corona

ಜಗತ್ತಿನ ವಿಶ್ವಾಸ ಕಳೆದುಕೊಂಡ ಚೀನಾ: ಕೊರೋನಾ ನಿಯಂತ್ರಣದಲ್ಲಿ ಮೆಚ್ಚುಗೆ ಪಡೆದ ಭಾರತ: ಸಂತೋಷ್
ಬೆಂಗಳೂರು: ಚೀನಾ ದೇಶ ಪ್ರಪಂಚದಾದ್ಯಂತ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಹೀಗಾಗಿ ಅನೇಕ ದೊಡ್ಡ ಹೂಡಿಕೆ ಸಂಸ್ಥೆಗಳು ಆ ದೇಶದಿಂದ ಹೊರಬರುವ ಸಾಧ್ಯತೆಯಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ.

ತುಮಕೂರು ಜಿಲ್ಲಾಡಳಿತದ ಮಹಾ ಎಡವಟ್ಟು: ಮುಂಜಾಗ್ರತಾ ಕ್ರಮವಿಲ್ಲದೇ ಸೋಂಕಿತನ ಶವಸಂಸ್ಕಾರ
ತುಮಕೂರಿನಲ್ಲಿ ಕೊರೊನಾಗೆ ಎರಡನೇ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮಹಾ ಎಡವಟ್ಟು ಮಾಡಿದ್ದು, ಸ್ಯಾಂಪಲ್ಸ್ ವರದಿ ಬರುವ ಮುನ್ನವೇ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಿದೆ.

ಕೊರೋನಾದಿಂದ ಬಚಾವಾಗಲು ವಿಷಕಾರಿ ಮಿಥೇನಾಲ್ ಸೇವನೆ: 700 ಮಂದಿ ದುರ್ಮರಣ
ಕೆಮಿಕಲ್ ಸೇವಿಸಿದರೆ ಕೊರೋನಾ ವೈರಸ್ ಗುಣಪಡಿಸಬಹುದು ಎಂಬ ಮೂಢನಂಬಿಕೆಯಿಂದ ವಿಷಕಾರಿ ಮಿಥೇನಾಲ್ ಸೇವಿಸಿದ ಸುಮಾರು 700 ಮಂದಿ ಸಾವನ್ನಪ್ಪಿರುವ ಘಟನೆ ಇರಾನ್ ನಲ್ಲಿ ನಡೆದಿದೆ.

ಮಧ್ಯಪ್ರದೇಶ: ಕ್ವಾರಂಟೈನ್'ನಲ್ಲಿದ್ದ ವ್ಯಕ್ತಿ ಐಸೊಲೇಷನ್ ಕೇಂದ್ರದಲ್ಲಿ ಆತ್ಮಹತ್ಯೆಗೆ ಶರಣು
ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬ ಐಸೊಲೇಷನ್ ಕೇಂದ್ರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ಜೈಪುರ: ಕೊರೋನಾಗೆ ಸೆಡ್ಡು ಹೊಡೆದ 90ರ ವೃದ್ಧ; ಗುಣಮುಖರಾಗಿ ಡಿಸ್ಚಾರ್ಜ್
ದೇಶದ್ಯಾಂತ ಕೊರೋನಾ ಮಹಾಮಾರಿಗೆ ಹಲವರು ಬಲಿಯಾಗುತ್ತಿದ್ದಾರೆ, ಇದೇ ವೇಳೆ ಜೈಪುರದ 90 ವರ್ಷದ ವೃದ್ಧ ಕೊರೋನಾ ದಿಂದ ಮುಕ್ತಿ ಹೊಂದಿದ್ದಾರೆ.

ನೀತಿ ಆಯೋಗ ಉದ್ಯೋಗಿಗೆ ಕೊರೊನ ಸೋಂಕು ದೃಢ: ಪ್ರಧಾನ ಕಚೇರಿ ಸೀಲ್ ಡೌನ್
ರಾಜಧಾನಿ ದೆಹಲಿಯ ನೀತಿ ಆಯೋಗದ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರಿಗೆ ಮಂಗಳವಾರ ಕೊವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಇಲ್ಲಿನ ಇಡೀ ಕಟ್ಟಡಕ್ಕೆ ಬೀಗ ಹಾಕಲಾಗಿದೆ.

ದುಪ್ಪಟ್ಟು ಬೆಲೆಗೆ ಟೆಸ್ಟ್ ಕಿಟ್ ಖರೀದಿ ವಿವಾದ ಬೆನ್ನಲ್ಲೇ ಚೀನಾ ಟೆಸ್ಟಿಂಗ್ ಕಿಟ್ ಆರ್ಡರ್ ರದ್ದುಪಡಿಸಿದ ಭಾರತ
ದುಪ್ಪಟ್ಟು ಬೆಲೆಗೆ ರ್ಯಾಪಿಡ್ ಟೆಟ್ಸ್ ಕಿಟ್ ಖರೀದಿ ಮಾಡಿರವ ವಿವಾದ ಬೆನ್ನಲ್ಲೇ ಈಗಾಗಲೇ ಚೀನಾ ಕಂಪನಿಯಿಂದ ರ್ಯಾಪಿಡ್ ಟೆಸ್ಟಿಂಗ್ ಕಿಟ್ಸ್ ಗಳ ಖರೀದಿ ಆರ್ಡರ್'ನ್ನು ಭಾರತ ಸಂಪೂರ್ಣವಾಗಿ ರದ್ದುಪಡಿಸಿದೆ ಎಂದು ಮಂಗಳವಾರ ತಿಳಿದುಬಂದಿದೆ.

ದೇಶದಲ್ಲಿ ಮುಂದುವರೆದ ಕೊರೋನಾ ಆರ್ಭಟ: ಸಾವಿನ ಸಂಖ್ಯೆ 934ಕ್ಕೆ ಏರಿಕೆ, 29,435ಕ್ಕೇರಿದ ಸೋಂಕಿತರ ಸಂಖ್ಯೆ
ದೇಶದಲ್ಲಿ ಕೊರೋನಾ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಮಹಾಮಾರಿಗೆ ಈ ವರೆಗೂ 934 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 29,435 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ ಮಾಹಿತಿ ನೀಡಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನಾಗೆ 48 ಸಾವು; ಒಟ್ಟು 872 ಬಲಿ; 28 ಸಾವಿರದ ಗಡಿ ಸಮೀಪಿಸಿದ ಸೋಂಕಿತರ ಸಂಖ್ಯೆ
ದೇಶದಲ್ಲಿ ಕೊರೋನಾ ಮಹಾಮಾರಿ ಆರ್ಭಟ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,396 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ 27,982ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

