Chennai Super Kings

'ಆ ಆಲೋಚನೆಯೇ ನನಗೆ ಬಂದಿಲ್ಲ, ರುತುರಾಜ್ ತುಂಬಾ ಒಳ್ಳೆಯವರು': CSK ನಾಯಕತ್ವ ವಹಿಸಿಕೊಳ್ಳುವ ಬಗ್ಗೆ ಸಂಜು ಸ್ಯಾಮ್ಸನ್ ಪ್ರತಿಕ್ರಿಯೆ
ಕ್ರಿಕೆಟ್

'ಆ ಆಲೋಚನೆಯೇ ನನಗೆ ಬಂದಿಲ್ಲ, ರುತುರಾಜ್ ತುಂಬಾ ಒಳ್ಳೆಯವರು': CSK ನಾಯಕತ್ವ ವಹಿಸಿಕೊಳ್ಳುವ ಬಗ್ಗೆ ಸಂಜು ಸ್ಯಾಮ್ಸನ್ ಪ್ರತಿಕ್ರಿಯೆ

ಸಿಎಸ್‌ಕೆಗೆ ಆಗಮಿಸಿದಾಗಿನಿಂದ, ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ಕೆಳಗಿಳಿಸಿ ಸಂಜು ಸ್ಯಾಮ್ಸನ್ ನಾಯಕತ್ವ ವಹಿಸಿಕೊಳ್ಳುತ್ತಾರೆ ಎಂಬ ಬಗ್ಗೆ ನಿರಂತರ ಊಹಾಪೋಹಗಳು ಕೇಳಿಬರುತ್ತಿವೆ.

CSK ಪಾಲಿಗೆ ಆಸ್ತಿಯಾದ ಸಂಜು ಸ್ಯಾಮ್ಸನ್; ತಂಡ ಮೊದಲು ಎನ್ನುವ ಮನಸ್ಥಿತಿ ಕೊಂಡಾಡಿದ ಸುನೀಲ್ ಗವಾಸ್ಕರ್, ವಿರೇಂದ್ರ ಸೆಹ್ವಾಗ್!
ಕ್ರಿಕೆಟ್

CSK ಪಾಲಿಗೆ ಆಸ್ತಿಯಾದ ಸಂಜು ಸ್ಯಾಮ್ಸನ್; ತಂಡ ಮೊದಲು ಎನ್ನುವ ಮನಸ್ಥಿತಿ ಕೊಂಡಾಡಿದ ಸುನೀಲ್ ಗವಾಸ್ಕರ್, ವಿರೇಂದ್ರ ಸೆಹ್ವಾಗ್!

ಸ್ಯಾಮ್ಸನ್ ಅವರೊಂದಿಗೆ ಕಾರ್ತಿಕ್ ಶರ್ಮಾ ಕೂಡ ಉತ್ತಮ ಜೊತೆಯಾಟವಾಡಿದರು. ಈ ಜೋಡಿ ಕೇವಲ 66 ಎಸೆತಗಳಲ್ಲಿ ಅಜೇಯ 114 ರನ್‌ಗಳ ಜೊತೆಯಾಟವಾಡಿ ತಂಡದ ಗೆಲುವಿಗೆ ಕಾರಣರಾದರು.

IPL 2026: CSKಯ ಅತಿದೊಡ್ಡ ಸಕಾರಾತ್ಮಕ ಶಕ್ತಿ, ನಿಜವಾದ ಮ್ಯಾಚ್-ವಿನ್ನರ್ ಸಂಜು ಸ್ಯಾಮ್ಸನ್; ಪ್ಲೇಆಫ್ ಆಸೆ ಜೀವಂತ!
ಕ್ರಿಕೆಟ್

IPL 2026: CSKಯ ಅತಿದೊಡ್ಡ ಸಕಾರಾತ್ಮಕ ಶಕ್ತಿ, ನಿಜವಾದ ಮ್ಯಾಚ್-ವಿನ್ನರ್ ಸಂಜು ಸ್ಯಾಮ್ಸನ್; ಪ್ಲೇಆಫ್ ಆಸೆ ಜೀವಂತ!

