coronavirus

ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ ಇಟಲಿ ಸರ್ಕಾರದಿಂದ ಹೆಚ್ಚುವರಿ 25 ಶತಕೋಟಿ ಯೂರೊ ಮಂಜೂರು
ವಿದೇಶ

ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ ಇಟಲಿ ಸರ್ಕಾರದಿಂದ ಹೆಚ್ಚುವರಿ 25 ಶತಕೋಟಿ ಯೂರೊ ಮಂಜೂರು

ಮಾರಣಾಂತಿಕ ಕರೋನವೈರಸ್ (ಕೊವಿದ್‍ -19) ವಿರುದ್ಧ ಹೋರಾಟಕ್ಕೆ ಇಟಲಿ ಹೆಚ್ಚುವರಿ 25 ಶತಕೋಟಿ ಯುರೋ ( ಸುಮಾರು 28 ಶತಕೋಟಿ ಅಮೆರಿಕನ್‍ ಡಾಲರ್ ) ವಿನಿಯೋಗಿಸಲು ಸಜ್ಜಾಗಿದೆ ಎಂದು ಪ್ರಧಾನಿ ಗೈಸೆಪೆ ಕಾಂಟೆ ಬುಧವಾರ ಪ್ರಕಟಿಸಿದ್ದಾರೆ.

ಕೊರೋನಾ ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ, ದೇಶದಲ್ಲಿ ಪ್ರಕರಣಗಳ ಸಂಖ್ಯೆ 68ಕ್ಕೆ ಏರಿಕೆ
ದೇಶ

ಕೊರೋನಾ ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ, ದೇಶದಲ್ಲಿ ಪ್ರಕರಣಗಳ ಸಂಖ್ಯೆ 68ಕ್ಕೆ ಏರಿಕೆ

ಐಟಿ ಕಂಪನಿಗಳಾದ ಡೆಲ್ ಮತ್ತು ಮೈಂಡ್ ಟ್ರೀಯ ಇಬ್ಬರು ಟೆಕ್ಕಿಗಳಿಗೆ ಕೊರೋನಾ ವೈರಸ್ ಪಾಸಿಟಿವ್ ಕಂಡುಬಂದಿದ್ದು, ಮಾತ್ರವಲ್ಲದೆ ವಾಣಿಜ್ಯ ನಗರಿ ಮುಂಬೈನಲ್ಲಿ ಮತ್ತೆರಡು ಪ್ರಕರಣಗಳು ಬೆಳಕಿಗೆ ಬಂದಿದೆ.  ಇದರೊಂದಿಗೆ ಭಾರತದಲ್ಲಿ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 68ಕ್ಕೆ ಏರಿಕೆಯಾಗಿದೆ. 

ಚಿಕನ್, ಮಟನ್ ಗಿಂತ ದುಬಾರಿಯಾಯ್ತು ಹಲಸಿನಕಾಯಿ! ಕಾರಣ ಹೀಗಿದೆ ನೋಡಿ
ದೇಶ

ಚಿಕನ್, ಮಟನ್ ಗಿಂತ ದುಬಾರಿಯಾಯ್ತು ಹಲಸಿನಕಾಯಿ! ಕಾರಣ ಹೀಗಿದೆ ನೋಡಿ

ದೇಶಾದ್ಯಂತ ಈಗ ಕೊರೋನಾವೈರಸ್ ಭಯ ಆವರಿಸಿದೆ. ಇದರಿಂದಾಗಿ ಕೋಳಿ ಮತ್ತು ಮಟನ್ ಮಾರಾಟ ಗಣನೀಯವಾಗಿ ಕುಸಿದಿದೆ.  ಆದರೆ ಇದಕ್ಕೆ ಬದಲಾಗಿ ಈಗ ಮಾರುಕಟ್ತೆಯಲ್ಲಿ ಹಲಸಿನಕಾಯಿ, ಹಣ್ಣಿನ ವ್ಯಾಪಾರ ಭರ್ಜರಿಯಾಗಿದೆ! ಹಲಸಿನ ಕಾಯಿ ಈಗ ಪ್ರತಿ ಕಿಲೋಗ್ರಾಂಗೆ 120 ರೂ.ಗೆ ಮಾರಾಟವಾಗುತ್ತಿದೆ. ಸಾಮಾನ್ಯ ದಿನಗಳಲ್ಲಿ ಈ ಹಲಸಿನ ಬೆಲೆ ಕೆಜಿಗೆ 50 ರು. ಇರುತ್ತದೆ ಆದರೆ ಈಗ ಬೆಲೆಯಲ್ಲಿ ದ

