Century

ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಸ್ವಾರ್ಥ: ಪಾಕ್ ಮಾಜಿ ಕ್ರಿಕೆಟಿಗ ಹಫೀಜ್ ಗೆ ನೆಟ್ಟಿಗರ ತರಾಟೆ!
ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನ ಬಳಿಕ ಭಾರತ ವಿಶ್ವಕಪ್-2023 ಟೂರ್ನಿಯ ಅಂಕಪಟ್ಟಿಯಲ್ಲಿ ಅಂಕಗಳನ್ನು ಹೆಚ್ಚಿಸಿಕೊಂಡಿದ್ದು, ಸುಭದ್ರ ಸ್ಥಿತಿಯಲ್ಲಿದೆ.

ನೆದರ್ ಲ್ಯಾಂಡ್ಸ್ ವಿರುದ್ಧ ವಿಶ್ವ ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್ ವೆಲ್ ಹೇಳಿದ್ದು ಹೀಗೆ....
ನೆದರ್ ಲ್ಯಾಂಡ್ಸ್ ವಿರುದ್ಧದ ವಿಶ್ವಕಪ್ ನಲ್ಲಿ ಅತಿ ವೇಗದ ಶತಕ ದಾಖಲಿಸಿದ ಆಸ್ಟ್ರೇಲಿಯಾ ಬ್ಯಾಟರ್ ಗ್ಲೆನ್ ಮ್ಯಾಕ್ಸ್ ವೆಲ್ ಐಪಿಎಲ್ ಸೇರಿದಂತೆ ಭಾರತದಲ್ಲಿ ಆಡಿರುವ ಎಲ್ಲಾ ಪಂದ್ಯಗಳ ಅನುಭವಗಳಿಂದ 40 ಎಸೆತಗಳಲ್ಲಿ ಶತಕ ಬಾರಿಸಿರುವುದಾಗಿ ಹೇಳಿದರು.

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಶತಮಾನಗಳೇ ಬೇಕು: ತಜ್ಞರ ಅಭಿಪ್ರಾಯ
ಭಾರತದ ಪ್ರತಿ 11 ಮಕ್ಕಳಲ್ಲಿ ಒಂದು ಮಗು ಬಾಲ ಕಾರ್ಮಿಕ ಪದ್ಧತಿಯಲ್ಲಿ ತೊಡಗಿಕೊಂಡಿದೆ, ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಾಶ ಮಾಡಲು 100 ವರ್ಷಗಳೇ ಬೇಕು.

ಥ್ಯಾಂಕ್ಸ್ ಫಾರ್ ಮೈ ಬರ್ತ್ ಡೇ ಗಿಫ್ಟ್: ಪುತ್ರಿಯ ಗೆಳೆಯ ಕೆಎಲ್ ರಾಹುಲ್ ಶತಕಕ್ಕೆ ಸುನೀಲ್ ಶೆಟ್ಟಿ ಹರ್ಷೋದ್ಗಾರ!
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅಜೇಯ ಶತಕ(248 ಎಸೆತಗಳಲ್ಲಿ 127; 12 ಬೌಂಡರಿ, ಸಿಕ್ಸರ್) ಬಾರಿಸಿದ್ದಾರೆ.

ಶತಕದ ಸನಿಹದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ
ವಿಶ್ವ ಫುಟ್ಬಾಲ್ ಕ್ರೀಡೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪೋರ್ಚುಗಲ್ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅಂತಾರಾಷ್ಟ್ರೀಯ 100 ಗೋಲುಗಳ ಸನಿಹದಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಶತಕ ಸಿಡಿಸಿದ ಕನ್ನಡಿಗ ಮಾಯಾಂಕ್ ಅಗರವಾಲ್!
ದಕ್ಷಿಣ ಆಫ್ರಿಕಾದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಆಟಗಾರ ಮಾಯಾಂಕ್ ಅಗರವಾಲ್ ಶತಕ ಬಾರಿಸಿದ್ದಾರೆ.

ಭಾರತ - ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್: ಆರಂಭಿಕನಾಗಿ ಚೊಚ್ಚಲ ಶತಕ ಸಿಡಿಸಿದ ರೋಹಿತ್ ಶರ್ಮಾ
ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿನಾಗಿ ಆಡಿದ ಚೊಚ್ಚಲ ಇನಿಂಗ್ಸ್‌ನಲ್ಲಿಯೇ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಶತಕ ಬಾರಿಸಿದರು. ಆ ಮೂಲಕ ಆರಂಭಿಕನಾಗಿ ಆಡಿದ ಮೊದಲನೇ ಇನಿಂಗ್ಸ್‌ನಲ್ಲಿಯೇ ಶತಕ ಸಿಡಿಸಿದ...

ಒಂದೇ ಓವರ್ ನಲ್ಲಿ 6 ಸಿಕ್ಸರ್, 25 ಎಸೆತಗಳಲ್ಲೇ ಶತಕ, ನೂತನ ವಿಶ್ವ ದಾಖಲೆ ನಿರ್ಮಾಣ!
ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಂದು ಅಪರೂಪದ ದಾಖಲೆಯೊಂದು ದಾಖಲಾಗಿದ್ದು, ಟಿ10 ಪಂದ್ಯವೊಂದರಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಬ್ಯಾಟ್ಸಮನ್ ಕೇವಲ 25 ಎಸೆತಗಳಲ್ಲೇ ಶತಕ ಸಿಡಿಸಿ ನೂತನ ದಾಖಲೆ ನಿರ್ಮಾಣ ಮಾಡಿದ್ದಾನೆ.

ವಿರಾಟ್ ಕೊಹ್ಲಿ 40ನೇ ಶತಕ: ಆಸ್ಟ್ರೇಲಿಯಾಗೆ 251 ರನ್ ಗುರಿ
ನಾಯಕ ವಿರಾಟ್ ಕೊಹ್ಲಿ (116 ರನ್, 120 ಎಸೆತಗಳು) ವೃತ್ತಿ ಜೀವನದ 40ನೇ ಶತಕದ ಹೊರತಾಗಿಯೂ ಪ್ಯಾಟ್ ಕಮಿನ್ಸ್ (29 ಕ್ಕೆ 4) ಅವರ ಶಿಸ್ತುಬದ್ಧ ದಾಳಿಗೆ ಸಿಲುಕಿದ ಭಾರತ, ಎರಡನೇ ಏಕದಿನ ಪಂದ್ಯದಲ್ಲಿ

