Champions Trophy 2025

Champions Trophy 2025: ಗಿಲ್ ಬೌಲ್ಡ್; ಕಣ್ಸನ್ನೆ ಮೂಲಕ ಗೇಲಿ ಮಾಡಿದ ಅಬ್ರಾರ್; ಮೈದಾನದಲ್ಲಿ ಕೊಹ್ಲಿ ಮಾಡಿದ್ದೇನು? Video!
ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯ ದುಬೈನಲ್ಲಿ ನಡೆಯುತ್ತಿದೆ. ಇನ್ನು ಪಾಕಿಸ್ತಾನ ತಂಡ ಭಾರತ ವಿರುದ್ಧ ಸೋಲಿನ ಸುಳಿಗೆ ಸಿಲುಕಿಕೊಂಡಿದೆ. ಬ್ಯಾಟಿಂಗ್ ನಲ್ಲಿ ಪಾಕ್ ಆಟಗಾರರ ವೈಫಲ್ಯ ಬೆನ್ನಲ್ಲೇ ಕಳಪೆ ಫೀಲ್ಡಿಂಗ್ ನಿಂದಾಗಿ ತಂಡಕ್ಕೆ ದೊಡ್ಡ ಹಿನ್ನೆಡೆಯಾಗಿದೆ.

Champions Trophy 2025: ಕೊಹ್ಲಿ ಆರ್ಭಟಕ್ಕೆ ಮತ್ತೊಂದು ವಿಶ್ವದಾಖಲೆ ಉಡೀಸ್; ವೇಗವಾಗಿ 14000 ರನ್ ಪೂರೈಸಿದ 'ವಿರಾಟ್'!
ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 15 ರನ್ ಬಾರಿಸುವ ಮೂಲಕ ಈ ವಿಶ್ವದಾಖಲೆ ಬರೆದಿದ್ದಾರೆ.

Champions Trophy 2025: Pak ಗೆ ಆಘಾತ; ಅಕ್ಷರ್ ಪಟೇಲ್ 'ರಾಕೆಟ್ ಥ್ರೋ'ಗೆ ವಿಕೆಟ್ ಕಳೆದುಕೊಂಡ ಇಮಾಮ್ ಉಲ್ ಹಕ್, Video!
ಭಾರತ ತಂಡ ಪಾಕಿಸ್ತಾನ ವಿರುದ್ಧ ಅತ್ಯುತ್ತಮ ಕ್ಷೇತ್ರರಕ್ಷಣೆಯನ್ನು ಪ್ರದರ್ಶಿಸುತ್ತಿದೆ. ಆಲ್ ರೌಂಡರ್ ಅಕ್ಷರ್ ಪಟೇಲ್ ಇಮಾಮ್ ಉಲ್ ಹಕ್ ಅವರನ್ನು ರನೌಟ್ ಮಾಡಿ ಪೆವಿಲಿಯನ್ ಗೆ ಕಳುಹಿಸಿದರು.

Champions Trophy 2025: ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಗೆಲ್ಲಬೇಕು; ಭಾರತದ ಮಾಜಿ ಆಟಗಾರ
ಭಾರತವು ಗೆಲುವಿನೊಂದಿಗೆ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಪ್ರಾರಂಭಿಸಿದರೆ, ಪಾಕಿಸ್ತಾನವು ಕರಾಚಿಯಲ್ಲಿ ಬುಧವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದ್ದು, ಇದೀಗ ಮಾಡು ಇಲ್ಲವೆ ಮಡಿ ಪರಿಸ್ಥಿತಿಯಲ್ಲಿದೆ.

ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಮೊದಲು: ಬೃಹತ್ ಶತಕದೊಂದಿಗೆ ಗಂಗೂಲಿ ದಾಖಲೆ ಮುರಿದ ಬೆನ್ ಡಕೆಟ್!
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್ ಆರಂಭಿಕ ಆಟಗಾರ ಬೆನ್ ಡಕೆಟ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಇತಿಹಾಸ ಸೃಷ್ಟಿಸಿದರು.

Champions Trophy 2025: ಜೋಶ್ ಇಂಗ್ಲಿಸ್ ಸ್ಫೋಟಕ ಶತಕ; 356 ರನ್ ಬಾರಿಸಿ ಇಂಗ್ಲೆಂಡ್ ವಿರುದ್ಧ ಗೆದ್ದ ಆಸ್ಟ್ರೇಲಿಯಾ!
ಲಾಹೋರ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಿಗದಿತ ಓವರ್ ನಲ್ಲಿ 8 ವಿಕೆಟ್ ಕಳೆದುಕೊಂಡು 351 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. 352 ರನ್ ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಗೆ ಆರಂಭಿಕ ಆಘಾತ ಎದುರಾಯಿತು.

Champions Trophy 2025: PCB ಮತ್ತೊಂದು ಎಡವಟ್ಟು; ಪಾಕ್ ನ ಗಡಾಫಿ ಸ್ಟೇಡಿಯಂನಲ್ಲಿ ಮೊಳಗಿದ 'ಜನ ಗಣ ಮನ'; ನೆಟ್ಟಿಗರಿಂದ ಗೇಲಿ, Video!
ಲಾಹೋರ್ ನಲ್ಲಿ ನಡೆದ ಪಂದ್ಯದ ವೇಳೆ ಭಾರತದ ಪಂದ್ಯವಿಲ್ಲದಿದ್ದರೂ ಭಾರತದ ರಾಷ್ಟ್ರಗೀತೆ ಜನ ಗಣ ಮನವನ್ನು ನುಡಿಸಲಾಗಿದ್ದು ಪ್ರೇಕ್ಷಕರು ಆಶ್ಚರ್ಯಚಕಿತರಾದರು.

Champions Trophy 2025: ಟ್ರೋಲ್‌ಗಳ ಬಗ್ಗೆ ಯೋಚಿಸುವುದಿಲ್ಲ, ವಾಸ್ತವದಲ್ಲಿ ಇರಬೇಕು- ಮೊಹಮ್ಮದ್ ಶಮಿ
ತವರಿನಲ್ಲಿ ನಡೆದ 50 ಓವರ್‌ಗಳ ವಿಶ್ವಕಪ್‌ನಲ್ಲಿ ಏಳು ಪಂದ್ಯಗಳಲ್ಲಿ 24 ವಿಕೆಟ್ ಪಡೆಯುವ ಮೂಲಕ ಶಮಿ ಭಾರತದ ಸ್ಟಾರ್ ಬೌಲರ್ ಆಗಿದ್ದರು.

Champions Trophy ಮುಗಿದ ಬಳಿಕ ಹಿರಿಯ ಆಟಗಾರರ ಭವಿಷ್ಯ ನಿರ್ಧಾರವಾಗಲಿ: ಅನಿಲ್ ಕುಂಬ್ಳೆ
ಕೋಚ್ ಗೌತಮ್ ಗಂಭೀರ್ 'ಕಠಿಣ ನಿರ್ಧಾರಗಳನ್ನು' ಕೈಗೊಳ್ಳಬೇಕು.

