Chiranjeevi Sarja

ಭೂ ತಾಯಿ ಒಡಲು ಸೇರಿದ ನಟ ಚಿರಂಜೀವಿ ಸರ್ಜಾ, ಕಣ್ಣೀರ ವಿದಾಯ!
ಸಿನಿಮಾ ಸುದ್ದಿ

ಭೂ ತಾಯಿ ಒಡಲು ಸೇರಿದ ನಟ ಚಿರಂಜೀವಿ ಸರ್ಜಾ, ಕಣ್ಣೀರ ವಿದಾಯ!

ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ನಟ ಧ್ರುವ ಸರ್ಜಾರ ಫಾರ್ಮ್ ಹೌಸ್ ನಲ್ಲಿ ನೆರವೇರಿತು. 

'ಅಂದು-ಇಂದು ನಾವು ಒಂದು' ಎಂದ ವ್ಯಕ್ತಿ ಬಿಟ್ಟು ಹೋದಾಗ...ವೈರಲ್ ಆಗುತ್ತಿವೆ ಚಿರು ಸರ್ಜಾ ಇನ್ಸ್ಟಾಗ್ರಾಂ ಪೋಸ್ಟ್ ಗಳು!
ಸಿನಿಮಾ ಸುದ್ದಿ

'ಅಂದು-ಇಂದು ನಾವು ಒಂದು' ಎಂದ ವ್ಯಕ್ತಿ ಬಿಟ್ಟು ಹೋದಾಗ...ವೈರಲ್ ಆಗುತ್ತಿವೆ ಚಿರು ಸರ್ಜಾ ಇನ್ಸ್ಟಾಗ್ರಾಂ ಪೋಸ್ಟ್ ಗಳು!

ಜೂನ್ 7, 2020 ಸ್ಯಾಂಡಲ್ ವುಡ್ ಪಾಲಿಗೆ ಕರಾಳ ದಿನ. ಭರವಸೆಯ ಯುವ ನಟ ಚಿರಂಜೀವಿ ಸರ್ಜಾ ಹಠಾತ್ ನಿಧನ ಇಡೀ ಕಲಾವಿದ ಲೋಕವನ್ನು ಆಘಾತಗೊಳಿಸಿತು.

ಚಿರಂಜೀವಿ ಸರ್ಜಾ-ಮೇಘನಾ ರಾಜ್ ಮದುವೆಗೆ ಮಧ್ಯಸ್ಥಿಕೆ ವಹಿಸಿದ್ದರು ಈ ಪ್ರಸಿದ್ಧ ನಟ
ಸಿನಿಮಾ ಸುದ್ದಿ

ಚಿರಂಜೀವಿ ಸರ್ಜಾ-ಮೇಘನಾ ರಾಜ್ ಮದುವೆಗೆ ಮಧ್ಯಸ್ಥಿಕೆ ವಹಿಸಿದ್ದರು ಈ ಪ್ರಸಿದ್ಧ ನಟ

ಸುಮಾರು ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ 2018ರಲ್ಲಿ ವೈವಾಹಿಕ ಬದುಕಿಗೆ ಕಾಲಿರಿಸಿದ್ದರು. ಏ 29ರಂದು ಕೋರಮಂಗಲದ ಹೊಸೂರು ರಸ್ತೆಯ ಸೇಂಟ್ ಆಂಥೋನೀಸ್ ಫೈರಿ ಚರ್ಚ್‌ನಲ್ಲಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಕ್ರೈಸ್ತ ಸಂಪ್ರದಾಯದಂತೆ ಇಬ್ಬರೂ ಮದುವೆಯಾಗಿದ್ದರು.

ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಸ್ಥಳ ಅಂತಿಮ; ಧ್ರುವಸರ್ಜಾ ಫಾರ್ಮ್ ಹೌಸ್ ನಲ್ಲಿ ನಾಳೆ ಅಂತಿಮ ವಿಧಿವಿಧಾನ
ಸಿನಿಮಾ ಸುದ್ದಿ

ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಸ್ಥಳ ಅಂತಿಮ; ಧ್ರುವಸರ್ಜಾ ಫಾರ್ಮ್ ಹೌಸ್ ನಲ್ಲಿ ನಾಳೆ ಅಂತಿಮ ವಿಧಿವಿಧಾನ

ಇಂದು ನಿಧನರಾದ ನಟ ಜಿರಂಜೀವಿ ಸರ್ಜಾ ಅವರ ಅಂತಿಮ ವಿಧಿವಿಧಾನ ಸ್ಥಳವನ್ನು ಅಂತಿಮಗೊಳಿಸಲಾಗಿದ್ದು, ಚಿರಂಜೀವಿ ಅವರ ತಮ್ಮ ಧ್ರುವ ಸರ್ಜಾ ಅವರ ಫಾರ್ಮ್ ಹೌಸ್ ನಲ್ಲಿ ನೆರವೇರಿಸಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ.

