Chamarajanagar

ಚಾಮರಾಜನಗರ: ಮುಜರಾಯಿ ದೇವಸ್ಥಾನಗಳಲ್ಲಿ ಸಂಸ್ಕೃತ ಬದಲು ಕನ್ನಡದಲ್ಲಿ ಮಂತ್ರಘೋಷ
ರಾಜ್ಯ

ಚಾಮರಾಜನಗರ: ಮುಜರಾಯಿ ದೇವಸ್ಥಾನಗಳಲ್ಲಿ ಸಂಸ್ಕೃತ ಬದಲು ಕನ್ನಡದಲ್ಲಿ ಮಂತ್ರಘೋಷ

ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಮುಜರಾಯಿ ದೇವಸ್ಥಾನಗಳಲ್ಲಿ ಸಂಸ್ಕೃತದಲ್ಲಿ ಮಂತ್ರ ಹೇಳುವುದು ಇನ್ಮುಂದೆ ಬಂದ್ ಆಗಿ ಕನ್ನಡದಲ್ಲೇ ಮೊಳಗಲಿದೆ. 

ಚಾಮರಾಜನಗರ: ವಿವಾಹಿತೆಯೊಂದಿಗೆ ಮಗ ಪರಾರಿ, ಅವಮಾನ ತಾಳಲಾರದೇ ತಾಯಿ, ಸಹೋದರ ಆತ್ಮಹತ್ಯೆ
ರಾಜ್ಯ

ಚಾಮರಾಜನಗರ: ವಿವಾಹಿತೆಯೊಂದಿಗೆ ಮಗ ಪರಾರಿ, ಅವಮಾನ ತಾಳಲಾರದೇ ತಾಯಿ, ಸಹೋದರ ಆತ್ಮಹತ್ಯೆ

ವಿವಾಹಿತ ಮಹಿಳೆ ಜತೆಗೆ ಕಿರಿಯ ಪುತ್ರ ಪರಾರಿಯಾದ ಹಿನ್ನೆಲೆಯಲ್ಲಿ ಅವಮಾನ ತಾಳಲಾರದೆ ತಾಯಿ, ಸಹೋದರ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆಯೊಂದು ಜಿಲ್ಲೆಯ  ಗುಂಡ್ಲುಪೇಟೆ ತಾಲೂಕಿನ ಬೆಳಚವಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಪಚ್ಚೆ ದೊಡ್ಡಿ ಶಾಲಾ ಮಕ್ಕಳ ಭರವಸೆ ಈಡೇರಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್
ರಾಜ್ಯ

ಪಚ್ಚೆ ದೊಡ್ಡಿ ಶಾಲಾ ಮಕ್ಕಳ ಭರವಸೆ ಈಡೇರಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಹನೂರು ತಾಲೂಕಿನ ಕಾಡೊಳಗಿನ ಗ್ರಾಮ ಪಚ್ಚೆದೊಡ್ಡಿಯ 18 ವಿದ್ಯಾರ್ಥಿಗಳು ಕಾಡುದಾರಿಯಲ್ಲಿ ನಡೆದು ಶಾಲೆಗೆ ತೆರಳುತ್ತಿದ್ದರು. ಕಳೆದ ಫೆ. 10 ರಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಾಲಾ ವಾಸ್ತವ್ಯ ಮಾಡಿದ್ದ ವೇಳೆ ಈ ವಿಚಾರ ಅವರ ಗಮನಕ್ಕೆ ಬಂದಿತ್ತು. 

ಅಪ್ರಾಪ್ತ ಬಾಲಕಿ ವಿವಾಹ ಪ್ರಕರಣ: ಐವರ ವಿರುದ್ದ ಎಫ್.ಐ.ಆರ್ ದಾಖಲು
ದೇಶ

ಅಪ್ರಾಪ್ತ ಬಾಲಕಿ ವಿವಾಹ ಪ್ರಕರಣ: ಐವರ ವಿರುದ್ದ ಎಫ್.ಐ.ಆರ್ ದಾಖಲು

ಗುಂಡ್ಲುಪೇಟೆ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆಯಲಾದ ಅಪ್ರಾಪ್ತ ವಯಸ್ಸಿನ ಬಾಲಕಿ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಐವರ ವಿರುದ್ದ ದೂರು ನೀಡಿದ್ದು ಎಫ್ ಐ ಆರ್ ದಾಖಲಾಗಿದೆ.

