cases

ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ ಪ್ರಧಾನಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ
ದೇಶ

ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ ಪ್ರಧಾನಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ದೇಶದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. 

ಲೋಕ ಅದಾಲತ್‌: ಸಂಧಾನ ಮೂಲಕ 64.13 ಲಕ್ಷ ಪ್ರಕರಣಗಳು ಇತ್ಯರ್ಥ, ಸಾರ್ವಕಾಲಿಕ ದಾಖಲೆ
ರಾಜ್ಯ

ಲೋಕ ಅದಾಲತ್‌: ಸಂಧಾನ ಮೂಲಕ 64.13 ಲಕ್ಷ ಪ್ರಕರಣಗಳು ಇತ್ಯರ್ಥ, ಸಾರ್ವಕಾಲಿಕ ದಾಖಲೆ

ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಫೆಬ್ರವರಿ 11, 2023 ರಂದು ನಡೆಸಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಂದೇ ದಿನದಲ್ಲಿ 64.13 ಲಕ್ಷ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಪಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ದಾಖಲೆ ನಿರ್ಮಿಸಿದ ಕಾನೂನು ಪ್ರಾಧಿಕಾರ, ಸೌಹಾರ್ದಯುತವಾಗಿ 14.8 ಲಕ್ಷ ಕೇಸುಗಳು ಇತ್ಯರ್ಥ
ರಾಜ್ಯ

ದಾಖಲೆ ನಿರ್ಮಿಸಿದ ಕಾನೂನು ಪ್ರಾಧಿಕಾರ, ಸೌಹಾರ್ದಯುತವಾಗಿ 14.8 ಲಕ್ಷ ಕೇಸುಗಳು ಇತ್ಯರ್ಥ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (KSLSA) ರಾಜ್ಯಾದ್ಯಂತ ನಡೆಸಿದ ಲೋಕ ಅದಾಲತ್‌ನಲ್ಲಿ 14.72 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಿದೆ. ಇದರೊಂದಿಗೆ ಕೆಎಸ್‌ಎಲ್‌ಎಸ್‌ಎ ಹೊಸ ದಾಖಲೆ ನಿರ್ಮಿಸಿದ್ದು, ಒಂದೇ ದಿನದಲ್ಲಿ ಸೌಹಾರ್ದಯುತವಾಗಿ ಅತಿ ಹೆಚ್ಚು ಪ್ರಕರಣಗಳ ಇತ್ಯರ್ಥದಲ್ಲಿ ತನ್ನ ಹಿಂದಿನ ದಾಖಲೆಯನ್ನು ಮುರಿದಿದೆ.

ಇದೇ ವರ್ಷ ಮುಂಬೈ, ಥಾಣೆಯಲ್ಲಿ 62 ಹಂದಿ ಜ್ವರ ಪ್ರಕರಣ ಪತ್ತೆ 
ದೇಶ

ಇದೇ ವರ್ಷ ಮುಂಬೈ, ಥಾಣೆಯಲ್ಲಿ 62 ಹಂದಿ ಜ್ವರ ಪ್ರಕರಣ ಪತ್ತೆ 

ಮಹಾರಾಷ್ಟ್ರದ ಮುಂಬೈ, ಠಾಣೆ, ಫಲ್ಗರ್ ಮತ್ತು ರಾಯಗಢ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಇಲ್ಲಿಯವರೆಗೂ 62 ಹಂದಿ ಜ್ವರ ಪ್ರಕರಣಗಳು ಪತ್ತೆಯಾಗಿರುವುದಾಗಿ ಆರೋಗ್ಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಅಕ್ರಮ ನೀರು ಬಳಕೆ: 2,806 ಪ್ರಕರಣ ದಾಖಲಿಸಿದ ಬಿಡಬ್ಲ್ಯೂಎಸ್ ಎಸ್ ಬಿ
ರಾಜ್ಯ

ಅಕ್ರಮ ನೀರು ಬಳಕೆ: 2,806 ಪ್ರಕರಣ ದಾಖಲಿಸಿದ ಬಿಡಬ್ಲ್ಯೂಎಸ್ ಎಸ್ ಬಿ

ಸಾರ್ವಜನಿಕರಿಂದ ನೀರು ಪೋಲು ಅಥವಾ ದುರ್ಬಳಕೆ ಮತ್ತು ಕಾವೇರಿ ನೀರಿನ ಅಕ್ರಮ ಬಳಕೆ ವಿರುದ್ಧ ಬೆಂಗಳೂರು ಮಹಾನಗರ ಕಾರ್ಯಪಡೆಯೊಂದಿಗೆ ಒಟ್ಟು 2,806 ಎಫ್ ಐಆರ್ ಗಳನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ ಎಸ್ ಬಿ) ದಾಖಲಿಸಿದೆ.

