Champions Trophy 2025

Champions Trophy 2025: ಬಾಂಗ್ಲಾ ವಿರುದ್ಧ ಗೆದ್ದ ಕಿವೀಸ್ ಪಡೆ; ಸೆಮೀಸ್ ಗೆ ಭಾರತ- ನ್ಯೂಜಿಲ್ಯಾಂಡ್ ಎಂಟ್ರಿ!
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲ್ಯಾಂಡ್ ತಂಡ, ಬಾಂಗ್ಲಾ ತಂಡವನ್ನು 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 236 ರನ್ ಗಳಿಗೆ ಕಟ್ಟಿಹಾಕಿತು.

CT2025: ಭಾರತ ಅಮೋಘ ಗೆಲುವು ಬೆನ್ನಲ್ಲೇ Pak ಪ್ರೇಮಿಯ ಅಂಗಡಿ ಮೇಲೆ ಬುಲ್ಡೋಜರ್ ನುಗ್ಗಿಸಿದ 'ಮಹಾ' ಸರ್ಕಾರ, Video!
ಪಾಕಿಸ್ತಾನದಲ್ಲಿದ್ದು ಪಾಕ್ ಪರ ಘೋಷಣೆಗಳನ್ನು ಕೂಗಿದರೇ ಅದು ಅವರ ದೇಶಭಕ್ತಿ ಎನ್ನಬಹುದು. ಆದರೆ ಭಾರತದಲ್ಲಿದ್ದುಕೊಂಡು ಪಾಕ್ ಪರ ಘೋಷಣೆಗಳನ್ನು ಕೂಗುವ ವಿಕೃತ ಮನಸ್ಸಿನವರು ಇಲ್ಲಿದ್ದಾರೆ.

CT2025: ಅನುಭವವಿಲ್ಲದ 'ಪ್ಯಾದೆ' ಅಧ್ಯಕ್ಷರಾದರೆ ತಂಡದ ಗತಿ ಇಷ್ಟೇ; PCB ವಿರುದ್ಧ ಲತೀಫ್ ಕಿಡಿ
ಪಾಕಿಸ್ತಾನ ಕ್ರಿಕೆಟ್ ಪತನ ರಾತ್ರೋರಾತ್ರಿ ಸಂಭವಿಸಿಲ್ಲ ಎಂದು ಅವರು ಹೇಳಿದರು. ಬದಲಾಗಿ, ರಾಜಕೀಯ ಜನರಿಂದಾಗಿ ಬಹಳ ಹಿಂದೆಯೇ ಪಾಕ್ ಕ್ರಿಕೆಟ್ ಅವನತಿಯತ್ತ ಸಾಗಿತ್ತು ಎಂದು ಹೇಳಿದರು.

Champions Trophy 2025: ಪಾಕಿಸ್ತಾನ ವಿರುದ್ಧ ಭಾರತ ಸೋಲುತ್ತೆ ಎಂದಿದ್ದ ಐಐಟಿ ಬಾಬಾಗಾಗಿ ಹುಡುಕಾಟ!
ಭಾರತವು ಪಾಕಿಸ್ತಾನವನ್ನು ಸೋಲಿಸುತ್ತಿದ್ದಂತೆ, ಮತ್ತೊಂದು ಹೆಸರು ಸುದ್ದಿಗೆ ಗ್ರಾಸವಾಯಿತು.

Champions Trophy 2025: ಪಾಕ್ ವಿರುದ್ಧದ ಪಂದ್ಯದಲ್ಲಿ 'ಐಷಾರಾಮಿ ವಾಚ್' ಧರಿಸಿದ್ದ ಹಾರ್ದಿಕ್ ಪಾಂಡ್ಯ, ಹೌಹಾರಿದ ನೆಟ್ಟಿಗರು!
ಪಾಕ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ 8 ಓವರ್‌ಗಳಲ್ಲಿ ಕೇವಲ 31 ರನ್‌ಗಳನ್ನು ನೀಡಿ ಎರಡು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಾಕ್ ತಂಡವನ್ನು ಕಟ್ಟಿಹಾಕಲು ನೆರವಾದರು.

ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿ ಮನಗೆದ್ದ ಪಾಕಿಸ್ತಾನ ತಂಡದ ನಾಯಕ ಮೊಹಮ್ಮದ್ ರಿಜ್ವಾನ್!
ರನ್ ಗಳಿಸಲು ಹೆಣಗಾಡುತ್ತಿದ್ದಾರೆ ಎಂದು ಹಲವರು ಟೀಕೆ ಮಾಡುತ್ತಿದ್ದರು. ಆದರೆ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ 111 ಎಸೆತಗಳಲ್ಲಿ ಏಳು ಬೌಂಡರಿಗಳ ನೆರವಿನಿಂದ ಅಜೇಯ 100 ರನ್ ಗಳಿಸಿ ಫಾರ್ಮ್‌ಗೆ ಮರಳಿದ್ದಾರೆ.

Champions Trophy 2025: ಬ್ರಾಂಡ್ ಅಂಬಾಸಿಡರ್ ಶಿಖರ್ ಧವನ್ ಪಕ್ಕ ಕುಳಿತಿದ್ದ ಲೇಡಿ ಯಾರು?
ಚಾಂಪಿಯನ್ಸ್ ಟ್ರೋಫಿ 2025 ರ ಬ್ರಾಂಡ್ ಅಂಬಾಸಿಡರ್ ಆಗಿರುವ ಧವನ್ ವಿಐಪಿ ಬಾಕ್ಸ್‌ನಲ್ಲಿ ಆ ಮಹಿಳೆ ಜೊತೆಗೆ ಆರಾಮವಾಗಿ ಕುಳಿತಿದ್ದಾರೆ.

Champions Trophy 2025: 51ನೇ ಶತಕ; Virat Kohli ಅಬ್ಬರಕ್ಕೆ Sachin Tendulkar ಮತ್ತೆರಡು ದಾಖಲೆ ಪುಡಿ!
ವಿರಾಟ್ ಕೊಹ್ಲಿ 50ನೇ ಶತಕ 2023 ರಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ದಾಖಲಿಸಿದ್ದರು.

Champions Trophy 2025: ಟೂರ್ನಿಯಿಂದ ಪಾಕಿಸ್ತಾನ ಬಹುತೇಕ ಔಟ್; 2017ರ ಫೈನಲ್ ಸೋಲಿಗೆ ಭಾರತ ಪ್ರತೀಕಾರ!
ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯ ದುಬೈನಲ್ಲಿ ನಡೆದಿದ್ದು ಪಾಕ್ ವಿರುದ್ಧ ಭಾರತ 6 ವಿಕೆಟ್ ಗಳಿಂದ ಗೆದ್ದು ಬೀಗಿದೆ.

