Centurion

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯಿಂದ ಮತ್ತೊಂದು ವಿಶಿಷ್ಟ ದಾಖಲೆ!
ಕ್ರಿಕೆಟ್

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯಿಂದ ಮತ್ತೊಂದು ವಿಶಿಷ್ಟ ದಾಖಲೆ!

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ರನ್ ಗಳ ಪ್ರವಾಹವನ್ನೇ ಹರಿಸಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಫ್ರಿಕಾ ನೆಲದಲ್ಲಿ ಮತ್ತೊಂದು ವಿನೂತನ ದಾಖಲೆ ನಿರ್ಮಾಣ ಮಾಡಿದ್ದಾರೆ.

ಪಂದ್ಯದ ಬಳಿಕ ಆಪ್ತಮಿತ್ರರಾದ ಎಬಿಡಿ-ಕೊಹ್ಲಿ ಆಪ್ತ ಅಪ್ಪುಗೆ
ಕ್ರಿಕೆಟ್

ಪಂದ್ಯದ ಬಳಿಕ ಆಪ್ತಮಿತ್ರರಾದ ಎಬಿಡಿ-ಕೊಹ್ಲಿ ಆಪ್ತ ಅಪ್ಪುಗೆ

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಆರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲೂ ಪ್ರವಾಸಿ ಟೀಂ ಇಂಡಿಯಾ 8 ವಿಕೆಟ್ ಗಳಿಂದ ಭರ್ಜರಿ ಜಯ...

ಕೊಹ್ಲಿ ಭರ್ಜರಿ ಶತಕ: ಅಂತಿಮ ಪಂದ್ಯದಲ್ಲೂ ಆಫ್ರಿಕಾ ವಿರುದ್ಧ ಗೆದ್ದ ಟೀಂ ಇಂಡಿಯಾ
ಕ್ರಿಕೆಟ್

ಕೊಹ್ಲಿ ಭರ್ಜರಿ ಶತಕ: ಅಂತಿಮ ಪಂದ್ಯದಲ್ಲೂ ಆಫ್ರಿಕಾ ವಿರುದ್ಧ ಗೆದ್ದ ಟೀಂ ಇಂಡಿಯಾ

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಆರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲೂ ಪ್ರವಾಸಿ ಟೀಂ ಇಂಡಿಯಾ 8 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದೆ...

35ನೇ ಶತಕ ಸಿಡಿಸಿದ 'ವಿರಾಟ್' ಕೊಹ್ಲಿ, ಹಲವು ದಾಖಲೆಗಳು ಧೂಳಿಪಟ!
ಕ್ರಿಕೆಟ್

35ನೇ ಶತಕ ಸಿಡಿಸಿದ 'ವಿರಾಟ್' ಕೊಹ್ಲಿ, ಹಲವು ದಾಖಲೆಗಳು ಧೂಳಿಪಟ!

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 6ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ...

ಏಕದಿನ ಪಂದ್ಯದಲ್ಲಿ ಕ್ಯಾಚ್‌ನಲ್ಲೂ ಶತಕ ಸಿಡಿಸಿದ ಕೊಹ್ಲಿ
ಕ್ರಿಕೆಟ್

ಏಕದಿನ ಪಂದ್ಯದಲ್ಲಿ ಕ್ಯಾಚ್‌ನಲ್ಲೂ ಶತಕ ಸಿಡಿಸಿದ ಕೊಹ್ಲಿ

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಆರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಮಾಡಿದ್ದಾರೆ...

ಅಂತಿಮ ಏಕದಿನ ಪಂದ್ಯ: ಠಾಕೂರ್ ಮಾರಕ ಬೌಲಿಂಗ್ ದಾಳಿಗೆ ಆಫ್ರಿಕಾ ತತ್ತರ, 204ಕ್ಕೆ ಆಲೌಟ್
ಕ್ರಿಕೆಟ್

ಅಂತಿಮ ಏಕದಿನ ಪಂದ್ಯ: ಠಾಕೂರ್ ಮಾರಕ ಬೌಲಿಂಗ್ ದಾಳಿಗೆ ಆಫ್ರಿಕಾ ತತ್ತರ, 204ಕ್ಕೆ ಆಲೌಟ್

ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಆರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ 204 ರನ್ ಗಳಿಗೆ ಆಲೌಟ್ ಆಗಿದೆ...

ಅಂತಿಮ ಏಕದಿನ: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ
ಕ್ರಿಕೆಟ್

ಅಂತಿಮ ಏಕದಿನ: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಆರನೇ ಹಾಗೂ ಅಂತಿಮ ಏಕದಿನ ಪಂದ್ಯ ಇಂದು ಸೆಂಚುರಿಯನ್ ನ ಸೂಪರ್ ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ.

ಪತ್ನಿ ಅನುಷ್ಕಾ ಕುರಿತು ಟ್ರಾಲ್ ಮಾಡಿದ್ದ ಟ್ವೀಟಿಗರಿಗೆ ಮುಟ್ಟಿ ನೋಡಿಕೊಳ್ಳುವಂತೆ ಟಾಂಗ್ ನೀಡಿದ ಕೊಹ್ಲಿ
ಕ್ರಿಕೆಟ್

ಪತ್ನಿ ಅನುಷ್ಕಾ ಕುರಿತು ಟ್ರಾಲ್ ಮಾಡಿದ್ದ ಟ್ವೀಟಿಗರಿಗೆ ಮುಟ್ಟಿ ನೋಡಿಕೊಳ್ಳುವಂತೆ ಟಾಂಗ್ ನೀಡಿದ ಕೊಹ್ಲಿ

ತಮ್ಮ ಪತ್ನಿ ಅನುಷ್ಕಾ ಶರ್ಮಾರನ್ನು ಟ್ರೋಲ್ ಮಾಡಿದ್ದ ಟ್ವೀಟಿಗರಿಗೆ ಮುಟ್ಟಿನೋಡಿಕೊಳ್ಳುವಂತೆ ಕೊಹ್ಲಿ ಟಾಂಗ್ ನೀಡಿದ್ದು, ಸೆಂಚೂರಿಯನ್ ನಲ್ಲಿ 150 ರನ್ ಸಿಡಿಸಿ ಪತ್ನಿ ನೀಡಿದ್ದ ಮದುವೆ ಉಂಗುರಕ್ಕೆ ಮೈದಾನದಲ್ಲೇ ಮುತ್ತು ಕೊಟ್ಟಿದ್ದಾರೆ.

ಎರಡನೇ ಟೆಸ್ಟ್: ಕೊಹ್ಲಿ ಶತಕದ ಆಸರೆ, 307 ರನ್ ಗಳಿಗೆ ಟೀಂ ಇಂಡಿಯಾ ಆಲೌಟ್
ಕ್ರಿಕೆಟ್

ಎರಡನೇ ಟೆಸ್ಟ್: ಕೊಹ್ಲಿ ಶತಕದ ಆಸರೆ, 307 ರನ್ ಗಳಿಗೆ ಟೀಂ ಇಂಡಿಯಾ ಆಲೌಟ್

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 307 ರನ್ ಗಳಿಗೆ ಆಲೌಟ್ ಆಗಿದೆ.