತದೆ...

ದಂಪತಿ ಹಂತಕನ ಬಂಧನ
ಜಿಲ್ಲಾ ಸುದ್ದಿ

ದಂಪತಿ ಹಂತಕನ ಬಂಧನ

ವಿವಾಹವಾದ ಕೆಲವೇ ತಿಂಗಳಲ್ಲಿ ಪತಿಯನ್ನು ತ್ಯಜಿಸಿ, ಪ್ರೀತಿಸಿದವನ ಜತೆ ಓಡಿ ಹೋಗಿ ವಿವಾಹವಾಗಿದ್ದ ಮಹಿಳೆ ಮತ್ತು ಆಕೆಯ ಪ್ರಿಯಕರನ ಹಂತಕ ಪೊಲೀಸರ ಬಲೆಗೆ ಬಿದ್ದಿದ್ದಾನೆ...

ಪ್ರೀತಿಸಿ ಮದುವೆಯಾದ ದಂಪತಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ
ದೇಶ

ಪ್ರೀತಿಸಿ ಮದುವೆಯಾದ ದಂಪತಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದ ದಂಪತಿಗಳ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಭಾನುವಾರ ನಡೆದಿದೆ...

ಪೀಕೆ ಅಲ್ಲ ವೀಕೆ!!
ಸಿನಿಮಾ ಸುದ್ದಿ

ಪೀಕೆ ಅಲ್ಲ ವೀಕೆ!!

ಎಲ್ಲೆಡೆ ಅನುಷ್ಕಾ ಶರ್ಮ ಅಧರಗಳದ್ದೇ ಮಾತು. ಪೀಕೆ ಚಿತ್ರ ನೋಡಿದವರೂ...