Corona Virus

ಕೊರೋನಾ ವೈರಸ್: ಜೈಪುರದಲ್ಲಿ ಇಟಲಿ ಪ್ರಜೆ ಸಾವು, ಭಾರತದಲ್ಲಿ 5ಕ್ಕೇರಿದ ಸಾವಿನ ಸಂಖ್ಯೆ
ದೇಶ

ಕೊರೋನಾ ವೈರಸ್: ಜೈಪುರದಲ್ಲಿ ಇಟಲಿ ಪ್ರಜೆ ಸಾವು, ಭಾರತದಲ್ಲಿ 5ಕ್ಕೇರಿದ ಸಾವಿನ ಸಂಖ್ಯೆ

ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಭಾರತದಲ್ಲಿ ಮತ್ತೋರ್ವ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದು, ಆ ಮೂಲಕ ಕೊರೋನಾ ವೈರಸ್ ಸಾವಿನ ಸಂಖ್ಯೆ 5ಕ್ಕೇರಿದೆ.

ಕೊರೋನಾ ರೋಗಿ ಎಂಬ ಭಯದಿಂದ ವೈದ್ಯನಿಗೇ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಣೆ: ಸಾವು ಬದುಕಿನಲ್ಲಿ ಹೋರಾಟ 
ದೇಶ

ಕೊರೋನಾ ರೋಗಿ ಎಂಬ ಭಯದಿಂದ ವೈದ್ಯನಿಗೇ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಣೆ: ಸಾವು ಬದುಕಿನಲ್ಲಿ ಹೋರಾಟ 

ತೀವ್ರ ಜ್ವರದಿಂದ ಬಳಲುತ್ತಿದ್ದ ಜಲ್ಗೌನ್ ನ 22 ವರ್ಷದ ವೈದ್ಯ ಕನಿಷ್ಠವೆಂದರೂ 5 ಖಾಸಗಿ ಆಸ್ಪತ್ರೆಯ ಕದ ತಟ್ಟಿದ್ದಾರೆ. ಆದರೆ ಕೊರೋನಾ ವೈರಸ್ ನ ಶಂಕೆಯಿಂದ ಬಳಲುತ್ತಿರುವ ಅವರನ್ನು ದಾಖಲಾತಿ ಮಾಡಿಕೊಳ್ಳಲು ಆಸ್ಪತ್ರೆಗಳು ನಿರಾಕರಿಸುತ್ತಿವೆ.

ಭಾರತದಲ್ಲಿ 26 ಹೊಸ ಕೇಸುಗಳು ಪತ್ತೆ: ಒಟ್ಟು 195 ಮಂದಿ ಕೊರೋನಾ ಪೀಡಿತರು
ದೇಶ

ಭಾರತದಲ್ಲಿ 26 ಹೊಸ ಕೇಸುಗಳು ಪತ್ತೆ: ಒಟ್ಟು 195 ಮಂದಿ ಕೊರೋನಾ ಪೀಡಿತರು

ಉತ್ತರ ಪ್ರದೇಶದ ಲಕ್ನೊದಲ್ಲಿ 4 ಹೊಸ ಕೊರೋನಾ ವೈರಸ್ ಕೇಸುಗಳು ಪತ್ತೆಯಾಗಿವೆ. ಆ ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ 9ಕ್ಕೇರಿದೆ. ಈ ಮೂಲಕ ಭಾರತದಲ್ಲಿ 26 ಹೊಸ ಕೊರೋನಾ ವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ.

ಕೊರೋನಾ ವೈರಸ್: ಭಾರತದಲ್ಲಿ ನಾಲ್ಕನೇ ಬಲಿ, ಪಂಜಾಬ್ ನಲ್ಲಿ ವೃದ್ಧ ಸಾವು!
ದೇಶ

ಕೊರೋನಾ ವೈರಸ್: ಭಾರತದಲ್ಲಿ ನಾಲ್ಕನೇ ಬಲಿ, ಪಂಜಾಬ್ ನಲ್ಲಿ ವೃದ್ಧ ಸಾವು!

ಭಾರತದಲ್ಲಿ ಮಾರಕ ಕೊರೋನಾ ವೈರಸ್ ಗೆ ಮತ್ತೊಂದು ಬಲಿಯಾಗಿದ್ದು, ಪಂಜಾಬ್ ನಲ್ಲಿ ಸುಮಾರು 70 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆ ಮೂಲಕ ದೇಶದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 4ಕ್ಕೆ ಏರಿಕೆಯಾದಂತಾಗಿದೆ.

ಬೆಂಗಳೂರಲ್ಲಿ ರೈಲ್ವೇ ಅಧಿಕಾರಿಯ ಎಡವಟ್ಟು, ಇಲಾಖೆ ಕೊಠಡಿಯಲ್ಲಿ ಕೊರೋನಾ ಸೋಂಕಿತನ ವಿಶ್ರಾಂತಿ
ರಾಜ್ಯ

