chain snatching

ಸಂಕ್ರಾಂತಿ ಸಡಗರಕ್ಕೆ ಸರಗಳ್ಳರ ಶಾಕ್!
ಜಿಲ್ಲಾ ಸುದ್ದಿ

ಸಂಕ್ರಾಂತಿ ಸಡಗರಕ್ಕೆ ಸರಗಳ್ಳರ ಶಾಕ್!

ಸಂಕ್ರಾಂತಿ ಸಡಗರದಲ್ಲಿದ್ದ ಜನತೆಯು ಸರಗಳ್ಳರು ನಡಗುವಂತೆ ಮಾಡಿದ್ದಾರೆ. ಅಚ್ಚರಿಯೆಂದರೆ ಕೇವಲ 2.15 ಗಂಟೆಗಳಲ್ಲೇ ನಗರದ ನಾಲ್ಕು ಕಡೆ, ಬೇರೆ ಪ್ರದೇಶಗಳಲ್ಲಿ ಸರಗಳ್ಳತನವಾಗಿರುವ ಘಟನೆಗಳು ವರದಿಯಾಗಿವೆ...

ಮತ್ತೆರಡು ಕಡೆ ಸರಗಳ್ಳರ ಕೈಚಳಕ
ಜಿಲ್ಲಾ ಸುದ್ದಿ

ಮತ್ತೆರಡು ಕಡೆ ಸರಗಳ್ಳರ ಕೈಚಳಕ

ನಗರದಲ್ಲಿ ಮತ್ತೆ ಸರಗಳ್ಳತನ ಮುಂದುವರಿದಿದೆ. ಕೆಲವು ದಿನಗಳ ಹಿಂದೆ ಸರಗಳ್ಳರನ್ನು ಹಿಡಿದು ನಾಗರಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದ ಪೊಲೀಸರಿಗೆ ಮತ್ತೆ ತಲೆನೋವು ಶುರುವಾಗಿದೆ. ಗುರುವಾರ ಬೆಳಗ್ಗೆ ರಾಮಮೂರ್ತಿನಗರ ಹಾಗೂ ವಿಜಯನಗರದಲ್ಲಿ...

ನಾಲ್ವರು ಇರಾನಿ ಗ್ಯಾಂಗ್ ಸರಗಳ್ಳರ ಸೆರೆ
ಜಿಲ್ಲಾ ಸುದ್ದಿ

ನಾಲ್ವರು ಇರಾನಿ ಗ್ಯಾಂಗ್ ಸರಗಳ್ಳರ ಸೆರೆ

ಅಂತಾರಾಜ್ಯ ಕುಖ್ಯಾತ ಇರಾನಿ ಗ್ಯಾಂಗ್‍ನ ನಾಲ್ವರು ಸರಗಳ್ಳರನ್ನು ಬಂಧಿಸಿರುವ ಚಂದ್ರಾಲೇಔಟ್ ಠಾಣೆ ಪೊಲೀಸರು ರು.19.50 ಲಕ್ಷ ಮೌಲ್ಯದ 781 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ...

ಸರಗಳ್ಳತನಕ್ಕೆ ಪೊಲೀಸರೇ ಕುಮ್ಮಕ್ಕು!
ಜಿಲ್ಲಾ ಸುದ್ದಿ

ಸರಗಳ್ಳತನಕ್ಕೆ ಪೊಲೀಸರೇ ಕುಮ್ಮಕ್ಕು!

ಸರಗಳ್ಳತನ ಮಾಡುವುದಕ್ಕೆ ಪೊಲೀಸರೇ ಮಾರ್ಗದರ್ಶನ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನೆಲಮಂಗಲ ಉಪವಿಭಾಗ ಡಿವೈಎಸ್ಪಿ ಮತ್ತು ವೃತ್ತ ನಿರೀಕ್ಷಕರನ್ನು ಖುದ್ದು ಹಾಜರಾಗಿ ಸ್ಪಷ್ಟನೆ ನೀಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ...

