CAG

ಯುದ್ಧ ಆರಂಭವಾದರೆ ಹತ್ತೇ ದಿನದಲ್ಲಿ ಭಾರತದ ಶಸ್ತ್ರಾಸ್ತ್ರ ಖಾಲಿ: ಸಿಎಜಿ ವರದಿ
ಅತ್ತ ಯುದ್ಧೋನ್ಮಾದದಲ್ಲಿರುವ ಪಾಕಿಸ್ತಾನ ಮತ್ತು ಚೀನಾ ದೇಶಗಳು ಯುದ್ಧಕ್ಕೆ ಸಿದ್ಧತೆ ನಡೆಸಿಕೊಂಡಿರುವಂತೆಯೇ ಇತ್ತ ಭಾರತೀಯ ಸೇನೆಯ ಪರಿಸ್ಥಿತಿ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿದೆ.

ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿರುವ ರಾಜ್ಯ ಅರಣ್ಯ ಇಲಾಖೆ : ಸಿಎಜಿ ವರದಿ
ವಾಸೋದ್ಯಮ ಇಲಾಖೆ ಆದಾಯ ಹೆಚ್ಚಿಸಲು ರಾಜ್ಯ ಅರಣ್ಯ ಇಲಾಖೆ ಹಲವಾರು ನಿಯಮಗಳನ್ನು ಗಾಳಿಗೆ ತೂರಿದೆ ಎಂದು...

ಕಳೆದ ವರ್ಷ ಏರ್ ಇಂಡಿಯಾಗೆ 105 ಕೋಟಿ ನಿರ್ವಹಣಾ ಲಾಭವಾಗಿಲ್ಲ, ಬದಲಿಗೆ 321 ಕೋಟಿ ನಷ್ಟ: ಸಿಎಜಿ
ಏರ್ ಇಂಡಿಯಾ ಕಳೆದ ಹಣಕಾಸು ವರ್ಷದಲ್ಲಿ 105 ಕೋಟಿ ನಿರ್ವಹಣಾ ಲಾಭ ಆಗಿದೆ ಎಂದು ಹೇಳಿಕೊಂಡಿತ್ತು. ಆದರೆ ಆಗಿದ್ದು ನಿರ್ವಹಣಾ ಲಾಭ ಬದಲಿಗೆ 321.4 ಕೋಟಿ...

26 ಸಾವಿರ ಕೋಟಿ ರು. ಅನುದಾನಕ್ಕೆ ಫಲಾನುಭವಿಗಳ ಪತ್ತೆಯೇ ಇಲ್ಲ: ಸಿಎಜಿ ಮಾಹಿತಿ
ಕೇಂದ್ರ ಸರ್ಕಾರದ ಇಬ್ಬರು ಸಚಿವರು ವಿವಿಧ ಕಾರ್ಯಗಳಿಗೆ ಬಿಡುಗಡೆ ಮಾಡಿದ್ದ ಸುಮಾರು 26 ಸಾವಿರ ಕೋಟಿ ರು.ಹಣದ ಫಲಾನುಭವಿಗಳ ಪತ್ತೆಯೇ ಇಲ್ಲ ಎಂದು ಭಾರತದ ಮಹಾಲೇಖಪಾಲ(ಸಿಎಜಿ)ರು ಮಾಹಿತಿ ಹೊರ ಹಾಕಿದ್ದಾರೆ.

ಸೈನಿಕರಿಗೆ ಕೊಳೆತ ಆಹಾರ; ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿಎಜಿ
ದೇಶ ಕಾಯುವ ಸೈನಿಕರಿಗೆ ನೀಡುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಮಹಾಲೇಖಪಾಲರು (ಸಿಎಜಿ) ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟ ಸೇನಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿಎಜಿಯಿಂದ ರು.1 ಲಕ್ಷ ಕೋಟಿ ಮೌಲ್ಯದ ಅಕ್ಕಿ ಹಗರಣ ಬಯಲು
ಕಲ್ಲಿದ್ದಲು, 2ಜಿ ಸ್ಪೆಕ್ಟ್ರಂ ಹಗರಣವನ್ನು ಕಂಡ ದೇಶಕ್ಕೆ ಈಗ ಮತ್ತೊಂದು ಹಗರಣದ ಆಘಾತ. 2ಜಿ, ಕಲ್ಲಿದ್ದಲಿಗೆ...

ಯಡಿಯೂರಪ್ಪ ಡಿನೋಟಿಫಿಕೇಷನ್ ಪ್ರಕರಣ ಸಿಎಜಿ, ರಾಜ್ಯ ಸರ್ಕಾರಕ್ಕೆ ನೋಟಿಸ್
ಇತ್ತೀಚಿನ ದಿನದಲ್ಲಿ ಚುನಾವಣೆ ಪ್ರಕ್ರಿಯೆ ಕ್ರಮೇಣ ಕಲುಷಿತಗೊಳ್ಳುತ್ತಿದ್ದು, ರಾಜ್ಯ ದಲ್ಲಾಳಿಗಳ ಸಾಮ್ರಾಜ್ಯವಾಗಿದೆ ...

ಸೆನ್ಸಾರ್ ಮಂಡಳಿಗೆ ಸಿಎಜಿ ಚಾಟಿ
2012ರಿಂದ 2015ರ ಅವಧಿಯಲ್ಲಿ ಸೆನ್ಸಾರ್ ನಿಯಮಗಳನ್ನೆಲ್ಲ ಗಾಳಿಗೆ ತೂರಿ, ಎ ಸರ್ಟಿಫಿಕೇಟ್ ಸಿಗಬೇಕಿದ್ದ 172 ಚಿತ್ರಗಳಿಗೆ ಯುಎ ಪ್ರಮಾಣಪತ್ರ...

ದೆಹಲಿ ಸರ್ಕಾರದ ಬಳಿ ರು.19,000 ಕೋಟಿ ಬಳಕೆ ಬಗ್ಗೆ ದಾಖಲೆ ಇಲ್ಲ: ಸಿಎಜಿ
ಹಲವಾರು ಯೋಜನೆಗಳ ಅನುಷ್ಠಾನ ಸಂಬಂಧ ಬಿಡುಗಡೆ ಮಾಡಲಾಗಿದ್ದ ರು.19 ಸಾವಿರ ಕೋಟಿ ಬಗ್ಗೆ ದೆಹಲಿ ಸರ್ಕಾರದ ಬಳಿ ಯಾವುದೇ...

