Chennai Super Kings

CSK ಮುಖ್ಯ ಕೋಚ್ ಆಗಿ RCB ಮಾಜಿ ಆಟಗಾರ ನೇಮಕ: ಕೊನೆಗೂ ವದಂತಿಗಳಿಗೆ ತೆರೆ!
ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದ ಸಿಎಸ್ ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ನಿರ್ಗಮನದ ನಂತರ ಹಲವು ಕ್ರಿಕೆಟ್ ದಿಗ್ಗಜರ ಹೆಸರುಗಳು ಸಿಎಸ್ ಕೆ ಮುಖ್ಯ ಕೋಚ್ ಹುದ್ದೆಗೆ ಕೇಳಿಬಂದಿದ್ದವು.

ಎಂಎಸ್ ಧೋನಿ ಶೇ 25ರಷ್ಟು 'ಪಾಲು ಕೇಳಿದ್ದಾರೆ' ಎಂಬ ಸ್ಫೋಟಕ ವರದಿ ಕುರಿತು ಕೊನೆಗೂ ಮೌನ ಮುರಿದ CSK!
ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ, ಧೋನಿ ಅವರು ತಂಡದಲ್ಲಿ ಪಾಲು (stake) ಕೇಳಿದ್ದಾರೆ ಎಂಬ ವಾದವು ವಾಸ್ತವವಲ್ಲ. ಇದೊಂದು ಉದ್ದೇಶಪೂರ್ವಕವಾಗಿ ಹಬ್ಬಿಸಿದ ಕಟ್ಟುಕಥೆ ಎಂದು ಬಣ್ಣಿಸಿದ್ದಾರೆ.
'ಒಮ್ಮೆ ಅವರ ಕೊಠಡಿ ಬಾಗಿಲು ಮುಚ್ಚಿದರೆ, ಯಾರಿಗೂ ಪ್ರವೇಶವಿರುತ್ತಿರಲಿಲ್ಲ': ಎಂಎಸ್ ಧೋನಿ ಕುರಿತು ಅಜಿಂಕ್ಯ ರಹಾನೆ
ಕಳೆದ ವಾರವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ರಹಾನೆ, ಎಂಎಸ್ ಧೋನಿ ಅವರ ನಾಯಕತ್ವದಲ್ಲಿಯೇ ಟಿ20, ಏಕದಿನ ಮತ್ತು ಟೆಸ್ಟ್ ಸೇರಿದಂತೆ ಕ್ರಿಕೆಟ್‌ನ ಮೂರೂ ಮಾದರಿಗಳಿಗೆ ಪದಾರ್ಪಣೆ ಮಾಡಿದ್ದರು.

ಹಾರ್ದಿಕ್ ಪಾಂಡ್ಯ ಟ್ರೇಡಿಂಗ್‌ಗೆ ಹೊಸ ತಿರುವು: CSK ಜೊತೆಗಿನ ಮಾತುಕತೆ ನಿರಾಕರಿಸಿದ ಮುಂಬೈ ಇಂಡಿಯನ್ಸ್!
ಐಪಿಎಲ್ 2024ರ ಸೀಸನ್‌ಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ನೇಮಕಗೊಂಡಿದ್ದ ಹಾರ್ದಿಕ್, ಗುಜರಾತ್ ಟೈಟಾನ್ಸ್‌ನ ನಾಯಕರಾಗಿ ತಾವು ಗಳಿಸಿದ್ದ ಯಶಸ್ಸನ್ನು ಇಲ್ಲಿ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

