corona

ಕಾರವಾರ: ಪತಂಜಲಿ ಆಸ್ಪತ್ರೆಯ ಇಬ್ಬರು ವೈದ್ಯರು ನಾಪತ್ತೆ
ರಾಜ್ಯ

ಕಾರವಾರ: ಪತಂಜಲಿ ಆಸ್ಪತ್ರೆಯ ಇಬ್ಬರು ವೈದ್ಯರು ನಾಪತ್ತೆ

ಪತಂಜಲಿ ಆಸ್ಪತ್ರೆಯಲ್ಲಿ ಕೊರೊನಾ ಪೀಡಿತರ ಚಿಕಿತ್ಸೆಗೆ ನಿಯೋಜಿಸಿದ್ದ ಇಬ್ಬರು ವೈದ್ಯರು ಕೆಲಸಕ್ಕೆ ಹಾಜರಾಗದೆ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. 

ನಾಲ್ಕು ಮಕ್ಕಳು ಸೇರಿದಂತೆ 17 ಕೊರೋನಾ ಪಾಸಿಟಿವ್ ಪ್ರಕರಣ: ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 232ಕ್ಕೆ ಏರಿಕೆ
ರಾಜ್ಯ

ನಾಲ್ಕು ಮಕ್ಕಳು ಸೇರಿದಂತೆ 17 ಕೊರೋನಾ ಪಾಸಿಟಿವ್ ಪ್ರಕರಣ: ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 232ಕ್ಕೆ ಏರಿಕೆ

ರಾಜ್ಯದಲ್ಲಿ  ಹೊಸದಾಗಿ 17 ಜನರಲ್ಲಿ ಕೊರೊನಾ ದೃಢಪಟ್ಟಿದ್ದು  ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 232ಕ್ಕೆ ಏರಿಕೆಯಾಗಿದೆ. ಬೆಳಗಾವಿಯಲ್ಲಿ ಒಬ್ಬನಿಂದಲೇ ಮೂವರಿಗೆ ಕೊರೊನಾ ತಗುಲಿದ್ದು, ಒಟ್ಟು ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. 

ಕಲುಬರಗಿ: ವೈದ್ಯರ ಬಳಿಕ ಇಬ್ಬರು ವೈದ್ಯಕೀಯ ಸಿಬ್ಬಂದಿಯಲ್ಲಿ ವೈರಸ್ ದೃಢ
ರಾಜ್ಯ

ಕಲುಬರಗಿ: ವೈದ್ಯರ ಬಳಿಕ ಇಬ್ಬರು ವೈದ್ಯಕೀಯ ಸಿಬ್ಬಂದಿಯಲ್ಲಿ ವೈರಸ್ ದೃಢ

ಬೆಂಗಳೂರಿನ ಶಿಫಾ ಆಸ್ಪತ್ರೆಯ 32 ವರ್ಷದ ವೈದ್ಯರಲ್ಲಿ ವೈರಸ್ ಖಚಿತಗೊಂಡ ಬಳಿಕ ಇದೀಗ ಮತ್ತಿಬ್ಬರು ವೈದ್ಯಕೀಯ ಸಿಬ್ಬಂದಿಗಳಲ್ಲೂ ವೈರಸ್ ದೃಢಪಟ್ಟಿದೆ ಎಂದು ತಿಳಿದುಬಂದಿದೆ. 

ಕೋವಿಡ್-19: 24 ಗಂಟೆಗಳಲ್ಲಿ 909 ಹೊಸ ಪ್ರಕರಣಗಳು, ಭಾರತದಲ್ಲಿ ಸೋಂಕಿತರ ಸಂಖ್ಯೆ 8,000ಕ್ಕೇರಿಕೆ, 273 ಮಂದಿ ಬಲಿ
ದೇಶ

ಕೋವಿಡ್-19: 24 ಗಂಟೆಗಳಲ್ಲಿ 909 ಹೊಸ ಪ್ರಕರಣಗಳು, ಭಾರತದಲ್ಲಿ ಸೋಂಕಿತರ ಸಂಖ್ಯೆ 8,000ಕ್ಕೇರಿಕೆ, 273 ಮಂದಿ ಬಲಿ

ಲಾಕ್'ಡೌನ್ ಇದ್ದರೂ ಕೊರೋನಾ ವೈರಸ್ ತಾಂಡವ ನೃತ್ಯ ಪ್ರದರ್ಶಿಸುತ್ತಿದ್ದು,  ಕಳೆದ 24 ಗಂಟೆಗಳಲ್ಲಿ 909 ಮಂದಿಯಲ್ಲಿ ಹೊಸದಾಗಿ ಸೋಂಕು ಕಂಡು ಬಂದಿದೆ. ಇದರಿಂದಾಗಿ ದೇಶದಲ್ಲಿ ಸೋಂಕಿತರ ಸಂಖ್ಯೆ 8 ಸಾವಿರಕ್ಕೆ ಏರಿಕೆಯಾಗಿದೆ. 

