Century

30ನೇ ಶತಕ: ರಿಕಿ ಪಾಂಟಿಂಗ್ ವಿಶ್ವ ದಾಖಲೆ ಮುರಿದ ವಿರಾಟ್ ಕೊಹ್ಲಿ
ಟೀ ಇಂಡಿಯಾದ ನಾಯಕ, ರನ್ ಮಷೀನ್ ಎಂದೇ ಖ್ಯಾತರಾಗಿರುವ ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲಿ ಶ್ರೀಲಂಕಾದ ಮಾಜಿ ಆಟಗಾರ ಜಯಸೂರ್ಯ ದಾಖಲೆ ಮುರಿದು...

3ನೇ ಟೆಸ್ಟ್: ಸ್ಮಿತ್ ಶತಕ, ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 299/4
ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ, ಸ್ವೀವನ್ ಸ್ಮಿತ್ ಶತಕದ....

ಜಿಂಬಾಂಬ್ವೆ ವಿರುದ್ಧ ಮೊದಲ ಪಂದ್ಯದಲ್ಲಿ ಭಾರತಕ್ಕೆ 9 ವಿಕೆಟ್ ಗಳ ಜಯ
ಜಿಂಬಾಬ್ವೆ ತಂಡದ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತ 9 ವಿಕೆಟ್ ಗಳ ಜಯ ಗಳಿಸಿದೆ.

ಒಂದೇ ಐಪಿಎಲ್ ಆವೃತ್ತಿಯಲ್ಲಿ 3 ಶತಕ ಸಿಡಿಸಿ 'ವಿರಾಟ್' ವಿಶ್ವದಾಖಲೆ
ಐಪಿಎಲ್ ಪಂದ್ಯಾವಳಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಐಪಿಎಲ್ ಆವೃತ್ತಿಯಲ್ಲಿ ಮೂರು ಶತಕ ಸಿಡಿಸಿದ ಸಾಧನೆಗೆ ರಾಯಲ್ ಚಾಲೆಂಡರ್ಸ್ ತಂಡದ ನಾಯಕ ವಿರಾಟ್...

'ಪುಷ್ಪಕ ವಿಮಾನ'ದ ಮೂಲಕ ಶತಕ ಬಾರಿಸಲಿರುವ ರಮೇಶ್ ಅರವಿಂದ್
ತಮ್ಮ ಮುಂದಿನ ಚಿತ್ರ 'ಪುಷ್ಪಕ ವಿಮಾನ' ಚಿತ್ರದ ಚಿತ್ರೀಕರಣ ಮುಗಿಸಿರುವ ನಟ ರಮೇಶ್ ಅರವಿಂದ ವಿವಿಧ ಪಾತ್ರಗಳಲ್ಲಿನ ತಮ್ಮ ಮನೋಜ್ಞ ನಟನೆಗೆ ಕನ್ನಡ ನಾಡಿನ ಮತೆಮಾತಾದವರು.

ಆಸ್ಟ್ರೇಲಿಯ ವಿರುದ್ಧ 4ನೇ ಶತಕ ಸಿಡಿಸಿದ ರೋಹಿತ್
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಭರ್ಜರಿ ಶತಕ ದಾಖಲಿಸಿದ್ದಾರೆ...

ಆಸ್ಟ್ರೇಲಿಯಾಗೆ 310 ರನ್ ಬೃಹತ್ ಮೊತ್ತದ ಗುರಿ
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ನಿಂದಾಗಿ ಆಸ್ಟ್ರೇಲಿಯಾ ವಿರುದ್ಧ ಭಾರತ 309 ರನ್ ಗಳ ಬೃಹತ್...

ಮೊದಲ ಟೆಸ್ಟ್ : ವಾರ್ನರ್ , ಖವಾಜಾ ಶತಕ: ಭರ್ಜರಿ ಮೊತ್ತದತ್ತ ಆಸೀಸ್
ಡೇವಿಡ್ ವಾರ್ನರ್ ಅವರ 13ನೇ ಹಾಗೂ ಉಸ್ಮಾನ್ ಖವಾಜ ಅವರ ಚೊಚ್ಚಲ ಟೆಸ್ಟ್ ಶತಕದ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ದಿನದಲ್ಲಿ ...

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್, ಪಾಕ್‍ಗೆ ನೆರವಾದ ಶೋಯೆಬ್ ಶತಕ
ತಮ್ಮ ಅಮೋಘ ಶತಕದ ನೆರವಿನಿಂದ ಶೋಯೆಬ್ ಮಲಿಕ್, ಇಂಗ್ಲೆಂಡ್ ವಿರುದ್ಧ ಮಂಗಳವಾರ ಆರಂಭಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ...

