Chennai

'ನಿನ್ನ ಕಾಲಿಗೆ ಬೀಳ್ತೀನಿ ಹೋಗ್ಬೇಡಮ್ಮ': ಲವರ್ ಜೊತೆ ಪರಾರಿಯಾಗುತ್ತಿದ್ದ ಮಗಳ ಕಾಲಿಗೆ ಬಿದ್ದು ಅಂಗಲಾಚಿದ ತಂದೆ, Video Viral
ದೇಶ

'ನಿನ್ನ ಕಾಲಿಗೆ ಬೀಳ್ತೀನಿ ಹೋಗ್ಬೇಡಮ್ಮ': ಲವರ್ ಜೊತೆ ಪರಾರಿಯಾಗುತ್ತಿದ್ದ ಮಗಳ ಕಾಲಿಗೆ ಬಿದ್ದು ಅಂಗಲಾಚಿದ ತಂದೆ, Video Viral

ಪ್ರೀತಿ ಎಂಬ ಮಾಯೆಗೆ ಬಿದ್ದ ಯುವಜನರು ತಂದೆತಾಯಂದಿರನ್ನೂ ದಿಕ್ಕರಿಸಿ ಪ್ರೇಮಿಗಳ ಜೊತೆ ಓಡಿ ಹೋಗುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಆರಂಭದಲ್ಲಿ ಎಲ್ಲವೂ ಸರಿಇದ್ದರೂ ಸಂಸಾರ ಎಂದು ಬಂದಾಗ ನಾನಾ ರೀತಿಯ ಕಷ್ಟ ಪಡುತ್ತಾರೆ.

Bengaluru rains: ನಗರದಲ್ಲಿ ಭಾರಿ ಮಳೆ, 10 ವಿಮಾನಗಳು ಚೆನ್ನೈ ಗೆ ಮಾರ್ಗ ಬದಲಾವಣೆ
ರಾಜ್ಯ

Bengaluru rains: ನಗರದಲ್ಲಿ ಭಾರಿ ಮಳೆ, 10 ವಿಮಾನಗಳು ಚೆನ್ನೈ ಗೆ ಮಾರ್ಗ ಬದಲಾವಣೆ

"ಪ್ರಯಾಣ ಯೋಜನೆಗಳನ್ನು ಸರಿಹೊಂದಿಸುವ ಅಗತ್ಯವಿದ್ದರೆ, ನೀವು ನಮ್ಮ ವೆಬ್‌ಸೈಟ್ ಮೂಲಕ ಹೊಂದಿಕೊಳ್ಳುವ ಮರುಬುಕಿಂಗ್ ಆಯ್ಕೆಗಳನ್ನು ಅನ್ವೇಷಿಸಬಹುದು ಅಥವಾ ಅನುಕೂಲಕರವಾಗಿ ಮರುಪಾವತಿಯನ್ನು ಪಡೆಯಬಹುದು" ಎಂದು ಇಂಡಿಗೋ ಹೇಳಿದೆ.

ತಾರತಮ್ಯದ 'ಕ್ಷೇತ್ರ ಪುನರ್ ವಿಂಗಡಣೆ' ರಾಜ್ಯಗಳನ್ನು ರಾಜಕೀಯವಾಗಿ ದುರ್ಬಲಗೊಳಿಸುತ್ತದೆ: JAC ಸಭೆಯಲ್ಲಿ ಸಿಎಂ ಸ್ಟಾಲಿನ್
ದೇಶ

ತಾರತಮ್ಯದ 'ಕ್ಷೇತ್ರ ಪುನರ್ ವಿಂಗಡಣೆ' ರಾಜ್ಯಗಳನ್ನು ರಾಜಕೀಯವಾಗಿ ದುರ್ಬಲಗೊಳಿಸುತ್ತದೆ: JAC ಸಭೆಯಲ್ಲಿ ಸಿಎಂ ಸ್ಟಾಲಿನ್

ಮಣಿಪುರದಲ್ಲಿ ಎರಡು ವರ್ಷಗಳಿಂದ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕೇಂದ್ರದ ಮೌನವು ಸಾಕಷ್ಟು ರಾಜಕೀಯ ಬಲವಿಲ್ಲದ ರಾಜ್ಯಗಳಲ್ಲಿ ಸರ್ಕಾರದ ನಿಷ್ಕ್ರಿಯತೆಗೆ ಉದಾಹರಣೆಯಾಗಿದೆ ಎಂದು ಸಿಎಂ ಇದೇ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.

