Chiranjeevi Sarja

ಶಿವಾರ್ಜುನ ಚಿತ್ರದ ಟ್ರೈಲರ್
ಚಿರಂಜೀವಿ ಸರ್ಜಾ ಮತ್ತು ಅಮೃತ ಐಯ್ಯಂಗರ್ ಅಭಿನಯದ ಶಿವಾರ್ಜುನ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಿವ ತೇಜಸ್ ನಿರ್ದೇಶಿಸಿದ್ದಾರೆ.

ನನ್ನ ಗುರುತು ಮತ್ತೆ ಸಾಧಿಸಲು ಸಾಕಷ್ಟು ಸಮಯ ಬೇಕಾಯಿತು: ನಿರ್ದೇಶಕ ನವೀನ್ ರೆಡ್ಡಿ
ಚೊಚ್ಚಲ ನಿರ್ದೇಶನದ ಮೂಲಕ ಗಾಂಧಿನಗರಕ್ಕೆ ಕಾಲಿಡುತ್ತಿರುವ ನವೀನ್ ರೆಡ್ಡಿಯವರ ಖಾಕಿ ಚಿತ್ರ ಭಾರೀ ನಿರೀಕ್ಷೆ ಮೂಡಿಸಿವೆ. ಸಹಾಯಕ ನಿರ್ದೇಶಕರಾಗಿದ್ದ ನವೀನ್ ರೆಡ್ಡಿಯವರು 16 ವರ್ಷಗಳ ಬಳಿಕ ಖಾಕಿ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ.

ಡಿಂಪಲ್ ಕ್ವೀನ್ 'ಏಪ್ರಿಲ್'ಗೆ ಸಾಥ್ ಕೊಟ್ಟ ಚಿರಂಚೀವಿ ಸರ್ಜಾ!
ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯಿಸುತ್ತಿರುವ ಏಪ್ರಿಲ್ ಚಿತ್ರಕ್ಕೆ ನಟ ಚಿರಂಜೀವಿ ಸರ್ಜಾ ಸಾಥ್ ನೀಡುತ್ತಿದ್ದಾರೆ.

ಟಿಆರ್ ಚಂದ್ರಶೇಖರ್ ನಿರ್ಮಾಣದ ಚಿತ್ರಕ್ಕೆ ಚಿರಂಜೀವಿ ಸರ್ಜಾ ನಾಯಕ
ಚಿರಂಜೀವಿ ಸರ್ಜಾ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಅವರ ಮುಂದಿನ ಚಿತ್ರವನ್ನು ಟಿಆರ್ ಚಂದ್ರಶೇಖರ್ ನಿರ್ಮಿಸುತ್ತಿದ್ದಾರೆ.

'ಆಕ್ಷನ್ ಹೀರೋ' ಆಗಿ ಟ್ಯಾಗ್ ಆಗಲು ಇಷ್ಟವಿಲ್ಲ: ಚಿರಂಜೀವಿ ಸರ್ಜಾ
ನಟ ಚಿರಂಜೀವಿ ಸರ್ಜಾಗೆ ಚಿಕ್ಕಂದಿನಿಂದಲೇ ಆಕ್ಷನ್ ಚಿತ್ರಗಳ ಮೇಲೆ ಪ್ರೀತಿ ಪ್ರಾರಂಭವಾಗಿತ್ತು.

ಚಿರಂಜೀವಿ ಸರ್ಜಾ ನಟನೆಯ 'ಸಿಂಘ' ಸಿನಿಮಾಗೆ ಮೇಘನಾ ರಾಜ್ ಹಿನ್ನಲೆ ಗಾಯನ
ಸಿಂಘ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ, ನಿಜಯ್ ಕಿರಣ್ ನಿರ್ದೇಶನದ ಸಿನಿಮಾ ಚಿರಂಜೀವಿ ಸರ್ಜಾಗೆ ವಿಶೇಷವಾಗಿದೆ, ಏಕೆಂದರೇ ಸಿಂಘಂ ...

ಶಿವ ತೇಜಸ್ ನಿರ್ದೇಶನದ 'ಭೈರವ' ಚಿತ್ರದಲ್ಲಿ ಚಿರಂಜೀವಿ ಸರ್ಜಾ
ಚಿರಂಜೀವಿ ಸರ್ಜಾ ಮತ್ತೊಂದು ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಅದರ ಹೆಸರು ಭೈರವ. ಶಿವ ತೇಜಸ್...

ನವೀನ್ ರೆಡ್ಡಿ ನಿರ್ದೇಶನದ 'ಖಾಕಿ' ಚಿತ್ರದಲ್ಲಿ ಚಿರಂಜೀವಿ ಸರ್ಜಾ
ಚೊಚ್ಚಲ ನಿರ್ದೇಶನದ ಮೂಲಕ ಗಾಂಧಿನಗರಕ್ಕೆ ಕಾಲಿಡುತ್ತಿರುವ ನವೀನ್ ರೆಡ್ಡಿಯವರ ಖಾಕಿ ಚಿತ್ರಕ್ಕೆ ...

ಮತ್ತೊಂದು ಹೊಸ ಸಿನಿಮಾಗೆ ಸಹಿ ಮಾಡಿದ ನಟ ಚಿರಂಜೀವಿ ಸರ್ಜಾ
ರಾಜಾ ಮಾರ್ತಂಡ, ರಣಂ, ಮತ್ತು ಸಿಂಗ ಹಾಗೂ ಕಡ್ಡಿಪುಡಿ ಚಂದ್ರು ನಿರ್ಮಿಸಿ ನಾಗಾಭರಣ ನಿರ್ದೇಶಿಸುತ್ತಿರುವ ಜುಗಾರಿ ಕ್ರಾಸ್ ನಲ್ಲಿ ಮತ್ತು ಅನಿಲ್ ಮಂಡ್ಯ ನಿರ್ದೇಶನದ...