ಬೆಂಗಳೂರಲ್ಲಿ ರೈಲ್ವೇ ಅಧಿಕಾರಿಯ ಎಡವಟ್ಟು, ಇಲಾಖೆ ಕೊಠಡಿಯಲ್ಲಿ ಕೊರೋನಾ ಸೋಂಕಿತನ ವಿಶ್ರಾಂತಿ

ಇಡೀ ವಿಶ್ವವೇ ಕೊರೋನಾ ವೈರಸ್ ಭೀತಿಯಲ್ಲಿ ಮುಳುಗಿರುವ ಹೊತ್ತಿನಲ್ಲಿ ಬೆಂಗಳೂರಿನಲ್ಲಿ ರೈಲ್ವೇ ಇಲಾಖೆಯ ಅಧಿಕಾರಿಯೊಬ್ಬರು ಮಹಾ ಎಡವಟ್ಟು ಮಾಡಿದ್ದು, ಅಧಿಕಾರಿಯ ಎಡವಟ್ಟಿನಿಂದಾಗಿ ಇಡೀ ರೈಲ್ವೇ ಇಲಾಖೆಯ ಸಿಬ್ಬಂದಿಗಳ ಆರೋಗ್ಯ ಅಪಾಯಕ್ಕೆ ಸಿಲುಕಿದಂತಾಗಿದೆ.

ಕೊಡಗು ವ್ಯಕ್ತಿಗೆ ಕೊರೋನಾ: ನಿರ್ಬಂಧ ಹೇರಿದ ಜಿಲ್ಲಾಡಳಿತ, 306 ಜನರ ಮೇಲೆ ನಿಗಾ, ಮಾರುಕಟ್ಟೆಗಳು ಬಂದ್
ರಾಜ್ಯ

ಕೊಡಗು ವ್ಯಕ್ತಿಗೆ ಕೊರೋನಾ: ನಿರ್ಬಂಧ ಹೇರಿದ ಜಿಲ್ಲಾಡಳಿತ, 306 ಜನರ ಮೇಲೆ ನಿಗಾ, ಮಾರುಕಟ್ಟೆಗಳು ಬಂದ್

ದುಬೈನಿಂದ ವಾಪಸ್ ಆಗಿದ್ದ ಕೊಡಗಿನ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮುನ್ನಚ್ಚರಿಕಾ ಕ್ರಮಗಳನ್ನು ಬಿಡುಗಡೆ ಮಾಡಿದೆ.

ರೆಡಿಕ್ಯುಲಸ್‌: ಸಂಸದ ತೇಜಸ್ವಿ ಸೂರ್ಯ ಕಾಲೆಳೆದ ಕಾರ್ತಿ ಚಿದಂಬರಂ
ದೇಶ

ರೆಡಿಕ್ಯುಲಸ್‌: ಸಂಸದ ತೇಜಸ್ವಿ ಸೂರ್ಯ ಕಾಲೆಳೆದ ಕಾರ್ತಿ ಚಿದಂಬರಂ

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಗೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅಪಹಾಸ್ಯ ಮಾಡಿದ್ದಾರೆ.  ಕೊರೋನಾ ವೈರಸ್ ಹರಡುತ್ತಿರುವ ಈ ಸಂದರ್ಭದಲ್ಲಿ ಎಲ್ಲಾ ಸಂಸದರು ವೈದ್ಯರು ಹಾಗೂ ಸೈನಿಕರಂತೆ ಕೆಲಸ ಮಾಡಬೇಕು ಎಂದು ಟ್ವೀಟ್ ಮಾಡಿದ್ದರು.

ಕೊರೋನಾ ಸೋಂಕಿತರ ಬಟ್ಟೆ ಒಗೆಯುವುದಿಲ್ಲ: ಆಸ್ಪತ್ರೆಗಳಿಗೆ ಹೊಸ ತಲೆನೋವು ತಂದಿತ್ತ 'ಡೋಬಿಗಳು'
ದೇಶ

ಕೊರೋನಾ ಸೋಂಕಿತರ ಬಟ್ಟೆ ಒಗೆಯುವುದಿಲ್ಲ: ಆಸ್ಪತ್ರೆಗಳಿಗೆ ಹೊಸ ತಲೆನೋವು ತಂದಿತ್ತ 'ಡೋಬಿಗಳು'

ಕೊರೋನಾ ವೈರಸ್ ವಿರುದ್ಧ ಸಮರ ಸಾರಿರುವ ಆಸ್ಪತ್ರೆಗಳಿಗೆ ಇದೀಗ ಹೊಸ ತಲೆನೋವು ಆರಂಭವಾಗಿದ್ದು, ಕೊರೋನಾ ಸೋಂಕಿತರ ಬಟ್ಟೆಗಳನ್ನು ನಾವು ಒಗೆಯುವುದಿಲ್ಲ ಎಂದು ಡೋಬಿಗಳು ಹಠ ಹಡಿದಿದ್ದಾರೆ.

ಕೊಡಗಿನ ವ್ಯಕ್ತಿಗೆ ಕೊರೋನಾ ವೈರಸ್ ದೃಢ, ರಾಜ್ಯದಲ್ಲಿ 15ಕ್ಕೆ ಏರಿಕೆ: ಸಚಿವ ಶ್ರೀರಾಮುಲು
ರಾಜ್ಯ

ಕೊಡಗಿನ ವ್ಯಕ್ತಿಗೆ ಕೊರೋನಾ ವೈರಸ್ ದೃಢ, ರಾಜ್ಯದಲ್ಲಿ 15ಕ್ಕೆ ಏರಿಕೆ: ಸಚಿವ ಶ್ರೀರಾಮುಲು

ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ಹೆಚ್ಚಾಗುತ್ತಿದ್ದು, ಕೇರಳಕ್ಕೆ ಹೊಂದಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಇಂದು ಮತ್ತೊಂದು ಪ್ರಕರಣ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.