CCTV

ಹೊಸ ವರ್ಷಾಚರಣೆಗೆ ನಗರದಲ್ಲಿ ಬಿಗಿ ಭದ್ರತೆ: ಎಂಜಿ ರಸ್ತೆಯಲ್ಲಿ ಸಿಸಿಟಿವಿ ಕಣ್ಗಾವಲು
ಹೊಸ ವರ್ಷಾಚರಣೆ ಬಂದರೆ ಸಾಕು ಎಲ್ಲ ಕಣ್ಣು ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳತ್ತ ಇರುತ್ತದೆ. ಏಕೆಂದರೆ ಹೊಸ ವರ್ಷಾಚರಣೆ ವೇಳೆ ಈ ರಸ್ತೆಗಳು ಮದುವಣಗಿತ್ತಿಯ ರೀತಿ ಸಿಂಗಾರಗೊಂಡು, ಜನರನ್ನು ಕೈಬೀಸಿ ಕರೆಯುತ್ತದೆ. ಆದರೆ, ಈ ಬಾರಿಯ ಸಂಭ್ರಮದ...

ತಾಯಿ, ಮಗಳ ಮೇಲೆ ಕಬ್ಬಿಣದ ರಾಡು, ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ! ಸಿಸಿಟಿವಿಯಲ್ಲಿ ಸೆರೆ
ರಾಷ್ಟ್ರ ರಾಜಧಾನಿಯಲ್ಲಿ 38 ವರ್ಷದ ಮಹಿಳೆ ಹಾಗೂ ಆಕೆಯ ಪುತ್ರಿಯ ಮೇಲೆ ಗುಂಪೊಂದು ಕಬ್ಬಿಣದ ರಾಡು ಹಾಗೂ ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದೆ. ಸಿಸಿಟಿವಿಯಲ್ಲಿ ಈ ಭಯಾನಕ ಹಲ್ಲೆಯ ದೃಶ್ಯ ಸೆರೆಯಾಗಿದೆ.

ರೂಪದರ್ಶಿಯರ ಸಾವು: ಪೊಲೀಸರಿಂದ ಹೊಟೇಲ್ ಮತ್ತು ಮಾರ್ಗ ಪರಿಶೀಲನೆ
ಅಪಘಾತ ನಡೆದ ಪ್ರದೇಶದಲ್ಲಿ ರಸ್ತೆ ಗುಂಡಿಗಳು ಸೇರಿದಂತೆ ಯಾವುದೇ ತೊಂದರೆ ಇರಲಿಲ್ಲ ಎಂದು ಕೇರಳ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನವದೆಹಲಿ: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಸಿಸಿಟಿವಿಯಲ್ಲಿ ಆರೋಪಿ ಪತ್ತೆ
ರಾಷ್ಟ್ರ ರಾಜಧಾನಿ ನವದೆಹಲಿಯ ರಂಜಿತ್ ನಗರದಲ್ಲಿ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಲಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಗೆ ಪ್ರಸ್ತುತ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ವಿಧಾನಸೌಧ, ವಿಕಾಸಸೌಧದಲ್ಲಿ ಭದ್ರತೆಯ ಕೊರತೆ: ಹಲವು ಸ್ಕ್ಯಾನರ್ ಗಳು, ಸಿಸಿಟಿವಿ ಕ್ಯಾಮರಾಗಳು ದುರಸ್ತಿ ಸ್ಥಿತಿಯಲ್ಲಿ!
ಕೋವಿಡ್-19 ಲಾಕ್ ಡೌನ್ ಸಡಿಲವಾಗುತ್ತಿದೆ, ಸಾರ್ವಜನಿಕರಿಗೆ ರಾಜ್ಯದ ಅಧಿಕಾರ ಶಕ್ತಿಕೇಂದ್ರ ವಿಧಾನಸೌಧಕ್ಕೆ ಪ್ರವೇಶ ಸಿಗುತ್ತಿದೆ. ಈ ಮಧ್ಯೆ ವಿಧಾನಮಂಡಲದ 10 ದಿನಗಳ ಕಲಾಪ ನಡೆಯುತ್ತಿದೆ.

ಬೆಂಗಳೂರು: ಬಾರ್ಗೆ ನುಗ್ಗಿ ರೌಡಿಗಳ ದಾಂಧಲೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ನಗರದಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಮಾರಕಾಸ್ತ್ರಗಳನ್ನು ಹಿಡಿದು ಬಾರ್ ವೊಂದಕ್ಕೆ ನುಗ್ಗಿದ್ದ ರೌಡಿಗಳು ಗಲಾಟೆ ಮಾಡಿದ್ದಾರೆ.

ಬಾಯ್ ಫ್ರೆಂಡ್ ಗೆ ಪಾಠ ಕಲಿಸಲು ಅತ್ಯಾಚಾರದ ನಾಟಕವಾಡಿದ ಯುವತಿ
ಕಳೆದ ಮಂಗಳವಾರ ಯುವತಿ ತನ್ನ ಮನೆಯವರ ಬಳಿ ತನ್ನ ಮೇಲೆ ಮೂವರು ವ್ಯಕ್ತಿಗಳು ಅತ್ಯಾಚಾರ ನಡೆಸಿರುವುದಾಗಿ ಹೇಳಿಕೊಂಡಿದ್ದಳು. ಯುವತಿಯ ಹೇಳಿಕೆಯಿಂದ ಕಂಗಾಲಾದ ಪಾಲಕರು ಒಡನೆಯೇ ಹೈದರಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಖಾಸಗಿ ಶಾಲೆಗಳ ಕಾಮ್ಸ್ ಪ್ರಧಾನ ಕಾರ್ಯದರ್ಶಿ ಮೇಲೆ ಮುಸುಕುದಾರಿಗಳಿಂದ ಹಲ್ಲೆ: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ
ಭಯಾನಕ ಘಟನೆಯೊಂದರಲ್ಲಿ ಮೂವರು ಮುಸುಕುದಾರಿಗಳ ಗುಂಪೊಂದು ರಾಜ್ಯ ಖಾಸಗಿ ಶಾಲೆಗಳ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿದ್ದಾರೆ. ವಿದ್ಯಾರಣ್ಯಪುರ ಬಳಿಯ ಮುತ್ಯಾಲನಗರದಲ್ಲಿ ಅವರ ಮನೆಯ ಎದುರುಗಡೆಯೇ ನಡೆದಿರುವ ಈ ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೈ ನಡುಗಿಸುವ ಅಪಘಾತದ ಭೀಕರ ದೃಶ್ಯ ಸೆರೆ
ವೇಗವಾಗಿ ಬಂದ ಕಾರು ಆಟೋರಿಕ್ಷಾಗೆ ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಪಾದಚಾರಿಗಳು ಮತ್ತು ಆಟೋರಿಕ್ಷಾ ಮಗುಚಿ ಬಿದ್ದು ವಾಹನ ಸಂಪೂರ್ಣವಾಗಿ ಜಖಂ ಆಗಿದೆ.