ಕೊರೋನಾ ಸೋಂಕಿತರನ್ನು ಇರಿಸಿದ್ದ ಚೀನಾದ ಹೋಟೆಲ್ ಕಟ್ಟಡ ಕುಸಿತ: ಮೃತರ ಸಂಖ್ಯೆ 26ಕ್ಕೆ ಏರಿಕೆ
ವಿದೇಶ

ಕೊರೋನಾ ಸೋಂಕಿತರನ್ನು ಇರಿಸಿದ್ದ ಚೀನಾದ ಹೋಟೆಲ್ ಕಟ್ಟಡ ಕುಸಿತ: ಮೃತರ ಸಂಖ್ಯೆ 26ಕ್ಕೆ ಏರಿಕೆ

ಚೀನಾದಲ್ಲಿ ಕೊರೋನಾ ಸೋಂಕಿತರನ್ನು ಇರಿಸಿದ್ದ ಗ್ಸಿನ್ಜಿಯಾ ಎಕ್ಸ್ ಪ್ರೆಸ್ ಹೋಟೆಲ್ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 26ಕ್ಕೇರಿಕೆಯಾಗಿದ್ದು, ಇನ್ನೂ ಮೂವರು ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದಾರೆ ಎನ್ನಲಾಗಿದೆ. 

ಕರಗ ಉತ್ಸವಕ್ಕೆ ಕೊರೋನಾ ಅಡ್ಡಿಯಾಗದು, ಸಂಪ್ರದಾಯದಂತೆ ಆಚರಣೆ; ಮೇಯರ್ ಗೌತಮ್ ಕುಮಾರ್
ರಾಜ್ಯ

ಕರಗ ಉತ್ಸವಕ್ಕೆ ಕೊರೋನಾ ಅಡ್ಡಿಯಾಗದು, ಸಂಪ್ರದಾಯದಂತೆ ಆಚರಣೆ; ಮೇಯರ್ ಗೌತಮ್ ಕುಮಾರ್

ರಾಜ್ಯದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಾಣು ಸೋಂಕು ಭೀತಿಯ ನಡುವೆಯೂ ಈ ವರ್ಷದ ಐತಿಹಾಸಿಕ ಕರಗ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಂದು ಮೇಯರ್ ಗೌತಮ್ ಕುಮಾರ್ ಜೈನ್ ಹೇಳಿದ್ದಾರೆ. 

ಹೆಚ್ಚಿದ ಕೊರೋನಾ ಭೀತಿ: ವಿಮಾನ ನಿಲ್ದಾಣದಿಂದ ದೂರ ಉಳಿಯುತ್ತಿರುವ ಕ್ಯಾಬ್ ಚಾಲಕರು
ರಾಜ್ಯ

ಹೆಚ್ಚಿದ ಕೊರೋನಾ ಭೀತಿ: ವಿಮಾನ ನಿಲ್ದಾಣದಿಂದ ದೂರ ಉಳಿಯುತ್ತಿರುವ ಕ್ಯಾಬ್ ಚಾಲಕರು

ಮಹಾಮಾರಿ ಕೊರೋನಾ ವೈರಸ್ ಮನುಷ್ಯರನ್ನು ಬಲಿಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವೈರಸ್'ನಿಂದ ಭೀತಿಗೊಳಗಾಗಿರುವ ಕ್ಯಾಬ್ ಚಾಲಕರು ಇದೀಗ ವಿಮಾನ ನಿಲ್ದಾಣಗಳಿಗೆ ತೆರಳು ಹಿಂದೇಟು ಹಾಕುತ್ತಿದ್ದಾರೆ. 