ಚಾಮರಾಜನಗರ: ಐದು ವರ್ಷ ಕಳೆದರೂ ಸ್ಥಾಪನೆಯಾಗದ ಕೈಗಾರಿಕಾ ಪಾರ್ಕ್
ರಾಜ್ಯ

ಚಾಮರಾಜನಗರ: ಐದು ವರ್ಷ ಕಳೆದರೂ ಸ್ಥಾಪನೆಯಾಗದ ಕೈಗಾರಿಕಾ ಪಾರ್ಕ್

ರಾಜ್ಯ ಸರ್ಕಾರ ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಇನ್ವೆಸ್ಟ್ ಕರ್ನಾಟಕದಲ್ಲಿ 72 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಉದ್ಯಮಿಗಳು ಮುಂದೆ ಬಂದಿದ್ದಾರೆ ಎಂದು ಹೇಳಿದ್ದರೂ, ಚಾಮರಾಜನಗರದ ಬದನಗುಪ್ಪೆ - ಕೆಲ್ಲಂಬಳ್ಳಿ ಕೈಗಾರಿಕಾ ಪಾರ್ಕ್ ಘೋಷಣೆಯಾಗಿ ಐದು ವರ್ಷ ಕಳೆದರೂ ಇನ್ನು ಸ್ಥಾಪನೆಯಾಗಿಲ್ಲ.

ಚಾಮರಾಜನಗರ: ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪಾಪಿ ತಂದೆ!
ರಾಜ್ಯ

ಚಾಮರಾಜನಗರ: ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪಾಪಿ ತಂದೆ!

ತನ್ನ ಅಪ್ರಾಪ್ತ ಮಲ ಮಗಳ ಮೇಲೆ ತಂದೆಯೇ  ಅತ್ಯಾಚಾರ ಎಸಗಿರುವ‌ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕಾಡೊಳಗಿನ ಶಾಲೆಯಲ್ಲಿ ಶಿಕ್ಷಣ ಸಚಿವರ ಮೂರನೇ ಶಾಲಾ ವಾಸ್ತವ್ಯ
ರಾಜ್ಯ

ಕಾಡೊಳಗಿನ ಶಾಲೆಯಲ್ಲಿ ಶಿಕ್ಷಣ ಸಚಿವರ ಮೂರನೇ ಶಾಲಾ ವಾಸ್ತವ್ಯ

ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಫೆ.10 ರಂದು ಹನೂರು ತಾಲ್ಲೂಕಿನ ಕಾಡಂಚಿನ ಗ್ರಾಮವಾದ ಪಚ್ಚೆ ದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಮೂರನೇಯ ಶಾಲಾ ವಾಸ್ತವ್ಯವನ್ನು ಹೂಡಲಿದ್ದಾರೆ. 

ಚಾಮರಾಜನಗರ: ವ್ಯಕ್ತಿಯ ಬರ್ಬರ ಕೊಲೆ, ಕುರಿಗಾಗಿಯೇ ನಡೆಯಿತಾ ಕೊಲೆ?
ರಾಜ್ಯ

ಚಾಮರಾಜನಗರ: ವ್ಯಕ್ತಿಯ ಬರ್ಬರ ಕೊಲೆ, ಕುರಿಗಾಗಿಯೇ ನಡೆಯಿತಾ ಕೊಲೆ?

ಕುರಿಗಾಹಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಮಂಗಳ ಗ್ರಾಮದಲ್ಲಿ ನಡೆದಿದೆ

ಚಾಮರಾಜನಗರ: ತೇರಂಬಳ್ಳಿ ಗ್ರಾಮದ ಭತ್ತದ ಗದ್ದೆಯಲ್ಲಿ ಕೂಯ್ಲುಗತ್ತಿ ಪ್ರಾತ್ಯಕ್ಷಿತೆ
ರಾಜ್ಯ

ಚಾಮರಾಜನಗರ: ತೇರಂಬಳ್ಳಿ ಗ್ರಾಮದ ಭತ್ತದ ಗದ್ದೆಯಲ್ಲಿ ಕೂಯ್ಲುಗತ್ತಿ ಪ್ರಾತ್ಯಕ್ಷಿತೆ

ರೈತರು ಕೃಷಿಯಿಂದ ವಿಮುಖವಾಗುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಕೂಲಿಯಾಳುಗಳ ಪ್ರಮಾಣ ತಗ್ಗಿಸುವ  ಸಲುವಾಗಿ ಬೆಂಗಳೂರಿನ ನಿವೃತ್ತ ಸೈನಿಕರೊಬ್ಬರು ಕೂಯ್ಲು ಮಾಡಲು ಪರಿಚಯಿಸಿರುವ ಕೂಯ್ಲುಗತ್ತಿಯ ಪ್ರಾತ್ಯಕ್ಷಿಕೆ  ನಡೆಸಿದರು.