CBI

ಅಕ್ರಮವಾಗಿ ರು.900 ಕೋಟಿ ಹೂಡಿಕೆ ಮಾಡಿದ್ದ ಪೀಟರ್, ಇಂದ್ರಾಣಿ
ದೇಶ

ಅಕ್ರಮವಾಗಿ ರು.900 ಕೋಟಿ ಹೂಡಿಕೆ ಮಾಡಿದ್ದ ಪೀಟರ್, ಇಂದ್ರಾಣಿ

ಪೀಟರ್ ಮುಖರ್ಜಿ ಮತ್ತು ಅವರ ಪತ್ನಿ ಇಂದ್ರಾಣಿ ತಮ್ಮ ಮಾಧ್ಯಮ ಸಂಸ್ಥೆಯಿಂದ ಅಕ್ರಮವಾಗಿ ರು.900 ಕೋಟಿಗೂ...

ಸಿಬಿಐಗೂ ಮುನ್ನ ನ್ಯಾಯಾಲಯಕ್ಕೆ ಹಾಜರಾಗಿ: ಮಾರನ್ ಗೆ ಸುಪ್ರೀಂ ಸೂಚನೆ
ದೇಶ

ಸಿಬಿಐಗೂ ಮುನ್ನ ನ್ಯಾಯಾಲಯಕ್ಕೆ ಹಾಜರಾಗಿ: ಮಾರನ್ ಗೆ ಸುಪ್ರೀಂ ಸೂಚನೆ

ಸಿಬಿಐ ಬಂಧನಕ್ಕೂ ಮುನ್ನ ನ್ಯಾಯಾಲಯಕ್ಕೆ ಹಾಜರಾಗುವಂತೆ ಸುಪ್ರೀಂಕೋರ್ಟ್ ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಅವರಿಗೆ ಗುರುವಾರ ಸೂಚನೆ ನೀಡಿದೆ...

ಶಾರದಾ ಚಿಟ್ ಫಂಡ್ ಹಗರಣ: ಮದನ್ ಮಿತ್ರಾ ಬೇರೆ ರಾಜ್ಯಕ್ಕೆ ವರ್ಗಾವಣೆ ಸಾಧ್ಯತೆ
ದೇಶ

ಶಾರದಾ ಚಿಟ್ ಫಂಡ್ ಹಗರಣ: ಮದನ್ ಮಿತ್ರಾ ಬೇರೆ ರಾಜ್ಯಕ್ಕೆ ವರ್ಗಾವಣೆ ಸಾಧ್ಯತೆ

ಬಹುಕೋಟಿ ಹಗರಣ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ತೃಣಮೂಲ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ಮದನ್ ಮಿತ್ರಾ ಅವರು ಬೇರೆ ರಾಜ್ಯಕ್ಕೆ ವರ್ಗಾವಣೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ...

ಶೀನಾ ಹತ್ಯೆ ಪ್ರಕರಣ: ಪೀಟರ್ ಮುಖರ್ಜಿಗೆ 4 ದಿನ ಸಿಬಿಐ ಬಂಧನ
ದೇಶ

ಶೀನಾ ಹತ್ಯೆ ಪ್ರಕರಣ: ಪೀಟರ್ ಮುಖರ್ಜಿಗೆ 4 ದಿನ ಸಿಬಿಐ ಬಂಧನ

ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಿಂದ ಬಂಧನಕ್ಕೊಳಗಾಗಿದ್ದ ಇಂದ್ರಾಣಿ ಮುಖರ್ಜಿಯವರ ಪತಿ ಪೀಟರ್ ಮುಖರ್ಜಿಯವರನ್ನು ಸಿಬಿಐ ವಿಶೇಷ ನ್ಯಾಯಾಲಯವು ಮತ್ತೆ 4 ದಿನಗಳ ಸಿಬಿಐ ಬಂಧನಕ್ಕೆ ಆದೇಶಿಸಿದೆ...