ಲಂಡನ್: ಮಹಾಮಾರಿ ಕೊರೋನಾ ವೈರಸ್‌ಗೆ ಭಾರತೀಯ ಮೂಲದ ವ್ಯಕ್ತಿ ಸಾವು
ವಿದೇಶ

ಲಂಡನ್: ಮಹಾಮಾರಿ ಕೊರೋನಾ ವೈರಸ್‌ಗೆ ಭಾರತೀಯ ಮೂಲದ ವ್ಯಕ್ತಿ ಸಾವು

ಚೀನಾ ಬಳಿಕ ಇಡೀ ಜಗತ್ತನ್ನೇ ತಲ್ಲಣಗೊಳಿಸರುವ ಕೊರೋನಾ ವೈರಸ್ ಭಾರತದಲ್ಲೂ ತನ್ನ ಕಂದಬ ಬಾಹು ಚಾಚುತ್ತಿದ್ದು ಸೋಂಕಿತರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ ಮತ್ತೆ 14 ಮಂದಿಯಲ್ಲಿ ಪತ್ತೆಯಾದ ಕೊರೋನಾ ವೈರಸ್: ಸೋಂಕಿತರ ಸಂಖ್ಯೆ 62ಕ್ಕೆ ಏರಿಕೆ, ಕೇರಳದಲ್ಲಿ ಓರ್ವನ ಸ್ಥಿತಿ ಚಿಂತಾಜನಕ
ದೇಶ

ಭಾರತದಲ್ಲಿ ಮತ್ತೆ 14 ಮಂದಿಯಲ್ಲಿ ಪತ್ತೆಯಾದ ಕೊರೋನಾ ವೈರಸ್: ಸೋಂಕಿತರ ಸಂಖ್ಯೆ 62ಕ್ಕೆ ಏರಿಕೆ, ಕೇರಳದಲ್ಲಿ ಓರ್ವನ ಸ್ಥಿತಿ ಚಿಂತಾಜನಕ

ಭಾರತದಲ್ಲಿ ದಿನೇ ದಿನೇ ಕೊರೋನಾ ಭೀತಿ ಹೆಚ್ಚಾಗುತ್ತಲೇ ಇದ್ದು, ಮತ್ತೆ 14 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ 8 ಪ್ರಕರಣಗಳು ಕೇರಳದಲ್ಲಿ, ಕರ್ನಾಟಕದಲ್ಲಿ 3 ಹಾಗೂ ಮಹಾರಾಷ್ಟ್ರದ ಪುಣೆಯಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ.

ಮಕ್ಕಳ ಪರೀಕ್ಷೆ ಮುಗಿಸುವ ಆತುರದಲ್ಲಿ ಶಾಲೆಗಳು: ಸರ್ಕಾರದ ಆದೇಶ ಕುರಿತು ಪೋಷಕರಲ್ಲಿ ಆತಂಕ
ರಾಜ್ಯ

ಮಕ್ಕಳ ಪರೀಕ್ಷೆ ಮುಗಿಸುವ ಆತುರದಲ್ಲಿ ಶಾಲೆಗಳು: ಸರ್ಕಾರದ ಆದೇಶ ಕುರಿತು ಪೋಷಕರಲ್ಲಿ ಆತಂಕ

ಕೊರೋನಾ ವೈರಸ್ ಹರಡುವ ಭೀತಿಯ ಪರಿಣಾಮ ಖಾಸಗಿ ಶಾಲೆಗಳು ಆತುರಾತುರವಾಗಿ ಪರೀಕ್ಷಗಳನ್ನು ಮುಗಿಸಿ ಪ್ರಸಕ್ತ ಶೈಕ್ಷಣಿಕ ವರ್ಷ ಪೂರ್ಣಗೊಳಿಸುವ ಆತುರದಲ್ಲಿವೆ.