coronavirus

ಭಯಪಡುವ ಅಗತ್ಯವಿಲ್ಲ: ಕರೋನಾ ವೈರಸ್ ಕುರಿತು ಆತಂಕಕ್ಕೀಡಾಗಿರುವ ದೇಶದ ಜನತೆಗೆ ಪ್ರಧಾನಿ ಮೋದಿ ಅಭಯ!
ದೇಶ

ಭಯಪಡುವ ಅಗತ್ಯವಿಲ್ಲ: ಕರೋನಾ ವೈರಸ್ ಕುರಿತು ಆತಂಕಕ್ಕೀಡಾಗಿರುವ ದೇಶದ ಜನತೆಗೆ ಪ್ರಧಾನಿ ಮೋದಿ ಅಭಯ!

ಜಗತ್ತನ್ನೇ ಬಿಂಬಡದ ಭೂತದಂತೆ ಕಾಡುತ್ತಿರುವ ಕರೋನಾ ವೈರಸ್ ಇದೀಗ ಭಾರತದಲ್ಲೂ ಕಾಣಿಸಿಕೊಂಡಿದ್ದು ಜನತೆ ಆತಂಕಕ್ಕೀಡಾಗಿದ್ದಾರೆ. ಇನ್ನು ಕರೋನಾ ವೈರಸ್ ವಿರುದ್ದ ಹೋರಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಜನರು ಭಯ ಪಡುವ ಅಗತ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕೊರೊನಾ ಭೀತಿ: ವಿದೇಶ ಪ್ರವಾಸ ರದ್ದುಪಡಿಸಿದ ಚಿತ್ರತಂಡ
ಸಿನಿಮಾ ಸುದ್ದಿ

ಕೊರೊನಾ ಭೀತಿ: ವಿದೇಶ ಪ್ರವಾಸ ರದ್ದುಪಡಿಸಿದ ಚಿತ್ರತಂಡ

ಕೊರೊನಾ ಭೀತಿ ಸ್ಯಾಂಡಲ್ ವುಡ್  ಚಿತ್ರಕ್ಕೂ ತಟ್ಟಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ ಯುವರತ್ನ ಚಿತ್ರದ ಚಿತ್ರೀಕರಣ ವಿದೇಶದಲ್ಲಿ ನಡೆಯಬೇಕಿತ್ತು.

ಭಾರತಕ್ಕೂ ತಟ್ಟಿದ ಕೊರೋನಾವೈರಸ್ ಭೀತಿ: ದೇಶದ ಆರೋಗ್ಯ ತಪಾಸಣಾ ವ್ಯವಸ್ಥೆ ಮೇಲೆ ತಜ್ಞರ ಸಂಶಯ
ದೇಶ

ಭಾರತಕ್ಕೂ ತಟ್ಟಿದ ಕೊರೋನಾವೈರಸ್ ಭೀತಿ: ದೇಶದ ಆರೋಗ್ಯ ತಪಾಸಣಾ ವ್ಯವಸ್ಥೆ ಮೇಲೆ ತಜ್ಞರ ಸಂಶಯ

ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಈ ವರೆಗೂ 3000ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದುಕೊಂಡಿದೆ. ಇದೀಗ ಈ ವೈರಸ್ ಭಾರತದಲ್ಲೂ ಭೀತಿ ಹುಟ್ಟಿಸಿದ್ದು, ಮೂರು ಪ್ರಕರಣಗಳು ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ ದೇಶದ ಆರೋಗ್ಯ ತಪಾಸಣಾ ವ್ಯವಸ್ಥೆ ಮೇಲೆ ತಜ್ಞರು ಸಂಶಯ ಪಡಲು ಆರಂಭಿಸಿದ್ದಾರೆ. 

ಕೊರೋನಾ ವೈರಸ್ ಭೀತಿ: ವಾರ್ಷಿಕ ಮಹಿಳಾ ಹಕ್ಕು ಸಭೆ ಅವಧಿ ಮೊಟಕುಗೊಳಿಸಿದ ವಿಶ್ವಸಂಸ್ಥೆ
ವಿದೇಶ

ಕೊರೋನಾ ವೈರಸ್ ಭೀತಿ: ವಾರ್ಷಿಕ ಮಹಿಳಾ ಹಕ್ಕು ಸಭೆ ಅವಧಿ ಮೊಟಕುಗೊಳಿಸಿದ ವಿಶ್ವಸಂಸ್ಥೆ

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಬರಲಿರುವ ವಾರ್ಷಿಕ ಅಂತರ ಸರ್ಕಾರೀಯ ಸಭೆಯನ್ನು ಒಂದು ದಿನಕ್ಕೆ ಮಿತಗೊಳಿಸಲು ಮಹಿಳಾ ಸ್ಥಿತಿಗತಿ ಕುರಿತ ವಿಶ್ವಸಂಸ್ಥೆಯ ಆಯೋಗ ಸಿ ಎಸ್ ಡಬ್ಲ್ಯು ನಿರ್ಧರಿಸಿದೆ.

ತೆಲಂಗಾಣ, ದೆಹಲಿಯಲ್ಲಿ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣ: ಇರಾನ್, ಇಟಲಿ, ದಕ್ಷಿಣ ಕೊರಿಯಾ, ಸಿಂಗಾಪುರ ಪ್ರವಾಸ ಬೇಡ!
ದೇಶ

ತೆಲಂಗಾಣ, ದೆಹಲಿಯಲ್ಲಿ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣ: ಇರಾನ್, ಇಟಲಿ, ದಕ್ಷಿಣ ಕೊರಿಯಾ, ಸಿಂಗಾಪುರ ಪ್ರವಾಸ ಬೇಡ!