ಪೌರತ್ವ ತುರ್ತು ವಿಚಾರಣೆ ಇಲ್ಲ
ದೇಶ

ಪೌರತ್ವ ತುರ್ತು ವಿಚಾರಣೆ ಇಲ್ಲ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬ್ರಿಟನ್ ಪೌರತ್ವ ವಿವಾದಕ್ಕೆ ಸಂಬಂಧಿಸಿದಂತೆ ಶೀಘ್ರ ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ. ಬ್ರಿಟನ್ ಕಂಪನಿ...

ನಿಯಮ ತಿರುಚಿದ ಎ.ರಾಜ
ದೇಶ

ನಿಯಮ ತಿರುಚಿದ ಎ.ರಾಜ

ಸ್ವಾನ್ ಟೆಲಿಕಾಂ ಕಂಪನಿಗೆ ದೂರಸಂಪರ್ಕ ಸೇವಾ ಪರವಾನಗಿ ನೀಡಲು ಮಾಜಿ ಕೇಂದ್ರ ಸಚಿವ ಎ. ರಾಜಾ ಎರಡೂ...

ಶೀನಾ ಪ್ರಕರಣ: ವಿಚಾರಣೆಗಾಗಿ ಪೀಟರ್ ಮುಖರ್ಜಿ ದೆಹಲಿಗೆ
ದೇಶ

ಶೀನಾ ಪ್ರಕರಣ: ವಿಚಾರಣೆಗಾಗಿ ಪೀಟರ್ ಮುಖರ್ಜಿ ದೆಹಲಿಗೆ

ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಇಂದ್ರಾಣಿ ಮುಖರ್ಜಿ ಅವರ ಪತಿ ಪೀಟರ್‌ ಮುಖರ್ಜಿಯವರನ್ನು ವಿಚಾರಣೆಗಾಗಿ ದೆಹಲಿಗೆ ಕರೆತಂದಿದ್ದಾರೆಂದು ಮಂಗಳವಾರ ತಿಳಿದುಬಂದಿದೆ...

ಶೀನಾ ಬೋರಾ ಕೊಲೆಗೆ ಹಣಕಾಸಿನ ವ್ಯವಹಾರ ಕಾರಣ: ಕೋರ್ಟ್‌ಗೆ ಸಿಬಿಐ
ದೇಶ

ಶೀನಾ ಬೋರಾ ಕೊಲೆಗೆ ಹಣಕಾಸಿನ ವ್ಯವಹಾರ ಕಾರಣ: ಕೋರ್ಟ್‌ಗೆ ಸಿಬಿಐ

ಶೀನಾ ಬೋರಾ ಕೊಲೆಗೆ ಹಣಕಾಸಿನ ವ್ಯವಹಾರ ಕಾರಣ ಎಂದು ಪ್ರಕರಣ ತನಿಖೆ ನಡೆಸುತ್ತಿರುವ ಸಿಬಿಐ ಸೋಮವಾರ ಕೋರ್ಟ್‌ಗೆ ತಿಳಿಸಿದೆ.

ಶೀನಾ ಬೋರಾ ಜೊತೆ ನನಗೆ ನಿಶ್ಚಿತಾರ್ಥವಾಗಿತ್ತು: ಪೀಟರ್ ಮುಖರ್ಜಿ ಪುತ್ರ
ದೇಶ

ಶೀನಾ ಬೋರಾ ಜೊತೆ ನನಗೆ ನಿಶ್ಚಿತಾರ್ಥವಾಗಿತ್ತು: ಪೀಟರ್ ಮುಖರ್ಜಿ ಪುತ್ರ

ಶೀನಾ ಬೋರಾ ಜೊತೆ ನನಗೆ ನಿಶ್ಚಿತಾರ್ಥ ಆಗಿತ್ತು ಎಂದು ಹೇಳುವ ಮೂಲಕ ಪೀಟರ್ ಮುಖರ್ಜಿ ಪುತ್ರ ರಾಹುಲ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ್ದಾನೆ...