Cheating

ಸಂಸದೆ ಸುಮಲತಾ ಸಹೋದರಿಗೆ ವಂಚನೆ: ಬ್ಯಾಂಕ್ ಮ್ಯಾನೇಜರ್ ಧಮ್ಕಿ!
ರಾಜ್ಯ

ಸಂಸದೆ ಸುಮಲತಾ ಸಹೋದರಿಗೆ ವಂಚನೆ: ಬ್ಯಾಂಕ್ ಮ್ಯಾನೇಜರ್ ಧಮ್ಕಿ!

ಸಂಸದೆ ಸುಮಲತ ಸಹೋದರಿ ರೇಣುಕಾಗೆ ಲಕ್ಷಾಂತರ ರೂಪಾಯಿ ವಂಚನೆಗೈದಿದ್ದ ಹೆಚ್‍ಡಿಎಫ್‍ಸಿ ಬ್ಯಾಂಕ್ ಮ್ಯಾನೇಜರ್ ವಿಶಾಲಾಕ್ಷಿ ಭಟ್ ಇದೀಗ ಧಮ್ಕಿ ಹಾಕಿದ್ದಾರೆ.

ಸಚಿವ ಈಶ್ವರಪ್ಪ ಹೆಸರು ಹೇಳಿಕೊಂಡು ಉದ್ಯಮಿಗಳಿಗೆ ವಂಚನೆ, ಇಬ್ಬರ ಬಂಧನ
ರಾಜ್ಯ

ಸಚಿವ ಈಶ್ವರಪ್ಪ ಹೆಸರು ಹೇಳಿಕೊಂಡು ಉದ್ಯಮಿಗಳಿಗೆ ವಂಚನೆ, ಇಬ್ಬರ ಬಂಧನ

ಮೈಸೂರಿನ ಸಿವಿಲ್ ಇಂಜಿನಿಯರ್ ರಾಜೇಶ್ ಎಂಬುವವರಿಗೆ 100 ಕೋಟಿ ರೂಪಾಯಿ ಲೋನ್ ಕೊಡಿಸುವುದಾಗಿ ನಂಬಿಸಲಾಗಿದೆ. ವಿಲ್ಲಾ ಪ್ರಾಜೆಕ್ಟ್‌ಗಾಗಿ ಈ ಲೋನ್ ಕೊಡಿಸುವುದಾಗಿ ತಿಳಿಸಲಾಗಿತ್ತು.

ಶಾಸಕ ಮಹೇಶ್‌ ಪಿಎ ಹೆಸರಲ್ಲಿ ಎಂಎಲ್ ಎ ರೂಪಾಲಿ ನಾಯ್ಕಗೆ ವಂಚನೆ: ಆರೋಪಿ ಬಂಧನ
ರಾಜಕೀಯ

ಶಾಸಕ ಮಹೇಶ್‌ ಪಿಎ ಹೆಸರಲ್ಲಿ ಎಂಎಲ್ ಎ ರೂಪಾಲಿ ನಾಯ್ಕಗೆ ವಂಚನೆ: ಆರೋಪಿ ಬಂಧನ

ಶಾಸಕ ಎನ್.ಮಹೇಶ್ ಅವರ ಆಪ್ತ ಸಹಾಯಕ (ಪಿ.ಎ) ಎಂದು ಸುಳ್ಳು ಹೇಳಿ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಅವರ ಬಳಿ 50 ಸಾವಿರ ರು. ಹಣ ಪಡೆದ ವ್ಯಕ್ತಿಯೊಬ್ಬರನ್ನು ನಗರ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ. 

ಚಲನ್ ತಿದ್ದಿ ಸರ್ಕಾರದ ಬೊಕ್ಕಸಕ್ಕೆ ನಷ್ಟ: ನಾಲ್ವರು ಅಧಿಕಾರಿಗಳ ಅಮಾನತು
ರಾಜ್ಯ

ಚಲನ್ ತಿದ್ದಿ ಸರ್ಕಾರದ ಬೊಕ್ಕಸಕ್ಕೆ ನಷ್ಟ: ನಾಲ್ವರು ಅಧಿಕಾರಿಗಳ ಅಮಾನತು

ಮಂಡ್ಯ ಉಪ ನೋಂದಣಿ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಚಲನ್‌ಗಳನ್ನು ತಿದ್ದಿ ಸರ್ಕಾರಕ್ಕೆ ನಷ್ಟ ಉಂಟುಮಾಡಿದ್ದ ಪ್ರಕರಣದಲ್ಲಿ ಇಬ್ಬರು ಸಬ್ ರಿಜಿಸ್ಟ್ರಾರ್ ಸೇರಿ 4 ಮಂದಿಯನ್ನು ಸೇವೆಯಿಂದ ವಜಾ ಮಾಡಿ ಸರ್ಕಾರ ಆದೇಶಿಸಿದೆ.