ಸ್ಯಾಮ್ಸನ್ 30ಕ್ಕೂ ಹೆಚ್ಚು ರನ್ ಗಳಿಸಿದ ನಾಲ್ಕು ಪಂದ್ಯಗಳಲ್ಲಿಯೂ CSK ಜಯಗಳಿಸಿದೆ. 2026ರ ಐಪಿಎಲ್ ಅಭಿಯಾನದಲ್ಲಿ ಕಳಪೆ ಆರಂಭದ ನಂತರ, ಸಂಜು CSKಗೆ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ರುತುರಾಜ್ ಗಾಯಕ್ವಾಡ್‌ ಬ್ಯಾಟಿಂಗ್ ಫಾರ್ಮ್ ನಾಯಕತ್ವಕ್ಕೂ ಸಹಾಯ ಮಾಡುತ್ತದೆ: CSK ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್
ಕ್ರಿಕೆಟ್

ರುತುರಾಜ್ ಗಾಯಕ್ವಾಡ್‌ ಬ್ಯಾಟಿಂಗ್ ಫಾರ್ಮ್ ನಾಯಕತ್ವಕ್ಕೂ ಸಹಾಯ ಮಾಡುತ್ತದೆ: CSK ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್

ಐಪಿಎಲ್‌ನ ಮೊದಲಾರ್ಧದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸಿಎಸ್‌ಕೆ ನಾಯಕ ಗಾಯಕ್ವಾಡ್ ಈಗ ಕಳೆದ ಎರಡು ಪಂದ್ಯಗಳಲ್ಲಿ ಅಜೇಯ 74 ಮತ್ತು 67 ರನ್ ಗಳಿಸಿದ್ದಾರೆ.

'T20 ಕ್ರಿಕೆಟ್‌ನಲ್ಲಿ ಇದು ಪ್ರಮುಖ ಸಮಸ್ಯೆ': RR ಆಲ್‌ರೌಂಡರ್ ರವೀಂದ್ರ ಜಡೇಜಾ ಬಗ್ಗೆ ಮಾಜಿ ಆಟಗಾರ ಆರ್ ಅಶ್ವಿನ್ ಮಾತು
ಕ್ರಿಕೆಟ್

'T20 ಕ್ರಿಕೆಟ್‌ನಲ್ಲಿ ಇದು ಪ್ರಮುಖ ಸಮಸ್ಯೆ': RR ಆಲ್‌ರೌಂಡರ್ ರವೀಂದ್ರ ಜಡೇಜಾ ಬಗ್ಗೆ ಮಾಜಿ ಆಟಗಾರ ಆರ್ ಅಶ್ವಿನ್ ಮಾತು

ಐಪಿಎಲ್‌ 2026ನೇ ಆವೃತ್ತಿಯಲ್ಲಿ ಬ್ಯಾಟಿಂಗ್‌ನಲ್ಲಿ ರವೀಂದ್ರ ಜಡೇಜಾ ಈವರೆಗೆ ಉತ್ತಮ ಪ್ರದರ್ಶನ ನೀಡಿಲ್ಲ. ಅವರು 7 ಇನಿಂಗ್ಸ್‌ಗಳಲ್ಲಿ, 50.67 ಸರಾಸರಿಯಲ್ಲಿ 152 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ ಕೇವಲ 129.91 ಆಗಿದೆ.

RCB ವಿರುದ್ಧ DC ಸೋಲು: CSK ಮುಖ್ಯ ಕೋಚ್ ಟೀಕಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಕೋಚ್; 'ಈಗ ಬಾಯಿ ಮುಚ್ಚಿಕೊಂಡಿರಿ' ಎಂದ ಮಾಜಿ ಆಟಗಾರ!
ಕ್ರಿಕೆಟ್

RCB ವಿರುದ್ಧ DC ಸೋಲು: CSK ಮುಖ್ಯ ಕೋಚ್ ಟೀಕಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಕೋಚ್; 'ಈಗ ಬಾಯಿ ಮುಚ್ಚಿಕೊಂಡಿರಿ' ಎಂದ ಮಾಜಿ ಆಟಗಾರ!