ಮಹಿಳೆಯರೇ, ಸರಗಳ್ಳರಿಂದ ಎಚ್ಚರವಾಗಿರಿ
ಜಿಲ್ಲಾ ಸುದ್ದಿ

ಮಹಿಳೆಯರೇ, ಸರಗಳ್ಳರಿಂದ ಎಚ್ಚರವಾಗಿರಿ

ಮಹಿಳೆಯರು ತಮ್ಮ ಬಳಿಯಿರುವ ಬಂಗಾರ ಸೇರಿದಂತೆ ವಿವಿಧ ಬೆಲೆ ಬಾಳುವ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು...

ಸರ ಕಳ್ಳಿಯ ಬಂಧನ
ಜಿಲ್ಲಾ ಸುದ್ದಿ

ಸರ ಕಳ್ಳಿಯ ಬಂಧನ

ವೃದ್ಧೆಯೊಬ್ಬರಿಗೆ ಖಾರದ ಪುಡಿ ಎರಚಿ ಸರ ಕದ್ದು ಪರಾರಿಯಾಗುತ್ತಿದ್ದ ಮಹಿಳೆಯನ್ನು ಬಂಧಿಸಿದ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ...

ತೆರೆದ ಕಿಟಕಿಯಿಂದ ಸರ ಅಪಹರಣ
ಜಿಲ್ಲಾ ಸುದ್ದಿ

ತೆರೆದ ಕಿಟಕಿಯಿಂದ ಸರ ಅಪಹರಣ

ಸೆಕೆ ಎಂದು ರಾತ್ರಿ ಕೊಠಡಿಯ ಕಿಟಕಿ ತೆಗೆದು ಆ ಮಹಿಳೆ ಮಲಗಿದ್ದರು. ಇದನ್ನು ಗಮನಿಸಿದ ಕಳ್ಳರು ಕೈಚಳಕ ತೋರಿದ್ದಾರೆ. ಕಿಟಕಿಯಿಂದ ಕೈ ತೂರಿಸಿದ ದುಷ್ಕರ್ಮಿ 30 ಗ್ರಾಂ ಸರ ದೋಚಿರುವ ಘಟನೆ ಸುಬ್ರಹ್ಮಣ್ಯ ಪುರದಲ್ಲಿ ನಡೆದಿದೆ...

ಎರಡು ಕಡೆ ಸರಗಳ್ಳರ ಕೈಚಳಕ
ಜಿಲ್ಲಾ ಸುದ್ದಿ

ಎರಡು ಕಡೆ ಸರಗಳ್ಳರ ಕೈಚಳಕ

ನಗರದಲ್ಲಿ ಮತ್ತೆ ಸರಗಳ್ಳರು ತಮ್ಮ ಕೈಚಳಕ ತೋರಿಸಿದ್ದು ಭಾನುವಾರ ಬೆಳಗ್ಗೆ ಕಾಮಾಕ್ಷಿಪಾಳ್ಯ ಮತ್ತು ವಿದ್ಯಾರಣ್ಯಪುರದಲ್ಲಿ...

ಕಳ್ಳರು ಕದ್ದರು; ಜನ ಪೊಲೀಸರ ಮೇಲೆ ಬಿದ್ದರು
ಜಿಲ್ಲಾ ಸುದ್ದಿ

ಕಳ್ಳರು ಕದ್ದರು; ಜನ ಪೊಲೀಸರ ಮೇಲೆ ಬಿದ್ದರು

ಕಳೆದೆರಡು ದಿನಗಳಿಂದ ನಗರದಲ್ಲಿ ಸರಗಳ್ಳತನ ಪ್ರಕರಣ ಹೆಚ್ಚಾಗಿದ್ದು, ಗುರುವಾರವೂ ಸಹ ಸರಗಳ್ಳರ ಕೈಚಳಕ ಮುಂದುವರಿದಿವೆ. ನಗರ ಮಾತ್ರವಲ್ಲದೆ ಗ್ರಾಮಾಂತರದಲ್ಲೂ ಪ್ರಕರಣಗಳು ನಡೆದಿವೆ. ಈ ನಡುವೆ ಇರಾನಿ ಗುಂಪಿನ ಕಳ್ಳನೊಬ್ಬ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ...