cases

ಈ ಕಾರಣಕ್ಕೆ ಇಂಡಿಗೋ ಸೇರಿದಂತೆ ನಾಲ್ಕು ಏರ್ ಲೈನ್ಸ್ ವಿರುದ್ಧ ಪ್ರಕರಣ ದಾಖಲಿಸಿದ ದೆಹಲಿ ಸರ್ಕಾರ!
ದೇಶ

ಈ ಕಾರಣಕ್ಕೆ ಇಂಡಿಗೋ ಸೇರಿದಂತೆ ನಾಲ್ಕು ಏರ್ ಲೈನ್ಸ್ ವಿರುದ್ಧ ಪ್ರಕರಣ ದಾಖಲಿಸಿದ ದೆಹಲಿ ಸರ್ಕಾರ!

ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಆರ್ ಟಿ- ಪಿಸಿಆರ್ ಟೆಸ್ಟ್ ವರದಿ ಪರಿಶೀಲನೆಯಲ್ಲಿ ವಿಫಲತೆ ಕಾರಣ ಇಂಡಿಗೋ ಸೇರಿದಂತೆ ಮತ್ತಿತರ ನಾಲ್ಕು ಏರ್ ಲೈನ್ಸ್ ಗಳ ವಿರುದ್ಧ ದೆಹಲಿ ಸರ್ಕಾರ ಭಾನುವಾರ ಪ್ರಕರಣ ದಾಖಲಿಸಿದೆ. ವಿಪತ್ತು ನಿರ್ವಹಣಾ ಕಾಯ್ದೆಯಡಿ ಈ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. 

ಕಲ್ಯಾಣ ಕರ್ನಾಟಕ ಭಾಗದಲ್ಲಿ ಮತ್ತೆ ಕೊರೋನಾ ಸೋಂಕು ಪ್ರಕರಣಗಳಲ್ಲಿ ಏರಿಕೆ!
ರಾಜ್ಯ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಮತ್ತೆ ಕೊರೋನಾ ಸೋಂಕು ಪ್ರಕರಣಗಳಲ್ಲಿ ಏರಿಕೆ!

ಅಲ್ಪ ಸಮಯದ ನಂತರ  ಕಲ್ಯಾಣ ಕರ್ನಾಟಕ ಭಾಗಗಳಾದ ಕಲಬುರಗಿ, ಬೀದರ್, ಮತ್ತು ಕೊಪ್ಪಳದಲ್ಲಿ ಕೊರೋನಾ ಕೇಸ್ ಗಳು ಹೆಚ್ಚಾಗಿವೆ.

ಭಾರತ ಸೇರಿ ಆಗ್ನೇಯ ಏಷ್ಯಾದಲ್ಲಿ ಕೋವಿಡ್ ಪ್ರಸರಣ ಪ್ರಮಾಣ ಇಳಿಕೆ; ಆದರೂ ಡಬ್ಲ್ಯೂ ಹೆಚ್ ಒ ನೀಡಿದೆ ಎಚ್ಚರಿಕೆ!
ದೇಶ

ಭಾರತ ಸೇರಿ ಆಗ್ನೇಯ ಏಷ್ಯಾದಲ್ಲಿ ಕೋವಿಡ್ ಪ್ರಸರಣ ಪ್ರಮಾಣ ಇಳಿಕೆ; ಆದರೂ ಡಬ್ಲ್ಯೂ ಹೆಚ್ ಒ ನೀಡಿದೆ ಎಚ್ಚರಿಕೆ!

ಭಾರತ, ಬಾಂಗ್ಲಾದೇಶ ಸೇರಿದಂತೆ ಆಗ್ನೇಯ ಏಷ್ಯಾದಲ್ಲಿ ಕೋವಿಡ್ ಪ್ರಸರಣ ಸಂಖ್ಯೆ ಸತತವಾಗಿ ಕಡಿಮೆ ದಾಖಲಾಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಕೊರೋನಾದೆಡೆಗೆ ಯಾವುದೇ ನಿರ್ಲಕ್ಷ್ಯ, ಮೈಮರೆಯುವುದು ಹಾಗೂ ನಿಯಮಗಳನ್ನು ಸಡಿಲಿಕೆ ಸಲ್ಲ ಎಂದು ಡಬ್ಲ್ಯೂ ಹೆಚ್ಒ ಎಚ್ಚರಿಕೆ ನೀಡಿದೆ. 

ಕೋವಿಡ್-19: ದೇಶದಲ್ಲಿ  24 ಗಂಟೆಗಳಲ್ಲಿ 89,706 ಪ್ರಕರಣ, 43 ಲಕ್ಷ ದಾಟಿದ ಸೋಂಕಿತರ ಸಂಖ್ಯೆ, 73,890 ಮಂದಿ ಬಲಿ
ದೇಶ

ಕೋವಿಡ್-19: ದೇಶದಲ್ಲಿ  24 ಗಂಟೆಗಳಲ್ಲಿ 89,706 ಪ್ರಕರಣ, 43 ಲಕ್ಷ ದಾಟಿದ ಸೋಂಕಿತರ ಸಂಖ್ಯೆ, 73,890 ಮಂದಿ ಬಲಿ

ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 89,706 ಹೊಸ ಕೊರೋನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 43,70,129ಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ 20 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ: ಗುಣಮುಖ ಹೊಂದುವವರ ಸಂಖ್ಯೆಯಲ್ಲಿ ಏರಿಕೆ 
ದೇಶ