ಸ್ಟೀಫನ್ ಫ್ಲೆಮಿಂಗ್ ಅವರನ್ನೇ ಹೇಮಾಂಗ್ ಬದನಿ ಕೂಡ ಹಿಂಬಾಲಿಸುತ್ತಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಬದನಿ ಅವರಿಗೆ ತಾನು ಏನು ಹೇಳುತ್ತಿದ್ದೇನೆ ಎಂಬುದರ ಮೇಲೆ ಗಮನ ಇರಬೇಕು ಎಂದು ಶ್ರೀಕಾಂತ್ ಸಲಹೆ ನೀಡಿದರು.

CSK ವಿರುದ್ಧ GTಗೆ ಗೆಲುವು; ನಾಯಕ ಶುಭಮನ್ ಗಿಲ್ ಮಾಡಿದ 'Whistle' ಪೋಸ್ಟ್ ಇಂಟರ್ನೆಟ್‌ನಲ್ಲಿ ವೈರಲ್!
ಕ್ರಿಕೆಟ್

CSK ವಿರುದ್ಧ GTಗೆ ಗೆಲುವು; ನಾಯಕ ಶುಭಮನ್ ಗಿಲ್ ಮಾಡಿದ 'Whistle' ಪೋಸ್ಟ್ ಇಂಟರ್ನೆಟ್‌ನಲ್ಲಿ ವೈರಲ್!

ಜಿಟಿ ನಾಯಕ ತಮ್ಮ ಪೋಸ್ಟ್‌ನಲ್ಲಿ ಚೆನ್ನೈ ಮತ್ತು ಅದರ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿನ ಪೋಸ್ಟ್ ವೈರಲ್ ಆಗಿದ್ದು, ಒಂದೇ ದಿನದಲ್ಲಿ 2 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.

IPL 2026: ಚೆನ್ನೈ ಸೂಪರ್ ಕಿಂಗ್ಸ್ ವೇಗಿ ಮುಖೇಶ್ ಚೌಧರಿ ತಾಯಿ ನಿಧನ; ಚೆನ್ನೈ ಶಿಬಿರದಿಂದ ಹೊರಟ ಆಟಗಾರ!
ಕ್ರಿಕೆಟ್

IPL 2026: ಚೆನ್ನೈ ಸೂಪರ್ ಕಿಂಗ್ಸ್ ವೇಗಿ ಮುಖೇಶ್ ಚೌಧರಿ ತಾಯಿ ನಿಧನ; ಚೆನ್ನೈ ಶಿಬಿರದಿಂದ ಹೊರಟ ಆಟಗಾರ!

ಮುಖೇಶ್ ಚೌಧರಿ, ಇದೀಗ ತಮ್ಮ ವೈಯಕ್ತಿಕ ಜೀವನದಲ್ಲಿ ಭಾರಿ ಹಿನ್ನಡೆ ಎದುರಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಎಡಗೈ ವೇಗಿಯ ತಾಯಿ ಪ್ರೇಮಾ ದೇವಿ ಕೊನೆಯುಸಿರೆಳೆದಿದ್ದಾರೆ.

IPL 2026: CSKಗೆ ಮತ್ತೊಮ್ಮೆ ಸಂಕಷ್ಟ; ಚೆನ್ನೈ ಪರ ಅಧಿಕ ರನ್ ಕಲೆಹಾಕಿದ್ದ ಆಯುಷ್ ಮ್ಹಾತ್ರೆ ಟೂರ್ನಿಯಿಂದಲೇ ಔಟ್!
ಕ್ರಿಕೆಟ್

IPL 2026: CSKಗೆ ಮತ್ತೊಮ್ಮೆ ಸಂಕಷ್ಟ; ಚೆನ್ನೈ ಪರ ಅಧಿಕ ರನ್ ಕಲೆಹಾಕಿದ್ದ ಆಯುಷ್ ಮ್ಹಾತ್ರೆ ಟೂರ್ನಿಯಿಂದಲೇ ಔಟ್!

ಮ್ಹಾತ್ರೆ 2026ರ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 2025ನೇ ಆವೃತ್ತಿಯಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬದಲಿ ಆಟಗಾರನಾಗಿ ಐಪಿಎಲ್‌ಗೆ ಪದಾರ್ಪಣೆ ಮಾಡಿದರು.