ನಟ ಚಿರಂಜೀವಿ ಸರ್ಜಾ ವಿಧಿವಶ
ಸಿನಿಮಾ ಸುದ್ದಿ

ನಟ ಚಿರಂಜೀವಿ ಸರ್ಜಾ ವಿಧಿವಶ

ನಟ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

ಚಿರಂಜೀವಿ ಸರ್ಜಾ ನಿಧನಕ್ಕೆ ಸಿಎಂ ಬಿಎಸ್ ವೈ, ಸಿದ್ದರಾಮಯ್ಯ ಸೇರಿದಂತೆ ಗಣ್ಯರ ಕಂಬನಿ
ಸಿನಿಮಾ ಸುದ್ದಿ

ಚಿರಂಜೀವಿ ಸರ್ಜಾ ನಿಧನಕ್ಕೆ ಸಿಎಂ ಬಿಎಸ್ ವೈ, ಸಿದ್ದರಾಮಯ್ಯ ಸೇರಿದಂತೆ ಗಣ್ಯರ ಕಂಬನಿ

ನಟ ಜಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ಮತ್ತು ಚಿತ್ರರಂಗದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ಹಠಾತ್ ಚಿರನಿದ್ರೆಗೆ ಜಾರಿದ ಕನ್ನಡ ನಟ ಚಿರಂಜೀವಿ ಸರ್ಜಾ, ಅಪರೂಪದ ಫೋಟೋಗಳು!
ಸಿನಿಮಾ

ಹಠಾತ್ ಚಿರನಿದ್ರೆಗೆ ಜಾರಿದ ಕನ್ನಡ ನಟ ಚಿರಂಜೀವಿ ಸರ್ಜಾ, ಅಪರೂಪದ ಫೋಟೋಗಳು!

ನಟ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 39 ವರ್ಷದ ಚಿರಂಚೀವಿ ಸರ್ಜಾ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಶಿವಾರ್ಜುನ ಚಿತ್ರ ಅನನ್ಯ, ವಿಭಿನ್ನವೆಂದು ಹೇಳಲ್ಲ: ಚಿರಂಜೀವಿ ಸರ್ಜಾ
ಸಿನಿಮಾ ಸುದ್ದಿ

ಶಿವಾರ್ಜುನ ಚಿತ್ರ ಅನನ್ಯ, ವಿಭಿನ್ನವೆಂದು ಹೇಳಲ್ಲ: ಚಿರಂಜೀವಿ ಸರ್ಜಾ

ಬಿಡುಗಡೆಗೆ ಸಿದ್ಧವಾಗಿರುವ ಶಿವಾರ್ಜುನ ಚಿತ್ರಕ್ಕೆ ಇದೀಗ ಕೊರೋನಾವೈರಸ್ ಭೀತಿ ಎದುರಾಗಿದ್ದು, ಈ ಭೀತಿಯ ನಡುವಲ್ಲೇ ಚಿತ್ರತಂಡ ಚಿತ್ರ ಯಶಸ್ವಿಗೊಳ್ಳುವ ವಿಶ್ವಾಸ ವ್ಯಕ್ತಪಡಿಸುತ್ತಿದೆ. 

ಚಿರಂಜೀವಿ ಸರ್ಜಾ ಮೂರನೇ ಸಿನಿಮಾ ಶಿವಾರ್ಜುನ ಶೀಘ್ರವೇ ರಿಲೀಸ್ 
ಸಿನಿಮಾ ಸುದ್ದಿ

ಚಿರಂಜೀವಿ ಸರ್ಜಾ ಮೂರನೇ ಸಿನಿಮಾ ಶಿವಾರ್ಜುನ ಶೀಘ್ರವೇ ರಿಲೀಸ್ 

ಚಿರು ನಟಿಸಿರುವ ಹೊಸ ಸಿನಿಮಾ 'ಶಿವಾರ್ಜುನ'ದ ಟ್ರೇಲರ್‌ ಈಚೆಗಷ್ಟೇ ರಿಲೀಸ್ ಆಗಿತ್ತು. ಪಕ್ಕಾ ಮಾಸ್‌ ಶೈಲಿಯ ಸಿನಿಮಾ ಇದಾಗಿದ್ದು, ಇದರ ಹಾಡೊಂದಕ್ಕೆ ಮೇಘನಾ ಧ್ವನಿ ನೀಡಿದ್ದಾರೆ.