ಕ್ಷೇತ್ರ ಪುನರ್ ವಿಂಗಡಣೆ: ಏನೇ ಆಗಲಿ, ನಮ್ಮ ಸ್ಥಾನಗಳ ಸಂಖ್ಯೆ ಕಡಿಮೆಯಾಗಲು ಬಿಡಲ್ಲ: ಡಿ.ಕೆ ಶಿವಕುಮಾರ್
ದೇಶ

ಕ್ಷೇತ್ರ ಪುನರ್ ವಿಂಗಡಣೆ: ಏನೇ ಆಗಲಿ, ನಮ್ಮ ಸ್ಥಾನಗಳ ಸಂಖ್ಯೆ ಕಡಿಮೆಯಾಗಲು ಬಿಡಲ್ಲ: ಡಿ.ಕೆ ಶಿವಕುಮಾರ್

ದಕ್ಷಿಣ ರಾಜ್ಯಗಳ ಪ್ರತಿನಿಧಿಗಳನ್ನು ಒಗ್ಗೂಡಿಸುವಲ್ಲಿ ಎಂಕೆ ಸ್ಟಾಲಿನ್ ಮೊದಲ ಹೆಜ್ಜೆ ಇಟ್ಟಿದ್ದಾರೆ. ಅವರು ಈ ದೇಶದ ಒಕ್ಕೂಟ ಮತ್ತು ಸಂವಿಧಾನವನ್ನು ರಕ್ಷಿಸುತ್ತಿದ್ದಾರೆ ಎಂಬ ಹೆಮ್ಮೆ ನಮಗೆ ಇದೆ

'ಬ್ಲೂ ಫಿಲಂ ನೋಡ್ತಾಳೆ, ಹಸ್ತ ಮೈಥುನ ಚಟ ಇದೆ ಅಂತ ವಿಚ್ಛೇದನ ಕೊಡೋಕೆ ಆಗಲ್ಲ': Madras High Court
ದೇಶ

'ಬ್ಲೂ ಫಿಲಂ ನೋಡ್ತಾಳೆ, ಹಸ್ತ ಮೈಥುನ ಚಟ ಇದೆ ಅಂತ ವಿಚ್ಛೇದನ ಕೊಡೋಕೆ ಆಗಲ್ಲ': Madras High Court

ಮದುವೆಯಾದ ಮಹಿಳೆ ಅಶ್ಲೀಲ ವಿಡಿಯೋ ನೋಡೋದು ಅಥವಾ ತನಗೆ ತಾನೇ ಖುಷಿಪಡಿಸಿಕೊಳ್ಳುವಂಥ ಹಸ್ತಮೈಥುನದಲ್ಲಿ ತೊಡಗಿಕೊಳ್ಳುವುದು ಗಂಡನ ಮೇಲಿನ ಕ್ರೌರ್ಯವಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ.

ಆಗ ದೆಹಲಿ, ಈಗ ತಮಿಳುನಾಡು: 'ಬಹು ದೊಡ್ಡ ಲಿಕ್ಕರ್ ಹಗರಣ!, ಕೇಜ್ರಿವಾಲ್ ಹಾದಿಯಲ್ಲಿ MK Stalin'; ಅಣ್ಣಾಮಲೈ ಹೇಳಿದ್ದೇನು?
ದೇಶ

ಆಗ ದೆಹಲಿ, ಈಗ ತಮಿಳುನಾಡು: 'ಬಹು ದೊಡ್ಡ ಲಿಕ್ಕರ್ ಹಗರಣ!, ಕೇಜ್ರಿವಾಲ್ ಹಾದಿಯಲ್ಲಿ MK Stalin'; ಅಣ್ಣಾಮಲೈ ಹೇಳಿದ್ದೇನು?

