car accident

ಮೈಸೂರು: ನಟ ಮಂಡ್ಯ ರಮೇಶ್ ಕಾರು ಅಪಘಾತ, ಅಪಾಯದಿಂದ ಪಾರು
ನಟ ಮಂಡ್ಯ ರಮೇಶ್ ಪ್ರಯಾಣಿಸುತ್ತಿದ್ದ ಕಾರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಅಪಘಾತಕ್ಕೀಡಾಗಿದೆ.

ಹೈದರಾಬಾದ್: ತೆಲುಗಿನ ಖ್ಯಾತ ನಟ ನಾನಿ ಕಾರ್ ಅಪಘಾತ, ಸಣ್ಣ ಪುಟ್ಟ ಗಾಯ
ತೆಲುಗು ಚಿತ್ರರಂಗದ ಖ್ಯಾತ ನಟ ನಾನಿ ಕಾರ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ರಸ್ತೆ ಅಪಘಾತದ ಮೂಲಕ ನನ್ನ ಕೊಲೆ ಯತ್ನ ನಡೆದಿತ್ತು, ಮಾಜಿ ಸಚಿವ ಬೆಳಮಗಿ ಆರೋಪ
ನಮ್ಮ ವಾಹನ ಚಾಲಕನ ಜೊತೆ ಹಲವರು ಸೇರಿ ರಸ್ತೆ ಅಪಘಾತದ ಮೂಲಕ ನನ್ನ ಕೊಲೆಗೆ ಸಂಚು ರೂಪಿಸಿದ್ದರು ಎಂದು ಮಾಜಿ ಸಚಿವ ರೇವು ನಾಯಕ ಬೆಳಮಗಿ ಇಂದು ಆರೋಪಿಸಿದ್ದಾರೆ.

ಕಾರು ಅಪಘಾತ: ಮಾಜಿ ಎಂಪಿ ವಿಶ್ವನಾಥ್ ಪುತ್ರನಿಗೆ ಗಾಯ
ಮೈಸೂರು ಜಿಲ್ಲೆಯ ಕೆ.ಆರ್.ಪೇಟೆ ಹೊರವಲಯದಲ್ಲಿ ತಡರಾತ್ರಿ ಮಾಜಿ ಸಂಸದ ಎಚ್.ವಿಶ್ವನಾಥ್ ಅವರ ಪುತ್ರ ಪೂರ್ವಜ್ ವಿಶ್ವನಾಥ್ ರ ಕಾರು ಅಪಘಾತಕ್ಕೀದಾಗಿದೆ.

ಕಾರು ಅಪಘಾತ: ನಟಿ-ರೂಪದರ್ಶಿ ಸೋನಿಕಾ ಚೌಹಾಣ್ ಸಾವು, ನಟ ವಿಕ್ರಮ್ ಗೆ ಗಾಯ
ಕೊಲ್ಕತಾ ಮೂಲದ ನಟಿ ಹಾಗೂ ರೂಪದರ್ಶಿ ಸೋನಿಕಾ ಚೌಹಾಣ್ ಅವರು ಶನಿವಾರ ಬೆಳಗ್ಗೆ ಸಂಭವಿಸಿದ ಕಾರು ಅಪಘಾತದಲ್ಲಿ...

ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ವೈಎಸ್ ಜಗನ್ ಮೋಹನ್
ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಚಲಿಸುತ್ತಿದ್ದ ಕಾರು...

ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ಓರ್ವನ ಸಾವು: ಕಾರು ಚಾಲಕ ಶಂಕರ್ ಗೆ ಹೈಕೋರ್ಟ್ ಜಾಮೀನು
ವೇಗದ ಮತ್ತು ನಿರ್ಲಕ್ಷದ ಚಾಲನೆಯಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಶುಕ್ರವಾರ...

ಇರಾನಿ ಕಾರು ಅಪಘಾತ: ಸಚಿವೆ ಸೇರಿ 4 ಗಾಯ, ಬೈಕ್ ಸವಾರ ಸಾವು
ಉತ್ತರಪ್ರದೇಶದ ಆಗ್ರಾದಿಂದ ದೆಹಲಿಗೆ ತೆರಳುತ್ತಿದ್ದ ವೇಳೆ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ಕಾರು ಅಪಘಾತಕ್ಕೀಡಾಗಿದ್ದು, ಕೂದಲೆಳೆ ಅಂತರಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಯುಮುನಾ ಎಕ್ಸ್ ಪ್ರೆಸ್ ವೇನಲ್ಲಿ ಭಾನುವಾರ ನಡೆದಿದೆ...

ವೈದ್ಯ ಲೋಕದ ಅಚ್ಚರಿ: ಬೇರ್ಪಟ್ಟ ಮಗುವಿನ ರುಂಡ ಜೋಡಿಸಿ ದಾಖಲೆ ಬರೆದ ವೈದ್ಯರು..!
ಭೀಕರ ಕಾರು ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ರುಂಡ ಮುಂಡ ಬೇರ್ಪಟ್ಟ ಪುಟ್ಟ ಪೋರನೊಬ್ಬನನ್ನು ಸತತ ಆರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ವೈದ್ಯರು ಬದುಕುಳಿಸಿದ ಘಟನೆ ನಡೆದಿದೆ...

