Budget

ಕುಮಾರಸ್ವಾಮಿ ಹಠಕ್ಕೆ ಮಣಿದ ಕಾಂಗ್ರೆಸ್; ಬೆಳೆ ಸಾಲಮನ್ನಾ, ನೂತನ ಬಜೆಟ್ ಮಂಡನೆಗೆ ಸಮ್ಮತಿ!
ರಾಜಕೀಯ

ಕುಮಾರಸ್ವಾಮಿ ಹಠಕ್ಕೆ ಮಣಿದ ಕಾಂಗ್ರೆಸ್; ಬೆಳೆ ಸಾಲಮನ್ನಾ, ನೂತನ ಬಜೆಟ್ ಮಂಡನೆಗೆ ಸಮ್ಮತಿ!

ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದಂತೆ ರೈತರ ಕೃಷಿ ಸಾಲ ಮನ್ನಾಗೆ ಹಸಿರು ನಿಶಾನೆ ಸಿಕ್ಕಿದ್ದು...

ಬಜೆಟ್ ನಲ್ಲಿ ಹೊಸ ವಸತಿ ಯೋಜನೆಗಳು ಅಸಂಭವ: ಯುಟಿ ಖಾದರ್
ರಾಜಕೀಯ

ಬಜೆಟ್ ನಲ್ಲಿ ಹೊಸ ವಸತಿ ಯೋಜನೆಗಳು ಅಸಂಭವ: ಯುಟಿ ಖಾದರ್

ಜುಲೈ 5 ರಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮಂಡಿಸಲಿರುವ ಸಮ್ಮಿಶ್ರ ಸರ್ಕಾರದ ಬಜೆಟ್ ನಲ್ಲಿ ಹೊಸ ವಸತಿ ಯೋಜನೆಗಳ ಘೋಷಣೆ ಅಸಂಭವ ಎಂದು ವಸತಿ ಸಚಿವ ಯು ಟಿ ಖಾದರ್ ತಿಳಿಸಿದ್ದಾರೆ.

ಹೊಸ ಸರ್ಕಾರಕ್ಕೆ ಪೂರ್ಣ ಪ್ರಮಾಣದ ಬಜೆಟ್ ಅಗತ್ಯ: ಹೆಚ್ ಡಿ ದೇವೇಗೌಡ
ರಾಜ್ಯ

ಹೊಸ ಸರ್ಕಾರಕ್ಕೆ ಪೂರ್ಣ ಪ್ರಮಾಣದ ಬಜೆಟ್ ಅಗತ್ಯ: ಹೆಚ್ ಡಿ ದೇವೇಗೌಡ

ಹೊಸ ಸಮ್ಮಿಶ್ರ ಸರ್ಕಾರ ಪೂರಕ ಬಜೆಟ್ ಮಂಡಿಸಬೇಕು ಎಂಬ ಮಾಜಿ ಮುಖ್ಯಮಂತ್ರಿ ಸಮನ್ವಯ ...

ಮುಖ್ಯಮಂತ್ರಿ ಕುಮಾರಸ್ವಾಮಿಯ ರೈತರ ಸಾಲ ಮನ್ನಾ ಯೋಜನೆ: ಕಾಂಗ್ರೆಸ್ ನಲ್ಲಿ ಆತಂಕ
ರಾಜಕೀಯ

ಮುಖ್ಯಮಂತ್ರಿ ಕುಮಾರಸ್ವಾಮಿಯ ರೈತರ ಸಾಲ ಮನ್ನಾ ಯೋಜನೆ: ಕಾಂಗ್ರೆಸ್ ನಲ್ಲಿ ಆತಂಕ

ಸಮ್ಮಿಶ್ರ ಸರ್ಕಾರದ ಆದ್ಯತೆಗಳನ್ನು ಪ್ರತಿಫಲಿಸುವ ಬಜೆಟ್ ನ್ನು ಮಂಡಿಸಲು ಮುಖ್ಯಮಂತ್ರಿ ...