ಭಾರತದಲ್ಲಿ 20 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ: ಗುಣಮುಖ ಹೊಂದುವವರ ಸಂಖ್ಯೆಯಲ್ಲಿ ಏರಿಕೆ 

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 20 ಲಕ್ಷ ಗಡಿ ದಾಟಿದೆ. ನಿನ್ನೆಯವರೆಗೆ ಒಟ್ಟು 2 ಕೋಟಿಯ 27 ಲಕ್ಷದ 24 ಸಾವಿರದ 134 ಮಂದಿಗೆ ಕೊರೋನಾ ಪರೀಕ್ಷೆ ಮಾಡಲಾಗಿದ್ದು ನಿನ್ನೆ ಒಂದೇ ದಿನ 5 ಲಕ್ಷದ 74 ಸಾವಿರದ 783 ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಬಾಲಕಿ ಪೋಷಕರ ಆಕ್ರೋಶಕ್ಕೆ ಬಲಿಯಾದ ಆರೋಪಿ, ಮೂವರ ಬಂಧನ
ರಾಜ್ಯ

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಬಾಲಕಿ ಪೋಷಕರ ಆಕ್ರೋಶಕ್ಕೆ ಬಲಿಯಾದ ಆರೋಪಿ, ಮೂವರ ಬಂಧನ

ಅಪ್ರಾಪ್ತಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ವ್ಯಕ್ತಿಯೋರ್ವ ಪೋಷಕರ ಆಕ್ರೋಶಕ್ಕೆ ಬಲಿಯಾಗಿರುವ ಘಟನೆ ಮಂಡ್ಯ ತಾಲೂಕಿನ ಎಸ್.ಐ.ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಇವತ್ತು 1000, ಅಲ್ಲ 2000: ಕೊರೋನಾ ಕೇಸ್ ಗಳ ಮೇಲೆ ಶುರುವಾಯ್ತು ಬೆಟ್ಟಿಂಗ್!
ರಾಜ್ಯ

ಇವತ್ತು 1000, ಅಲ್ಲ 2000: ಕೊರೋನಾ ಕೇಸ್ ಗಳ ಮೇಲೆ ಶುರುವಾಯ್ತು ಬೆಟ್ಟಿಂಗ್!

ಇವತ್ತು ಕರ್ನಾಟಕದಲ್ಲಿ ಒಂದೂವರೆ ಸಾವಿರ ಕೊರೋನಾ ಕೇಸ್ ಗಳು ದಾಖಲೆಯಾಗುತ್ತವೆ ಎಂದು ಒಬ್ಬ ಮಧ್ಯ ವಯಸ್ಕ ಟೀ ಅಂಗಡಿ ಮುಂದೆ ನಿಂತು ಫೋನಿನಲ್ಲಿ ಹೇಳುವುದು, ಫೋನಿನಲ್ಲಿ ಆ ಕಡೆಯಿಂದ ಮಾತನಾಡುವ ವ್ಯಕ್ತಿ ಒಂದೂವರೆ ಸಾವಿರ ಅಲ್ಲ 2ಸಾವಿರ ಕೇಸ್ ಆಗುತ್ತದೆ ಎಂದು 500 ರು ಬೆಟ್ಟಿಂಗ್ ಕಟ್ಟುವುದು.

ಜಾಗತಿಕವಾಗಿ 9.6 ಮಿಲಿಯನ್ ಗಡಿ ದಾಟಿದ ಕೋವಿಡ್-19 ಸೋಂಕಿತರ ಸಂಖ್ಯೆ 
ವಿದೇಶ

ಜಾಗತಿಕವಾಗಿ 9.6 ಮಿಲಿಯನ್ ಗಡಿ ದಾಟಿದ ಕೋವಿಡ್-19 ಸೋಂಕಿತರ ಸಂಖ್ಯೆ 

ಜಾಗತಿಕವಾಗಿ ಹೊಸದಾಗಿ 1,79, 000ಕ್ಕೂ ಹೆಚ್ಚು ಕೋವಿಡ್-19 ಪ್ರಕರಣಗಳು ದೃಢಪಟ್ಟ ನಂತರ ಸೋಂಕಿತರ ಸಂಖ್ಯೆ 9.6 ಮಿಲಿಯನ್ ಗಡಿಯನ್ನು ದಾಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕೊರೋನಾ ವಜ್ರಮುಷ್ಠಿಯಲ್ಲಿ ಇಡೀ ವಿಶ್ವ: 70 ಲಕ್ಷ ಗಡಿಯತ್ತ ಸೋಂಕಿತರ ಸಂಖ್ಯೆ, 4.27 ಲಕ್ಷ ಮಂದಿ ಸಾವು
ವಿದೇಶ

ಕೊರೋನಾ ವಜ್ರಮುಷ್ಠಿಯಲ್ಲಿ ಇಡೀ ವಿಶ್ವ: 70 ಲಕ್ಷ ಗಡಿಯತ್ತ ಸೋಂಕಿತರ ಸಂಖ್ಯೆ, 4.27 ಲಕ್ಷ ಮಂದಿ ಸಾವು

ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕೊರೋನಾ ತನ್ನ ರಣಕೇಕೆಯನ್ನು ಮುಂದುವರೆಸಿದ್ದು, ಸೋಂಕಿತರ ಸಂಖ್ಯೆ 70 ಲಕ್ಷ ಗಡಿದಾಟಿದೆ. ಅಲ್ಲದೆ, 4.27 ಲಕ್ಷ ಮಂದಿ ಮಹಾಮಾರಿ ವೈರಸ್'ಗೆ ಬಲಿಯಾಗಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.