ಬ್ರಿಟಿಷ್ ನಟಿ ಹಿಲರಿ ಹೇಥ್ ಕೊರೋನಾಗೆ ಬಲಿ
ವಿದೇಶ

ಬ್ರಿಟಿಷ್ ನಟಿ ಹಿಲರಿ ಹೇಥ್ ಕೊರೋನಾಗೆ ಬಲಿ

ಬ್ರಿಟಿಷ್ ನಟಿ ಹಿಲರಿ ಹೇಥ್ ಕೊರೊನಾದಿಂದ ಮೃತಪಟ್ಟಿದ್ದಾರೆ. 74 ವರ್ಷ ಈ ನಟಿ ಮಾರಕ ವೈರಸ್‌ಗೆ ಬಲಿಯಾಗಿದ್ದಾರೆ. 'ವಿಚ್ ಫಿಂಡರ್ ಜನರಲ್' ಹಾರರ್ ಸಿನಿಮಾದ ಮೂಲಕ ದೊಡ್ಡ ಜನಪ್ರಿಯತೆ ಪಡೆದುಕೊಂಡಿದ್ದರು.

ಬಾಗಲಕೋಟೆ: ಧರ್ಮ ಪ್ರಚಾರಕನಿಗೆ ಸೋಂಕು, ರಹಸ್ಯ ಬೇಧಿಸಲು ಪೊಲೀಸರ ಹರಸಾಹಸ
ರಾಜ್ಯ

ಬಾಗಲಕೋಟೆ: ಧರ್ಮ ಪ್ರಚಾರಕನಿಗೆ ಸೋಂಕು, ರಹಸ್ಯ ಬೇಧಿಸಲು ಪೊಲೀಸರ ಹರಸಾಹಸ

ಧರ್ಮ ಪ್ರಚಾಕರಕರೊಬ್ಬರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು, ವ್ಯಕ್ತಿಗೆ ವೈರಸ್ ಹೇಗೆ ತಗುಲಿತು ಎಂಬ ರಹಸ್ಯ ಬೇಧಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. 

ಕೊರೋನಾ ಭಯದಿಂದ ಕ್ವಾರಂಟೈನ್ ನಲ್ಲಿ ಸಾಂಸ್ಕೃತಿಕ ನಗರಿ ಮೈಸೂರು
ರಾಜ್ಯ

ಕೊರೋನಾ ಭಯದಿಂದ ಕ್ವಾರಂಟೈನ್ ನಲ್ಲಿ ಸಾಂಸ್ಕೃತಿಕ ನಗರಿ ಮೈಸೂರು

ರಾಜ್ಯದಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣಗಳು ಹೆಚ್ಚುತ್ತಿದ್ದು, ಈ ಪೈಕಿ ಮೈಸೂರು ಜಿಲ್ಲೆಯಲ್ಲಿ ಹೊಸದಾಗಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿರೋದು ಪತ್ತೆಯಾಗಿದೆ. ಈ ಮೂಲಕ ಮೈಸೂರು ಜಿಲ್ಲೆಯಲ್ಲಿ ಒಟ್ಟು 41 ಜನರು ಈ ಮಾರಕ ವೈರಸ್‌ನಿಂದ ಬಾಧಿತರಾಗಿದ್ದಾರೆ.

ಮಂಗಳೂರು: ಕೊರೋನಾ ಸೋಂಕಿತ 21 ವರ್ಷದ ವ್ಯಕ್ತಿ ಗುಣಮುಖ; ಆಸ್ಪತ್ರೆಯಿಂದ ಡಿಸ್ಚಾರ್ಜ್
ರಾಜ್ಯ

ಮಂಗಳೂರು: ಕೊರೋನಾ ಸೋಂಕಿತ 21 ವರ್ಷದ ವ್ಯಕ್ತಿ ಗುಣಮುಖ; ಆಸ್ಪತ್ರೆಯಿಂದ ಡಿಸ್ಚಾರ್ಜ್

ಕೊರೋನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 21 ವರ್ಷದ ವ್ಯಕ್ತಿ  ಗುಣಮುಖವಾಗಿದ್ದು ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಫಿಲಿಪ್ಪೀನ್ಸ್: ಕೊರೋನಾ ಮಹಾಮಾರಿಗೆ 23 ದಿನದ ಹಸುಗೂಸು ಬಲಿ
ವಿದೇಶ

ಫಿಲಿಪ್ಪೀನ್ಸ್: ಕೊರೋನಾ ಮಹಾಮಾರಿಗೆ 23 ದಿನದ ಹಸುಗೂಸು ಬಲಿ

ಫಿಲಿಪ್ಪೀನ್ಸ್ ನ ದಕ್ಷಿಣ ಮನಿಲಾದ 70 ಕಿಮೀ ದೂರದಲ್ಲಿರುವ ಲಿಪಾದಲ್ಲಿ ಏಪ್ರಿಲ್ 5 ರಂದು 23 ದಿನದ ಹಸುಳೆ ಸಾವನ್ನಪ್ಪಿತ್ತು, ಆದರೆ ಕಾರಣ ತಿಳಿದು ಬಂದಿರಲಿಲ್ಲ, ಗುರುವಾರ ಮಗುವಿನ ಪರೀಕ್ಷಾ ವರದಿ ಬಂದಿದ್ದು, ಕೊರೋನಾ ಪಾಸಿಟಿವ್ ಇದ್ದದ್ದು ತಿಳಿದು ಬಂದಿದೆ.