Budget

ವಿಧಾನಸಭೆಯಲ್ಲಿ ಬಜೆಟ್ ಅಂಗೀಕಾರ, ರೈತರ ಚಾಲ್ತಿ ಬೆಳೆಸಾಲ ಸಹ ಮನ್ನಾ
ರಾಜ್ಯ

ವಿಧಾನಸಭೆಯಲ್ಲಿ ಬಜೆಟ್ ಅಂಗೀಕಾರ, ರೈತರ ಚಾಲ್ತಿ ಬೆಳೆಸಾಲ ಸಹ ಮನ್ನಾ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಜುಲೈ 5ರಂದು ಮಂಡಿಸಿದ್ದ 2018-19ನೇ ಸಾಲಿನ ಧನವಿನಿಯೋಗ....

ರೈತರ ಸಾಲ ಮನ್ನಾ ಆಗಲು ಕನಿಷ್ಠ 3 ತಿಂಗಳಾದರೂ ಬೇಕು: ಸರ್ಕಾರಿ ಮೂಲಗಳು
ರಾಜ್ಯ

ರೈತರ ಸಾಲ ಮನ್ನಾ ಆಗಲು ಕನಿಷ್ಠ 3 ತಿಂಗಳಾದರೂ ಬೇಕು: ಸರ್ಕಾರಿ ಮೂಲಗಳು

ಈ ಸಾಲಿನ ಬಜೆಟ್ ನಲ್ಲಿ ರಾಜ್ಯದ 17.32 ಲಕ್ಷ ರೈತರ 34 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ...

ಬೆಳೆ ಸಾಲ ಮನ್ನಾದಿಂದ ತೃಪ್ತರಾಗದ ರೈತರು: ಜು.9ರಂದು ಪ್ರತಿಭಟನೆ
ರಾಜ್ಯ

ಬೆಳೆ ಸಾಲ ಮನ್ನಾದಿಂದ ತೃಪ್ತರಾಗದ ರೈತರು: ಜು.9ರಂದು ಪ್ರತಿಭಟನೆ

ರಾಜ್ಯದ ರೈತರ ಸುಮಾರು 34 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡುವುದಾಗಿ ...

ಸಮ್ಮಿಶ್ರ ಸರ್ಕಾರದ ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ: ಎಚ್.ಕೆ ಪಾಟೀಲ್
ರಾಜಕೀಯ

ಸಮ್ಮಿಶ್ರ ಸರ್ಕಾರದ ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ: ಎಚ್.ಕೆ ಪಾಟೀಲ್

ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರಕಾರ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್‌ ಕುರಿತು ಕಾಂಗ್ರೆಸ್‌ನ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದ ಬೆನ್ನಲ್ಲೇ, ...

ಬಜೆಟ್ ನಲ್ಲಿ ಕರಾವಳಿ ಜಿಲ್ಲೆ ನಿರ್ಲಕ್ಷ್ಯ: ಶಾಸಕರಿಂದ ವಿಧಾನಸೌಧ ಎದುರು ಪ್ರತಿಭಟನೆ
ರಾಜಕೀಯ

ಬಜೆಟ್ ನಲ್ಲಿ ಕರಾವಳಿ ಜಿಲ್ಲೆ ನಿರ್ಲಕ್ಷ್ಯ: ಶಾಸಕರಿಂದ ವಿಧಾನಸೌಧ ಎದುರು ಪ್ರತಿಭಟನೆ

ನೂತನ ಸಮ್ಮಿಶ್ರ ಸರ್ಕಾರದ ಬಜೆಟ್ ನಲ್ಲಿ ಕರಾವಳಿ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ...

ದೋಸ್ತಿ ಸರ್ಕಾರದ ಬಜೆಟ್ ನಿರೀಕ್ಷೆಗಳು ?
ಬಜೆಟ್-2018

ದೋಸ್ತಿ ಸರ್ಕಾರದ ಬಜೆಟ್ ನಿರೀಕ್ಷೆಗಳು ?

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನಾಳೆ ಮಂಡಿಸಲಿರುವ ಮೊದಲ ಬಜೆಟ್ ನಲ್ಲಿ ರೈತರ ಷರತ್ತು ಬದ್ಧ ಕೃಷಿ ಸಾಲ, ಗರ್ಭೀಣಿರಿಗೆ ಮಾಸಿಕ 6 ಸಾವಿರ ರೂ. ಗೌರವ ಧನ, ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮತ್ತಿತರ ಹಲವು ಜನಪರ ಯೋಜನೆಗಳು ಜಾರಿಯಾಗುವ ನಿರೀಕ್ಷೆಯಿದೆ.

ಬಜೆಟ್ : 1600 ಕೋಟಿ ಅನುದಾನ ಎದುರು ನೋಡುತ್ತಿರುವ ಬಿಡಿಎ
ರಾಜಕೀಯ

ಬಜೆಟ್ : 1600 ಕೋಟಿ ಅನುದಾನ ಎದುರು ನೋಡುತ್ತಿರುವ ಬಿಡಿಎ

ಬಿಡಿಎ ಹಿರಿಯ ಅಧಿಕಾರಿಗಳ ಪ್ರಕಾರ, ಹೊಸ ಸರ್ಕಾರದ ಬಜೆಟ್ ನಲ್ಲಿ 1600 ಕೋಟಿ ರೂಪಾಯಿ ಅನುದಾನ ನಿರೀಕ್ಷಿಸಲಾಗಿದೆ.

ನಾಳೆ ರೈತರ ಸಾಲ ಮನ್ನಾ ಮಾಡಲು ಸಿಎಂ ಕುಮಾರಸ್ವಾಮಿ ಸಿದ್ಧತೆ
ರಾಜ್ಯ

ನಾಳೆ ರೈತರ ಸಾಲ ಮನ್ನಾ ಮಾಡಲು ಸಿಎಂ ಕುಮಾರಸ್ವಾಮಿ ಸಿದ್ಧತೆ

ಜೆಡಿಎಸ್ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಪ್ರಮುಖ ಭರವಸೆಗಳಲ್ಲಿ ಒಂದಾದ ರೈತರ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿ ...

ಜುಲೈ 5 ರಂದು ಎಚ್ಡಿಕೆ ಮೊದಲ ಬಜೆಟ್  : ಸಮತೋಲನೆ ಕಠಿಣ
ರಾಜಕೀಯ

ಜುಲೈ 5 ರಂದು ಎಚ್ಡಿಕೆ ಮೊದಲ ಬಜೆಟ್ : ಸಮತೋಲನೆ ಕಠಿಣ

ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೊಟ್ಟ ಮೊದಲ ಬಜೆಟ್ ಮಂಡನೆ ಮಾಡಲು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸಿದ್ಧರಾಗಿದ್ದಾರೆ.