Chiranjeevi Sarja

ಅಣ್ಣ ಚಿರಂಜೀವಿ ಸರ್ಜಾ ಮಗುವಿಗಾಗಿ ಬೆಳ್ಳಿ ತೊಟ್ಟಿಲು ಖರೀದಿಸಿದ ನಟ ಧ್ರುವ ಸರ್ಜಾ!
ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣ ಹೊಂದಿದ್ದರು. ಅಷ್ಟರಲ್ಲೇ ಚಿರು ಕುಡಿ ಮೇಘನಾ ರಾಜ್ ಅವರ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು. ಇನ್ನು ಇತ್ತೀಚೆಗಷ್ಟೇ ಮೇಘನಾ ರಾಜ್ ಅವರು ಸೀಮಂತ ಶಾಸ್ತ್ರ ಕಾರ್ಯಕ್ರಮ ಸಹ ನಡೆದಿತ್ತು.

ಚಿರಂಜೀವಿ ಸರ್ಜಾ ಅಭಿನಯದ ’ರಣಂ’ ಸಿನಿಮಾ ಟೀಸರ್
ದಿವಂಗತ ನಟ ಚಿರಂಜೀವಿ ಸರ್ಜ ಅಭಿನಯದ "ರಣಂ" ಚಿತ್ರದ ಟೀಸರ್ ಇಂದು ರಿಲೀಸ್ ಆಗಿದೆ. ತೆಲುಗಿನ ವಿ. ಸಮುದ್ರ ನಿರ್ದೇಶನದ ಈ ಚಿತ್ರದಲ್ಲಿ "ಆ ದಿನಗಳು" ಖ್ಯಾತಿಯ ಚೇತನ್ ಹಾಗೂ ವರಲಕ್ಷ್ಮಿ ಶರತ್ ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ.

ಚಿರು ಜನ್ಮದಿನ: 'ಕ್ಷತ್ರಿಯ' ಟೀಸರ್ ಬಿಡುಗಡೆ, ಪತಿ ಸಮಾಧಿಗೆ ಮೇಘನಾ ಪೂಜೆ
ನಟ ಚಿರಂಜೀವಿ ಅವರ ಜನ್ಮದಿನದಂದು ನಟ, ನಟಿಯರು, ಆತ್ಮೀಯರು ಸಾಮಾಜಿಕ ಜಾಲತಾಣದಲ್ಲಿ ನಗೆಮೊಗದರಸ ಚಿರುವನ್ನು ಸ್ಮರಿಸಿದ್ದಾರೆ.

ಚಿರಂಜೀವಿ ಸರ್ಜಾ ಹುಟ್ಟುಹಬ್ಬಕ್ಕೆ ರಾಜಮಾರ್ತಾಂಡ ಹೀರೋ ಇಂಟ್ರೊಡಕ್ಷನ್ ಸಾಂಗ್
ರಾಜಮಾರ್ತಾಂಡ ಹೀರೋ ಇಂಟ್ರೊಡಕ್ಷನ್ ಹಾಡು

ನೀನು ಹುಟ್ಟಿದಾಗ ಕುಣಿದಾಡಿದ್ದೆ, ಇಂದು ಈ ರೀತಿಯ ಸಾಲುಗಳ ಬರೆಯುತ್ತೇನೆ ಎಂದುಕೊಂಡಿರಲಿಲ್ಲ: ಚಿರು ನೆನೆದ ಅರ್ಜುನ್ ಸರ್ಜಾ
36 ವರ್ಷಗಳ ಹಿಂದೆ ನೀನು ಹುಟ್ಟಿದಾಗ ಕುಣಿದಾಡಿದ್ದೆ. ವಿಧಿಯ ಕೌರ್ಯವನ್ನು ನಾನು ನಂಬಿರಲಿಲ್ಲ. ನಿನ್ನ ಹುಟ್ಟುಹಬ್ಬದಂದು ಈ ರೀತಿಯ ಸಾಲುಗಳನ್ನು ಬರೆಯುತ್ತೇನೆಂದುಕೊಂಡಿರಲಿಲ್ಲ ಎಂದು ನಟ ಚಿರಂಜೀವಿ ಸರ್ಜಾ ಅವರನ್ನು ನೆನೆದು ಅರ್ಜುನ್ ಸರ್ಜಾ ಅವರು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಚಿರು ಬರ್ತಡೇ ದಿನವೇ ಜ್ಯೂನಿಯರ್ ಚಿರು ಸ್ವಾಗತಕ್ಕೆ ಸರ್ಜಾ ಫ್ಯಾಮಿಲಿ ಸಜ್ಜು!
ಅಕಾಲದಲ್ಲಿ ಕಣ್ಮರೆಯಾಗಿ ಕುಟುಂಬವರ್ಗ ಹಾಗೂ ಅಭಿಮಾನಿಗಳಿಗೆ ಆಘಾತ ನೀಡಿದ ಚಿರಂಜೀವಿ ಸರ್ಜಾರ ಮಗುವಿನ ಸ್ವಾಗತಕ್ಕೆ ಸರ್ಜಾ ಕುಟುಂಬ ಸಜ್ಜಾಗಿದೆ.

ಸೀಮಂತದ ನಂತರ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿಕೊಟ್ಟ ಮೇಘನಾ ರಾಜ್
ಮೊನ್ನೆ ಮೊನ್ನೆಯಷ್ಟೇ ಸೀಮಂತ ಆಚರಿಸಿಕೊಂಡಿದ್ದ ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

ನಿನ್ನ ನೆನಪೇ ನನಗೆ ಶ್ರೀರಕ್ಷೆ: ಸೀಮಂತದಲ್ಲಿ ಕಂಗೊಳಿಸಿದ ಮೇಘನಾ ಸರ್ಜಾ!
ಸ್ಯಾಂಡಲ್ ವುಡ್ ಪ್ರತಿಭಾನ್ವಿತ ನಟ ದಿವಂಗತ ಚಿರಂಜೀವಿ ಸರ್ಜಾ ಅವರ ಪತ್ನಿ ನಟಿ ಮೇಘನಾ ರಾಜ್ ಪತಿಯ ಅಗಲಿಕೆ ನೋವಿನ ನಡುವೆಯೇ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ.

ಅಗಲಿದ ಪತಿಯ ನೆನಪಲ್ಲೇ ಸೀಮಂತ ಶಾಸ್ತ್ರ ಮಾಡಿಸಿಕೊಂಡ ಮೇಘನಾ ರಾಜ್
ಸ್ಯಾಂಡಲ್ ವುಡ್ ಪ್ರತಿಭಾನ್ವಿತ ನಟ ದಿವಂಗತ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಪತಿಯ ಅಗಲಿಕೆ ನೋವಿನ ನಡುವೆಯೇ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ.