TASMAC ಗೆ ಸಂಬಂಧಿಸಿದ ವಿವಿಧ ಕಚೇರಿಗಳು ಮತ್ತು ಉದ್ಯೋಗಿಗಳ ನಿವಾಸದ ಮೇಲೆ ಇತ್ತೀಚೆಗೆ ನಡೆದ ಜಾರಿ ನಿರ್ದೇಶನಾಲಯದ ದಾಳಿ ವೇಳೆ ಲಿಕ್ಕರ್ ಹಗರಣಕ್ಕೆ ಸಂಬಂಧಿಸಿದ ಪುರಾವೆಗಳು ದೊರೆತಿವೆ...

ಚೆನ್ನೈ: ಇಬ್ಬರು ಪುತ್ರರೊಂದಿಗೆ ವೈದ್ಯ-ವಕೀಲೆ ಆತ್ಮಹತ್ಯೆ
ದೇಶ

ಚೆನ್ನೈ: ಇಬ್ಬರು ಪುತ್ರರೊಂದಿಗೆ ವೈದ್ಯ-ವಕೀಲೆ ಆತ್ಮಹತ್ಯೆ

ಬಾಲಮುರುಗನ್, ಸೋನಾಲಜಿಸ್ಟ್, ಅವರ ವಕೀಲೆ ಪತ್ನಿ ಸುಮತಿ ಮತ್ತು ಅವರ ಪುತ್ರರಾದ ನೀಟ್ ಆಕಾಂಕ್ಷಿ ಜಸ್ವಂತ್ ಕುಮಾರ್ ಮತ್ತು 11 ನೇ ತರಗತಿ ವಿದ್ಯಾರ್ಥಿ ಲಿಂಗೇಶ್ ಕುಮಾರ್ ಎರಡು ಕೊಠಡಿಗಳಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಚೆನ್ನೈ: ಇಫ್ತಾರ್ ಕೂಟ ಆಯೋಜಿಸಿದ ದಳಪತಿ ವಿಜಯ್! ವಿಡಿಯೋ
ದೇಶ

ಚೆನ್ನೈ: ಇಫ್ತಾರ್ ಕೂಟ ಆಯೋಜಿಸಿದ ದಳಪತಿ ವಿಜಯ್! ವಿಡಿಯೋ

ಮುಸ್ಲಿಂ ಟೋಪಿ ಧರಿಸಿ, ಬಿಳಿ ಬಣ್ಣದ ಉಡುಪಿನಲ್ಲಿ ನಮಾಜ್ ಮಾಡಿದ ವಿಜಯ್, ಬಳಿಕ ರೋಜಾ ಉಪವಾಸ ಮುಗಿಸಿದ ಜನರೊಂದಿಗೆ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡರು.

ಚೆನ್ನೈ: 18 ವರ್ಷದ ಯುವತಿಯನ್ನು ಆಟೋದಲ್ಲಿ ಅಪಹರಿಸಿ ಲೈಂಗಿಕ ದೌರ್ಜನ್ಯ; ಮೂವರು ಪೊಲೀಸರ ವಶಕ್ಕೆ
ದೇಶ

ಚೆನ್ನೈ: 18 ವರ್ಷದ ಯುವತಿಯನ್ನು ಆಟೋದಲ್ಲಿ ಅಪಹರಿಸಿ ಲೈಂಗಿಕ ದೌರ್ಜನ್ಯ; ಮೂವರು ಪೊಲೀಸರ ವಶಕ್ಕೆ

ಅಸ್ಸಾಂ ಮೂಲದ ಯುವತಿ ಸೋಮವಾರ ರಾತ್ರಿ ಜನನಿಬಿಡ ಕಿಲಂಬಕ್ಕಂ ಟರ್ಮಿನಸ್ ಬಳಿ ಬಸ್‌ಗಾಗಿ ಕಾಯುತ್ತಿದ್ದಾಗ, ಆಟೋರಿಕ್ಷಾದಲ್ಲಿ ಅಪಹರಿಸಿ ಚಾಕು ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.