Chennai

ಚೆನ್ನೈ: 18 ವರ್ಷದ ಯುವತಿಯನ್ನು ಆಟೋದಲ್ಲಿ ಅಪಹರಿಸಿ ಲೈಂಗಿಕ ದೌರ್ಜನ್ಯ; ಮೂವರು ಪೊಲೀಸರ ವಶಕ್ಕೆ
ಅಸ್ಸಾಂ ಮೂಲದ ಯುವತಿ ಸೋಮವಾರ ರಾತ್ರಿ ಜನನಿಬಿಡ ಕಿಲಂಬಕ್ಕಂ ಟರ್ಮಿನಸ್ ಬಳಿ ಬಸ್‌ಗಾಗಿ ಕಾಯುತ್ತಿದ್ದಾಗ, ಆಟೋರಿಕ್ಷಾದಲ್ಲಿ ಅಪಹರಿಸಿ ಚಾಕು ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಚೆನ್ನೈ: ಮಹಿಳೆಯರು ಪ್ರಯಾಣಿಸುತ್ತಿದ್ದ ಕಾರು ಚೇಸ್ ಮಾಡಿದ್ದ ನಾಲ್ವರ ಬಂಧನ
ಏಳು ಆರೋಪಿಗಳಲ್ಲಿ ಆರು ಕಾಲೇಜು ವಿದ್ಯಾರ್ಥಿಗಳಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ.

ThinkEdu Conclave 2025: ಪಾತ್ರಗಳನ್ನು ಮನೆಗೆ ಒಯ್ಯುವುದು ವೈಯಕ್ತಿಕ ಜೀವನಕ್ಕೆ ಅಡ್ಡಿಯಾಗುತ್ತದೆ: ನಟ ಕಾರ್ತಿ
'ಮೇಯಗಳನ್ (2024) ಚಿತ್ರದ ಪಾತ್ರಕ್ಕಾಗಿ ತಾನು ತಯಾರಿ ನಡೆಸಬೇಕಿರಲಿಲ್ಲ. ಏಕೆಂದರೆ, ಅದು ನನ್ನ ಕಂಫರ್ಟ್ ಝೋನ್ ಆಗಿತ್ತು. ಚಿತ್ರದಲ್ಲಿರುವಂತಹ ಜನರನ್ನು ನಾನು ನಿಜಜೀವನದಲ್ಲಿ ಭೇಟಿ ಮಾಡಿದ್ದೇನೆ'.

ThinkEdu Conclave 2025: ಟಿಪ್ಪು ಸುಲ್ತಾನ್ ವೈಭವೀಕರಣ ಅವರಿಂದ ಹಿಂಸೆಗೊಳಗಾದ ಜನರಿಗೆ ಮಾಡುವ ಅಪಮಾನ- ಇತಿಹಾಸಕಾರ ವಿಕ್ರಮ್ ಸಂಪತ್
ವೀರರು, ಖಳನಾಯಕರು ಮತ್ತು ಬದುಕುಳಿದವರು ವಿಷಯ ಕುರಿತ ಅಧಿವೇಶನದಲ್ಲಿ ಸಂಡೆ ಸ್ಟ್ಯಾಂಡರ್ಡ್ ನ ಸಲಹಾ ಸಂಪಾದಕ ರವಿಶಂಕರ್ ಜೊತೆಗಿನ ಸಂವಾದದಲ್ಲಿ ತಮ್ಮ ಇತ್ತೀಚಿನ ‘Tipu Sultan: The Saga of Mysore’s Interregnum' ಪುಸ್ತಕ ಬಗ್ಗೆ ಸಂಪತ್ ಮಾತನಾಡಿದರು.

ThinkEdu Conclave 2025: ಇಂದಿನ ಕಾಲದಲ್ಲಿ 3 ಭಾಷೆ ಕಲಿಕೆ ಅನಿವಾರ್ಯ: RSS ಜಂಟಿ ಮಹಾ ಕಾರ್ಯದರ್ಶಿ
ನಾನು ಇಂಗ್ಲಿಷ್ ಅಥವಾ ಹಿಂದಿಯನ್ನು ವಿರೋಧಿಸುವುದಿಲ್ಲ, ಆದರೆ ವಿರೋಧಕ್ಕಾಗಿಯೇ ಹಿಂದಿಯನ್ನು ವಿರೋಧಿಸುವುದು ಮತ್ತು ಅದನ್ನು ಅಭಿಯಾನವಾಗಿ ಪರಿವರ್ತಿಸುವುದು ರಾಷ್ಟ್ರಕ್ಕೆ ಒಳ್ಳೆಯದಲ್ಲ.

Nayanthara vs Dhanush: ಕಾಪಿರೈಟ್ ಪ್ರಕರಣದಲ್ಲಿ ನಟಿ ನಯನತಾರಾಗೆ ಹಿನ್ನಡೆ, ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು!
ನೆಟ್ ಫ್ಲಿಕ್ಸ್ ಸಂಸ್ಥೆ ನಟ ಧನುಷ್ ಸಲ್ಲಿಸಿದ್ದ ಹಕ್ಕುಸ್ವಾಮ್ಯ ಮೊಕದ್ದಮೆಯನ್ನು ತಿರಸ್ಕರಿಸುವಂತೆ ನೆಟ್‌ಫ್ಲಿಕ್ಸ್ ಇಂಡಿಯಾ ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.

ThinkEdu Conclave 2025: 2040 ವೇಳೆಗೆ ವಿಶ್ವಗುರು ಸ್ಥಾನಮಾನ ಗುರಿ ಸಾಧಿಸಲು ಬದಲಾವಣೆಗಳ ಅಗತ್ಯವಿದೆ- ಸುಬ್ರಮಣಿಯನ್ ಸ್ವಾಮಿ
ಚೆನ್ನೈನ ThinkEdu Conclave ನಲ್ಲಿ 'ವಿಶ್ವಗುರು ಅಥವಾ ವಿಶ್ವಬಂಧು: ಭಾರತಕ್ಕೆ ಸರಿಯಾದ ಮಾರ್ಗ' ಎಂಬ ವಿಷಯದ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಅವರೊಂದಿಗೆ ಸಂವಾದದಲ್ಲಿ ಸುಬ್ರಮಣಿಯನ್ ಸ್ವಾಮಿ ಅವರು ಮಾತನಾಡಿದರು.

T20I: ಇಂಗ್ಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್; Tilak Varma ಐತಿಹಾಸಿಕ ದಾಖಲೆ, Elite group ಸೇರ್ಪಡೆ!
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 165 ರನ್ ಬಾರಿಸಿದರೆ, ಟೀಮ್ ಇಂಡಿಯಾ 19.2 ಓವರ್ಗಳಲ್ಲಿ 166 ರನ್ ಗಳಿಸಿ ಗೆಲುವಿನ ನಗೆ ಬೀರಿತು.

Painkiller ಮಾರಾಟ: ಚೆನ್ನೈ ನಲ್ಲಿ ಮಣಿಪುರ ಮಹಿಳೆ ಬಂಧನ
ಮಹಿಳೆ ವುಂಗ್ಲಿಯಾಚಿಂಗ್ 'ಟ್ಯಾಪೆಂಟಾಡಾಲ್ ಹೈಡ್ರೋಕ್ಲೋರೈಡ್' ಮಾತ್ರೆಗಳನ್ನು ಹೊತ್ತೊಯ್ಯುತ್ತಿದ್ದರು.

