Champions Trophy 2025

ಆಫ್ರಿಕಾ ವಿರುದ್ಧ ಪಾಕ್ ಆಟಗಾರರ ನಾಚಿಕೆಗೇಡಿನ ಕೃತ್ಯ: ಫೈನಲ್‌ನಲ್ಲಿ ಸೋಲಿನ ರುಚಿ ತೋರಿಸಿದ ನ್ಯೂಜಿಲ್ಯಾಂಡ್; Video Viral!
ಕ್ರಿಕೆಟ್

ಆಫ್ರಿಕಾ ವಿರುದ್ಧ ಪಾಕ್ ಆಟಗಾರರ ನಾಚಿಕೆಗೇಡಿನ ಕೃತ್ಯ: ಫೈನಲ್‌ನಲ್ಲಿ ಸೋಲಿನ ರುಚಿ ತೋರಿಸಿದ ನ್ಯೂಜಿಲ್ಯಾಂಡ್; Video Viral!

ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ನಡುವಿನ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಪಾಕ್ ತಂಡವನ್ನು ಮಣಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ICC Champions Trophy 2025: ವಿಜೇತ ತಂಡ ಗಳಿಸುವ ಬಹುಮಾನ ಮೊತ್ತ ಎಷ್ಟು? ಇಲ್ಲಿದೆ ಮಾಹಿತಿ...
ಕ್ರಿಕೆಟ್

ICC Champions Trophy 2025: ವಿಜೇತ ತಂಡ ಗಳಿಸುವ ಬಹುಮಾನ ಮೊತ್ತ ಎಷ್ಟು? ಇಲ್ಲಿದೆ ಮಾಹಿತಿ...

ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಫೆಬ್ರುವರಿ 20 ರಂದು ಬಾಂಗ್ಲಾದೇಶ ವಿರುದ್ಧ ದುಬೈನಲ್ಲಿ ಸೆಣಸಲಿದೆ.

Champions Trophy 2025: ಜಸ್ಪ್ರೀತ್ ಬುಮ್ರಾ ಔಟ್, ಭಾರತ ತಂಡದಲ್ಲಿ ಎರಡು ದೊಡ್ಡ ಬದಲಾವಣೆ!
ಕ್ರಿಕೆಟ್

Champions Trophy 2025: ಜಸ್ಪ್ರೀತ್ ಬುಮ್ರಾ ಔಟ್, ಭಾರತ ತಂಡದಲ್ಲಿ ಎರಡು ದೊಡ್ಡ ಬದಲಾವಣೆ!

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಸಂದರ್ಭದಲ್ಲಿ ಬೆನ್ನು ನೋವಿನಿಂದ ಬಳಲುತ್ತಿದ್ದ ಜಸ್ಪ್ರೀತ್ ಬುಮ್ರಾ, ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಬುಮ್ರಾ ಚೇತರಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರು ಫಿಟ್ ಆಗದ ಹಿನ್ನೆಲೆಯಲ್ಲಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ.

2025 ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿರುವ ಟಾಪ್ ಆಟಗಾರರು: ಇಲ್ಲಿದೆ ಸಂಪೂರ್ಣ ಪಟ್ಟಿ!
ವೆಬ್ ಸ್ಟೋರೀಸ್

2025 ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿರುವ ಟಾಪ್ ಆಟಗಾರರು: ಇಲ್ಲಿದೆ ಸಂಪೂರ್ಣ ಪಟ್ಟಿ!

ಇದನ್ನ ಒಂದು ಟೀಂ ಅಂತಾರಾ: ಚಾಂಪಿಯನ್ ಟ್ರೋಫಿಗೂ ಮುನ್ನ ಪಾಕ್‌ನ 6 ಆಟಗಾರರ ರಹಸ್ಯ ಬಯಲು!
ಕ್ರಿಕೆಟ್

ಇದನ್ನ ಒಂದು ಟೀಂ ಅಂತಾರಾ: ಚಾಂಪಿಯನ್ ಟ್ರೋಫಿಗೂ ಮುನ್ನ ಪಾಕ್‌ನ 6 ಆಟಗಾರರ ರಹಸ್ಯ ಬಯಲು!

2025ರ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ತನ್ನ ತಂಡವನ್ನು ಪ್ರಕಟಿಸಿದೆ. ಆದರೆ ಈ ತಂಡ ತನ್ನದೇ ಆದ ಆತಿಥ್ಯದಲ್ಲಿ ಐಸಿಸಿ ಪಂದ್ಯಾವಳಿಯನ್ನು ಗೆಲ್ಲುವ ಸಾಮರ್ಥ್ಯ ಹೊಂದಿದೆಯೇ?