'ದೊಡ್ಡ ಅಪಾಯ': ರಾಜಸ್ಥಾನ್ ರಾಯಲ್ಸ್ ತೊರೆದು ಸಿಎಸ್‌ಕೆ ಸೇರ್ಪಡೆ ಕುರಿತ ಸುದೀರ್ಘ ಮೌನ ಮುರಿದ ಸಂಜು ಸ್ಯಾಮ್ಸನ್!
ರಾಜಸ್ಥಾನ್ ರಾಯಲ್ಸ್ ರಾಯಲ್ಸ್ ತಂಡದೊಂದಿಗೆ 11 ಆವೃತ್ತಿಗಳನ್ನು ಕಳೆದ ನಂತರ, ಸ್ಯಾಮ್ಸನ್ ಅವರನ್ನು ₹18 ಕೋಟಿಗೆ ಚೆನ್ನೈ ಸೂರಕ್ ಕಿಂಗ್ಸ್ (CSK) ತಂಡಕ್ಕೆ ಟ್ರೇಡಿಂಗ್ ಮಾಡಿಕೊಳ್ಳಲಾಯಿತು.
ಕೊನೆಗೂ ಚೆನ್ನೈ ಸೂಪರ್ ಕಿಂಗ್ಸ್ ತೊರೆದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್!
ಫ್ಲೆಮಿಂಗ್ ಮತ್ತು ತಂಡದ ಆಡಳಿತ ಮಂಡಳಿಯ ನಡುವಿನ ಮುಕ್ತ ಮತ್ತು ಪ್ರಾಮಾಣಿಕ ಚರ್ಚೆಗಳ ಸರಣಿಯ ನಂತರ, 'ಗೌರವ ಮತ್ತು ಕೃತಜ್ಞತೆಯಿಂದ' ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಿಎಸ್‌ಕೆ ಹೇಳಿದೆ.

ಹಾರ್ದಿಕ್ ಪಾಂಡ್ಯ ಟ್ರೇಡಿಂಗ್ ಬಗ್ಗೆ ಮೌನ ಮುರಿದ CSK; ಮೇಜರ್ ಲೀಗ್ ಕ್ರಿಕೆಟ್ ನಂತರವೇ ನಿರ್ಧಾರ ಎಂದ ಸಿಇಒ!
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಹೊರತುಪಡಿಸಿ ಉಳಿದೆಲ್ಲ ಫ್ರಾಂಚೈಸಿಗಳು ಹಾರ್ದಿಕ್ ಅವರನ್ನು ತಂಡಕ್ಕೆ ಕರೆತರುವಲ್ಲಿ ಆಸಕ್ತಿ ತೋರಿಸಿವೆ ಎನ್ನಲಾಗಿದೆ.

'CSK ಅಭಿಮಾನಿಗಳೇ ತಾಳ್ಮೆಯಿಂದಿರಿ': ತಂಡದ ಕಳಪೆ ಪ್ರದರ್ಶನಕ್ಕೆ ಗಾಯಗಳೇ ಕಾರಣ, ಮುಂದಿನ ವರ್ಷ ನೋಡಿ; ರುತುರಾಜ್ ಗಾಯಕ್ವಾಡ್
ರಜತ್ ಪಾಟೀದಾರ್ ಅಥವಾ ಜಾಶ್ ಹೇಜಲ್‌ವುಡ್‌ರಂತಹ ಪ್ರಮುಖ ಆಟಗಾರರು ಗಾಯದಿಂದ ಆವೃತ್ತಿಯ ಬಹುಪಾಲು ಪಂದ್ಯಗಳಿಂದ ಹೊರಗುಳಿದಿದ್ದರೆ, ಆರ್‌ಸಿಬಿಯಂತಹ ಬಲಿಷ್ಠ ತಂಡವು ಸಹ ಯಶಸ್ವಿಯಾಗುವುದು ಕಷ್ಟವಾಗುತ್ತಿತ್ತು.

IPL 2026ರಲ್ಲಿ ವೈಫಲ್ಯ: CSK ಫ್ಯಾನ್ಸ್ ಒತ್ತಡಕ್ಕೆ ಮಣಿದ ಸ್ಟೀಫನ್ ಫ್ಲೆಮಿಂಗ್; ಮುಖ್ಯ ಕೋಚ್ ಹುದ್ದೆಯಿಂದ ಹೊರಗೆ?
ವರದಿ ಪ್ರಕಾರ, ಖಲೀಲ್ ಅಹ್ಮದ್ ಮತ್ತು ಡೇವಿಡ್ ಮಿಲ್ಲರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೆ ಸಿಎಸ್‌ಕೆ ಟ್ರೇಡಿಂಗ್ ಮಾಡುವ ಸಾಧ್ಯತೆ ಬಗ್ಗೆಯೂ ಮಾತುಗಳು ಕೇಳಿಬಂದಿವೆ.