ಸಿಕ್ಸ್ ಪ್ಯಾಕ್ ಆಸೆ ಹುಟ್ಟಿಸಿ ವಂಚನೆ: ಬೆಂಗಳೂರು ಪೊಲೀಸರಿಂದ ಜಿಮ್ ತರಬೇತುದಾರನ ವಿಚಾರಣೆ
ರಾಜ್ಯ

ಸಿಕ್ಸ್ ಪ್ಯಾಕ್ ಆಸೆ ಹುಟ್ಟಿಸಿ ವಂಚನೆ: ಬೆಂಗಳೂರು ಪೊಲೀಸರಿಂದ ಜಿಮ್ ತರಬೇತುದಾರನ ವಿಚಾರಣೆ

ಸಿಕ್ಸ್ ಪ್ಯಾಕ್ಸ್ ಆಸೆ ಹುಟ್ಟಿಸಿ ಐಟಿ ಉದ್ಯೋಗಿಗೆ 7ಲಕ್ಷ ರು. ವಂಚಿಸಿರುವ ಘಟನೆ ನಡೆದಿದ್ದು, ಜಿಮ್ ತರಬೇತುದಾರನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ‌ ಪ್ರೀತಿಯ ನಾಟಕವಾಡಿ ಯುವತಿಗೆ 2 ಲಕ್ಷ ರೂ. ವಂಚಿಸಿದ ಯುವಕ!
ರಾಜ್ಯ

ಇನ್ಸ್ಟಾಗ್ರಾಂನಲ್ಲಿ‌ ಪ್ರೀತಿಯ ನಾಟಕವಾಡಿ ಯುವತಿಗೆ 2 ಲಕ್ಷ ರೂ. ವಂಚಿಸಿದ ಯುವಕ!

ಇನ್ ಸ್ಟಾಗ್ರಾಂನಲ್ಲಿ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡ ವಂಚಕನೋರ್ವ ಪ್ರೀತಿಯ ನಾಟಕವಾಡಿ‌ ಮದುವೆಯಾಗುವುದಾಗಿ ನಂಬಿಸಿ 2 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ಬಾಣಸವಾಡಿಯಲ್ಲಿ ನಡೆದಿದೆ.

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ 25 ಲಕ್ಷ ವಂಚಿಸಿದ್ದವನನ್ನು ದೆಹಲಿಯಲ್ಲಿ ಬಂಧಿಸಿದ ಪೊಲೀಸರು
ರಾಜ್ಯ

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ 25 ಲಕ್ಷ ವಂಚಿಸಿದ್ದವನನ್ನು ದೆಹಲಿಯಲ್ಲಿ ಬಂಧಿಸಿದ ಪೊಲೀಸರು

ಬೆಂಗಳೂರು ಮೂಲದ ಯುವತಿಗೆ ವೈವಾಹಿಕ ಜಾಲತಾಣದಲ್ಲಿ ಪರಿಚಯವಾಗಿ ವಂಚಿಸಿದ್ದ ಖದೀಮನೋರ್ವನನ್ನು ವೈಟ್‌ಫೀಲ್ಡ್ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಮಾಡಲಿಂಗ್ ಕೆಲಸ ಕೊಡಿಸುವುದಾಗಿ ಹೇಳಿ ರೂಪದರ್ಶಿಯಿಂದ ಲಕ್ಷ ಲಕ್ಷ ಕಸಿದು ಮಹಿಳೆ ಪರಾರಿ!
ರಾಜ್ಯ

ಮಾಡಲಿಂಗ್ ಕೆಲಸ ಕೊಡಿಸುವುದಾಗಿ ಹೇಳಿ ರೂಪದರ್ಶಿಯಿಂದ ಲಕ್ಷ ಲಕ್ಷ ಕಸಿದು ಮಹಿಳೆ ಪರಾರಿ!

ನಗರದಲ್ಲಿ ಕೆಲಸ ಕೊಡಿಸುವುದಾಗಿ ಮಾಡೆಲ್‌ಗೆ ವಂಚನೆ ಮಾಡಿರುವ ಪ್ರಕರಣ ಒಂದು ಬೆಳಕಿಗೆ ಬಂದಿದ್ದು, ಮಾಡಲಿಂಗ್ ಕೆಲಸ ಕೊಡಿಸುವುದಾಗಿ ಹೇಳಿ ರೂಪದರ್ಶಿಯಿಂದ ಲಕ್ಷ ಲಕ್ಷ ಕಸಿದು ಮಹಿಳೆ ಪರಾರಿಯಾಗಿದ್ದಾಳೆ.

ಬೆಂಗಳೂರು: ಒಎಲ್ ಎಕ್ಸ್ ನಲ್ಲಿ ವಂಚಿಸುತ್ತಿದ್ದ ನಾಲ್ವರ ಬಂಧನ
ರಾಜ್ಯ

ಬೆಂಗಳೂರು: ಒಎಲ್ ಎಕ್ಸ್ ನಲ್ಲಿ ವಂಚಿಸುತ್ತಿದ್ದ ನಾಲ್ವರ ಬಂಧನ

ಒ ಎಲ್ ಎಕ್ಸ್ ನಲ್ಲಿ ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.