Champions Trophy 2025: ಭಾರತ ತಂಡ ಪ್ರಕಟ; ರೋಹಿತ್ ನಾಯಕ; KL Rahul, Kohli, Shami ತಂಡಕ್ಕೆ ವಾಪಸ್
ಕ್ರಿಕೆಟ್

Champions Trophy 2025: ಭಾರತ ತಂಡ ಪ್ರಕಟ; ರೋಹಿತ್ ನಾಯಕ; KL Rahul, Kohli, Shami ತಂಡಕ್ಕೆ ವಾಪಸ್

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ವರ್ಷವಷ್ಟೇ ಭಾರತಕ್ಕೆ 2024ರ ಟಿ20 ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಟ್ಟ ರೋಹಿತ್ ಶರ್ಮಾ ಅವರಿಂದ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ.

Champions Trophy: ಭಾರತಕ್ಕೆ ದೊಡ್ಡ ಆಘಾತ; ಬೆಡ್ ರೆಸ್ಟ್‌ನಲ್ಲಿ ಜಸ್‌ಪ್ರೀತ್ ಬುಮ್ರಾ!
ಕ್ರಿಕೆಟ್

Champions Trophy: ಭಾರತಕ್ಕೆ ದೊಡ್ಡ ಆಘಾತ; ಬೆಡ್ ರೆಸ್ಟ್‌ನಲ್ಲಿ ಜಸ್‌ಪ್ರೀತ್ ಬುಮ್ರಾ!

ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಅವರು ತಮ್ಮ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ಸಿಡ್ನಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಬುಮ್ರಾ ಬೆನ್ನಿಗೆ ಗಾಯವಾಗಿತ್ತು.

Champions Trophy ವೇಳಾಪಟ್ಟಿ ಪ್ರಕಟ: ಫೆಬ್ರವರಿ 23ಕ್ಕೆ ದುಬೈನಲ್ಲಿ ಭಾರತ-ಪಾಕ್ ಮುಖಾಮುಖಿ!
ಕ್ರಿಕೆಟ್

Champions Trophy ವೇಳಾಪಟ್ಟಿ ಪ್ರಕಟ: ಫೆಬ್ರವರಿ 23ಕ್ಕೆ ದುಬೈನಲ್ಲಿ ಭಾರತ-ಪಾಕ್ ಮುಖಾಮುಖಿ!

ಭಾರತವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಫೆಬ್ರವರಿ 23ರಂದು ದುಬೈನಲ್ಲಿ ಎದುರಿಸಲಿದೆ. 8 ತಂಡಗಳ ಈ ಟೂರ್ನಿಯಲ್ಲಿ 15 ಲೀಗ್ ಪಂದ್ಯಗಳು ನಡೆಯಲಿದ್ದು, ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿದೆ ಎಂದು ಐಸಿಸಿ ತಿಳಿಸಿದೆ.

ಭಾರತದೊಂದಿಗೆ ಜಿದ್ದಿಗೆ ಬಿದ್ದ PCB: ಚಾಂಪಿಯನ್ ಟ್ರೋಫಿಯಿಂದ 1800 ಕೋಟಿ ರೂ. ನಷ್ಟ?, ಅಡಕತ್ತರಿಯಲ್ಲಿ Pakistan ಕ್ರಿಕೆಟ್ ಭವಿಷ್ಯ!
ಕ್ರಿಕೆಟ್

ಭಾರತದೊಂದಿಗೆ ಜಿದ್ದಿಗೆ ಬಿದ್ದ PCB: ಚಾಂಪಿಯನ್ ಟ್ರೋಫಿಯಿಂದ 1800 ಕೋಟಿ ರೂ. ನಷ್ಟ?, ಅಡಕತ್ತರಿಯಲ್ಲಿ Pakistan ಕ್ರಿಕೆಟ್ ಭವಿಷ್ಯ!

ಹೈಬ್ರಿಡ್ ಮಾದರಿಗೆ ಪಾಕಿಸ್ತಾನ ಒಪ್ಪುತ್ತಿಲ್ಲ. ಒಂದು ವೇಳೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಥವಾ ಪಿಸಿಬಿ ತನ್ನ ನಿಲುವಿನಲ್ಲಿ ಅಚಲವಾಗಿ ಉಳಿದರೆ ಅದರಿಂದ ಚೇತರಿಸಿಕೊಳ್ಳಲು ಹಲವು ವರ್ಷಗಳೇ ಬೇಕಾಗುವಷ್ಟು ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ.