Chikkamagaluru

ಹಸುಗೂಸನ್ನು ಒಲೆಗೆ ಹಾಕಿ ಬೆಂಕಿ ಹಚ್ಚಿದ ತಾಯಿ; ಬೆಚ್ಚಿಬಿದ್ದ ಚಿಕ್ಕಮಗಳೂರು
ಜಗತ್ತಿನಲ್ಲಿ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬ ಮಾತನ್ನು ಚಿಕ್ಕಮಗಳೂರಿನ ಈ ಮಹಿಳೆ ಸುಳ್ಳಾಗಿಸಿದ್ದಾಳೆ. ತಾನು ಹೆತ್ತ ಮಗುವನ್ನು ನಿರ್ದಾಕ್ಷಿಣ್ಯದಿಂದ ಒಲೆಯೊಳಗೆ ಹಾಕಿ ಬೆಂಕಿ ಹಚ್ಚಿದ್ದಾಳೆ.

ಸ್ವಾತಂತ್ರ್ಯ ಹೋರಾಟದಲ್ಲಿ ದೊರೆಸ್ವಾಮಿ ಪಾತ್ರದ ಬಗ್ಗೆ ಪುರಾವೆ ಏನಿದೆ? ಯತ್ನಾಳ್
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರನ್ನು ನಿಂಧಿಸಿ ಪ್ರತಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಮತ್ತೆ ದೊರೆಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ದರಿದ್ರತೆಗೆ ಸಿದ್ದರಾಮಯ್ಯ ಮೂಲ ಕಾರಣ- ಸಿ.ಟಿ. ರವಿ
ರಾಜ್ಯದಲ್ಲಿ ದರಿತ್ರತೆ ಉಂಟಾಗಲು ಸಿದ್ದರಾಮಯ್ಯ ಮೂಲ ಕಾರಣ. ಬಡಜನರು ಬೀದಿಯಲ್ಲಿ ನಿಂತು ಕಣ್ಣೀರಿಡುವಂತಾಗಿದ್ದರೆ ಅದಕ್ಕೆ ಮೂಲ ಕಾರಣವೇ ಸಿದ್ದರಾಮಯ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ.ರವಿ, ತಿರುಗೇಟು ನೀಡಿದ್ದಾರೆ

ಚಿಕ್ಕಮಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಆಟೋದಿಂದ ತಳ್ಳಿ ಯುವತಿ ಕೊಲೆ!
ಪ್ರೀತಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಯುವತಿಯನ್ನು ಆಟೋದಿಂದ ತಳ್ಳಿ ಕೊಲೆ ಮಾಡಿರುವ ಘಟನೆ ನಡೆದಿದೆ.ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಸವನಹಳ್ಳಿ ಸಮೀಪ ಘಟನೆ ನಡೆದಿದೆ.

ಕಾಫಿತೋಟದಲ್ಲಿ ಕಾಡುಕೋಣ! ಚಿಕ್ಕಮಗಳೂರು ಎಸ್ಟೇಟ್ ಗಳಲ್ಲಿ 'ವೈಲ್ಡ್ ಲೈಫ್ ಕಾಫಿ'' ಹವಾ
ಚಿಕ್ಕಮಗಳೂರು ಕಾಫಿ ಎಸ್ಟೇಟ್ ಗಳಲ್ಲಿ ಹುಲಿಗಳು, ಕಾಡುಕೋಣಗಳು ಅಡ್ಡಾಡುವುದು ಭಯಾನಕವೆನಿಸಬಹುದು ಆದರೆ ಅರಣ್ಯದಂತಿರುವ ಈ ತೋಟಗಳಲ್ಲಿ ಕಾಡು ಪ್ರಾಣಿಗಳ ಸಂಖ್ಯೆಯನ್ನು ವೃದ್ಧಿಸುವಂತೆ ಂಅಡಲು ಅನುಮತಿಸುವ ಪರಿಕಲ್ಪನೆಯಾದ ‘"ವೈಲ್ಡ್ ಲೈಫ್ ಕಾಫಿ" ಎಂಬ ಯೋಜನೆ ಸಿದ್ದವಾಗುತ್ತಿದೆ,ಇದು ನಿಧಾನವಾಗಿಯಾದರೂ ಚಿಕ್ಕಮಗಳೂರು ಈ ಯೋಜನೆಗೆ ತೆರೆದುಕೊಳ್ಳುತ್ತಿದೆ.

ಚಿಕ್ಕ ಮಗಳೂರು: ಅಪರೂಪದ ಸಿದ್ದರಾಮೇಶ್ವರ ಶಿಲಾ ಪ್ರತಿಮೆ ಪತ್ತೆ
ಜಿಲ್ಲೆಯ ಸೊಲ್ಲಾಪುರ ಶಿವಯೋಗಿ ಸಿದ್ದರಾಮೇಶ್ವರ ಆವಾಸ ಸ್ಥಾನ, ಸೊನ್ನಲಿಗೆಯಲಲಲಿ ಸಿದ್ದರಾಮೇಶ್ವರ ದೇವಾಲಯ ಕೂಡ ಇದೆ ಷ ಈ ದೇವಾಲಯದಲ್ಲಿರುವ ರಥ ಮಂಟಪ ಮತ್ತು ಕಂಗಳು ವಿಜಯ ನಗರ ಆಡಳಿತ ಕಾಲದಲ್ಲಿ ನಿರ್ಮಿಸಲ್ಪಟ್ಟಿದೆ. ಈ ಐತಿಹಾಸಿಕ ಸ್ಮಾರಕವನ್ನು ಗ್ರಾನೈಟ್ ನಲ್ಲಿ ನಿರ್ಮಿಸಲಾಗಿದೆ.

ಚಿಕ್ಕಮಗಳೂರು: ಚಿಕ್ಕಪ್ಪನ ತಿಥಿಗೆ ಬಂದಿದ್ದ ಯೋಧ ರಸ್ತೆ ಅಪಘಾತದಲ್ಲಿ ದುರ್ಮರಣ
ಚಿಕ್ಕಪ್ಪನ ತಿಥಿಗೆಂದು ಬಂದಿದ್ದ ಯೋಧನೊಬ್ಬ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಉದ್ದೇಬೋರನಹಳ್ಳಿ ಸಮೀಪ ನಡೆದಿದೆ.

ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆ’ಗೆ ಚಿಕ್ಕಮಗಳೂರು ಜಿಲ್ಲೆಯ 20 ಗ್ರಾಮಗಳು ಆಯ್ಕೆ
ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ 20 ಗ್ರಾಮಗಳನ್ನು ‘ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆ’ಗೆ ಆಯ್ಕೆ ಮಾಡಲಾಗಿದೆ.

ಅರಣ್ಯ ಭೂಮಿ ಆಕ್ರಮಿಸಿಕೊಂಡು, ಅಂಬೇಡ್ಕರ್ ಪುತ್ಹಳಿ ಪ್ರತಿಷ್ಠಾಪಿಸಿದ ಗ್ರಾಮಸ್ಥರು!
ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಂತೆ ಇರುವ ಮಲೆ ನಾಡು ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಭೂ ರಹಿತ ಜನರ ನಡುವಿನ ಘರ್ಷಣೆ ಸರ್ವೆ ಸಾಮಾನ್ಯವಾಗಿದೆ.