ಜಗತ್ತಿನಾದ್ಯಂತ ಭೀತಿಗೆ ಕಾರಣವಾಗಿರುವ ಮಾರಣಾಂತಿಕ ಕೊರೋನಾ ವೈರಸ್ ಸೋಂಕು ಭಾರತಕ್ಕೂ ಕಾಲಿಟ್ಟಿದ್ದು,  ಎರಡಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಪಾಸಿಟಿವ್ ಕಂಡುಬಂದಿದೆ. ಎರಡು ವಾರಗಳ ಬಳಿಕ ಈ ಸೋಂಕು ತಗುಲಿದೆ ಎನ್ನಲಾಗಿದ್ದ ಕೇರಳದ ಮೂವರು ರೋಗಿಗಳು ಚೇತರಿಸಿಕೊಂಡಿದ್ದಾರೆ. 

ದಕ್ಷಿಣ ಕೊರಿಯಾ: ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 4000ಕ್ಕೆ ಏರಿಕೆ
ವಿದೇಶ

ದಕ್ಷಿಣ ಕೊರಿಯಾ: ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 4000ಕ್ಕೆ ಏರಿಕೆ

ದಕ್ಷಿಣ ಕೊರಿಯಾದಲ್ಲಿ ಹೊಸದಾಗಿ 476 ಕೋವಿದ್ -19 ಸೋಂಕಿನ ಪ್ರಕರಣಗಳು ದಾಖಲಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ 4212ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 22ಕ್ಕೇರಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಜಾಗತಿಕವಾಗಿ ಹರಡಿದ ಕೊರೋನಾ ವೈರಸ್: ಸಾವಿನ ಸಂಖ್ಯೆ 3,000ಕ್ಕೆ ಎರಿಕೆ
ವಿದೇಶ

ಜಾಗತಿಕವಾಗಿ ಹರಡಿದ ಕೊರೋನಾ ವೈರಸ್: ಸಾವಿನ ಸಂಖ್ಯೆ 3,000ಕ್ಕೆ ಎರಿಕೆ

ಕೊರೋನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು ವೈರಸ್'ಗೆ ಚೀನಾದಲ್ಲಿ ಇದೀಗ ಮತ್ತೆ 42 ಮಂದಿ ಬಲಿಯಾಗಿದ್ದು, ಈ ಮೂಲಕ ಜಾಗತಿಕವಾಗಿ ವೈರಸ್ ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 3,000ಕ್ಕೆ ಏರಿಕೆಯಾಗಿದೆ. 

ಕೊರೋನಾವೈರಸ್: ಚೀನಾದಲ್ಲಿ ಮತ್ತೆ 35 ಮಂದಿ ಬಲಿ ಮೃತರ ಸಂಖ್ಯೆ 2,870 ಏರಿಕೆ
ವಿದೇಶ

ಕೊರೋನಾವೈರಸ್: ಚೀನಾದಲ್ಲಿ ಮತ್ತೆ 35 ಮಂದಿ ಬಲಿ ಮೃತರ ಸಂಖ್ಯೆ 2,870 ಏರಿಕೆ

ಚೀನಾದಲ್ಲಿ ತನ್ನ ಮರಣ ಮೃದಂಗವನ್ನು ಮುಂದುವರೆಸಿರುವ ಮಹಾಮಾರಿ ಕೊರೋನಾ ವೈರಸ್ ಹೊಸದಾಗಿ ಮತ್ತೆ 35 ಮಂದಿಯನ್ನು ಬಲಿಪಡೆದುಕೊಂಡಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಈಗ 2,870ಕ್ಕೆ ಏರಿಕೆಯಾಗಿದೆ. 

ವಿಶ್ವದಾದ್ಯಂತ ಭೀತಿ ಹುಟ್ಟಿಸಿದ ಕೊರೋನಾ: ಸೋಂಕಿತ ಜೊತೆಗೆ ಸಂಪರ್ಕದ ಇಲ್ಲದವರಲ್ಲೂ ವೈರಾಣು ಪತ್ತೆ, ಅಮೆರಿಕಾದಲ್ಲಿ ಮೊದಲ ಬಲಿ
ವಿದೇಶ

ವಿಶ್ವದಾದ್ಯಂತ ಭೀತಿ ಹುಟ್ಟಿಸಿದ ಕೊರೋನಾ: ಸೋಂಕಿತ ಜೊತೆಗೆ ಸಂಪರ್ಕದ ಇಲ್ಲದವರಲ್ಲೂ ವೈರಾಣು ಪತ್ತೆ, ಅಮೆರಿಕಾದಲ್ಲಿ ಮೊದಲ ಬಲಿ

ಇದೂವರೆಗೂ ಒಬ್ಬರಿಂದ ಒಬ್ಬರಿಗೆ ಉಸಿರಾಟದ ಮೂಲರ ಹರಡುತ್ತಿದೆ ಎನ್ನಲಾಗಿದ್ದ ಕರೋನಾ ವೈರಸ್ ಇದೀಗ ವಿಶ್ವದಾದ್ಯಂತ ನಿಗೂಢವಾಗಿ ವ್ಯಾಪಿಸುತ್ತಿರುವ ಆತಂಕಕಾರಿ ವಿಚಾರ ಇದೀಗ ಬಹಿರಂಗಗೊಂಡಿದೆ.