'ಕೈ' ಬಜೆಟ್ ಇರುವಾಗ ಮತ್ತೊಂದು ಬಜೆಟ್ ಬೇಕಾ?: ವೈರಲ್ ಆಯ್ತು ಮಾಜಿ ಸಿಎಂ ಸಿದ್ದು ವಿಡಿಯೋ
ರಾಜಕೀಯ

'ಕೈ' ಬಜೆಟ್ ಇರುವಾಗ ಮತ್ತೊಂದು ಬಜೆಟ್ ಬೇಕಾ?: ವೈರಲ್ ಆಯ್ತು ಮಾಜಿ ಸಿಎಂ ಸಿದ್ದು ವಿಡಿಯೋ

ಸಮ್ಮಿಶ್ರ ಸರ್ಕಾರ ಹೊಸ ಬಜೆಟ್ ಮಂಡಿಸುತ್ತಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿರುವ ವಿಡಿಯೊ ....

ಬಜೆಟ್ ಮಂಡಿಸುತ್ತೇನೊ, ಇಲ್ಲವೋ ಗೊತ್ತಿಲ್ಲ: ಹೆಚ್ ಡಿ ಕುಮಾರಸ್ವಾಮಿ
ರಾಜ್ಯ

ಬಜೆಟ್ ಮಂಡಿಸುತ್ತೇನೊ, ಇಲ್ಲವೋ ಗೊತ್ತಿಲ್ಲ: ಹೆಚ್ ಡಿ ಕುಮಾರಸ್ವಾಮಿ

ಜುಲೈ 5ರಂದು ನೂತನ ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡಿಸುವುದಾಗಿ ಈ ಹಿಂದೆ ಹೇಳಿದ್ದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಇದೀಗ ತಮ್ಮ ಮಾತುಗಳಿಂದ ....

ಕುಮಾರಸ್ವಾಮಿ ಬಜೆಟ್ ಮಂಡಿಸುತ್ತಾರೆ: ಹೆಚ್ ಡಿ ದೇವೇಗೌಡ ವಿಶ್ವಾಸ
ರಾಜ್ಯ

ಕುಮಾರಸ್ವಾಮಿ ಬಜೆಟ್ ಮಂಡಿಸುತ್ತಾರೆ: ಹೆಚ್ ಡಿ ದೇವೇಗೌಡ ವಿಶ್ವಾಸ

ತಮ್ಮ ಪುತ್ರ ಹಾಗೂ ರಾಜ್ಯದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬಜೆಟ್ ...

ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡದಿದ್ದರೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ: ಬಿಎಸ್ ಯಡಿಯೂರಪ್ಪ
ರಾಜಕೀಯ

ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡದಿದ್ದರೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ: ಬಿಎಸ್ ಯಡಿಯೂರಪ್ಪ

ರಾಜ್ಯದ ನೂತನ ಬಜೆಟ್ ನಲ್ಲಿ ಸರ್ಕಾರ ರೈತರ ಸಾಲಮನ್ನಾ ಘೋಷಣೆ ಮಾಡದಿದ್ದರೆ ರಾಜ್ಯಾದ್ಯಂತ ...

ರಾಜ್ಯ ಸರ್ಕಾರಕ್ಕೆ ಹೊರೆಯಾಗದಂತೆ ರೈತರ ಸಾಲ ಮನ್ನಾ: ರಾಹುಲ್ ಗೆ ಸಿಎಂ ಕುಮಾರಸ್ವಾಮಿ ಭರವಸೆ
ರಾಜಕೀಯ

ರಾಜ್ಯ ಸರ್ಕಾರಕ್ಕೆ ಹೊರೆಯಾಗದಂತೆ ರೈತರ ಸಾಲ ಮನ್ನಾ: ರಾಹುಲ್ ಗೆ ಸಿಎಂ ಕುಮಾರಸ್ವಾಮಿ ಭರವಸೆ

ಭಿನ್ನಮತೀಯ ಶಾಸಕರನ್ನು ಸಮಾಧಾನಪಡಿಸಲು ಕಾಂಗ್ರೆಸ್ ಯತ್ನಿಸುತ್ತಿರುವುದರ ಮಧ್ಯೆ ...