ದೇಶದಲ್ಲಿ ಇಲ್ಲಿಯವರೆಗೂ ಒಟ್ಟಾರೇ 25 ಓಮಿಕ್ರಾನ್ ಪ್ರಕರಣಗಳು ಪತ್ತೆ: ಲವ್ ಅಗರ್ ವಾಲ್
ದೇಶ

ದೇಶದಲ್ಲಿ ಇಲ್ಲಿಯವರೆಗೂ ಒಟ್ಟಾರೇ 25 ಓಮಿಕ್ರಾನ್ ಪ್ರಕರಣಗಳು ಪತ್ತೆ: ಲವ್ ಅಗರ್ ವಾಲ್

ದೇಶದಲ್ಲಿ ಇಲ್ಲಿಯವರೆಗೂ ಒಟ್ಟಾರೇ 25 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ ವಾಲ್ ಹೇಳಿದ್ದಾರೆ. 

ಆಗಸ್ಟ್ 10ರ ವೇಳೆಗೆ ಭಾರತದಲ್ಲಿ 12.6 ಲಕ್ಷ ಕೋವಿಡ್ ಕೇಸ್ ಸೇರ್ಪಡೆ; ಕರ್ನಾಟಕದಲ್ಲಿ ಸುಮಾರು 60 ಸಾವಿರ ಪ್ರಕರಣ ಸೇರ್ಪಡೆ!
ರಾಜ್ಯ

ಆಗಸ್ಟ್ 10ರ ವೇಳೆಗೆ ಭಾರತದಲ್ಲಿ 12.6 ಲಕ್ಷ ಕೋವಿಡ್ ಕೇಸ್ ಸೇರ್ಪಡೆ; ಕರ್ನಾಟಕದಲ್ಲಿ ಸುಮಾರು 60 ಸಾವಿರ ಪ್ರಕರಣ ಸೇರ್ಪಡೆ!

ಆಗಸ್ಟ್ 10 ರ ವೇಳೆಗೆ 1.26 ಮಿಲಿಯನ್ (12.6 ಲಕ್ಷ) ಹೊಸ ಕೇಸ್ ಒಳಗೊಂಡಂತೆ ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 32.1 ಮಿಲಿಯನ್ (321 ಲಕ್ಷ) ತಲುಪುವ ನಿರೀಕ್ಷೆಯಿದೆ ಎಂದು ಜೀವನ್ ರಕ್ಷಾ ಅಂಕಿ ಅಂಶಗಳು ತಿಳಿಸಿವೆ.

ಕೊರೋನಾ 2 ನೇ ಅಲೆಯಲ್ಲಿ ಸೋಂಕಿತರ ಆರೋಗ್ಯದ ಮೇಲೆ ದೀರ್ಘಕಾಲಿಕ ಪರಿಣಾಮ ಹೆಚ್ಚು!
ರಾಜ್ಯ

ಕೊರೋನಾ 2 ನೇ ಅಲೆಯಲ್ಲಿ ಸೋಂಕಿತರ ಆರೋಗ್ಯದ ಮೇಲೆ ದೀರ್ಘಕಾಲಿಕ ಪರಿಣಾಮ ಹೆಚ್ಚು!

ಕೊರೋನಾದ 2 ನೇ ಅಲೆಯಲ್ಲಿ ಸೋಂಕು ಪತ್ತೆಯಾದವರು ದೀರ್ಘಕಾಲಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತಿದೆ.

ಬೆಂಗಳೂರಿನಲ್ಲಿ ಪ್ರತಿ ಚದರ ಕಿ.ಮೀಗೆ 300 ಕೋವಿಡ್-19 ಪ್ರಕರಣಗಳು
ರಾಜ್ಯ

ಬೆಂಗಳೂರಿನಲ್ಲಿ ಪ್ರತಿ ಚದರ ಕಿ.ಮೀಗೆ 300 ಕೋವಿಡ್-19 ಪ್ರಕರಣಗಳು

ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಚದರ ಕಿ.ಮೀಗೆ 300 ಕೋವಿಡ್-19 ಪ್ರಕರಣಗಳಿವೆ.ಶನಿವಾರ ಬೆಂಗಳೂರು ಒಂದರಲ್ಲಿಯೇ 17,342 ಹೊಸ ಕೋವಿಡ್-19 ಪ್ರಕರಣಗಳು, 149 ಸಾವು ಪ್ರಕರಣಗಳು ವರದಿಯಾಗಿವೆ.