Budget

ಮುಂದಿನ ವರ್ಷವೂ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಕಸರತ್ತು?: ಹೈ ಕಮಾಂಡ್ ಹಾಗೂ ಸಮುದಾಯ ಓಲೈಕೆಗಾಗಿ ಹಲವು ಯೋಜನೆ!
ರಾಜಕೀಯ

ಮುಂದಿನ ವರ್ಷವೂ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಕಸರತ್ತು?: ಹೈ ಕಮಾಂಡ್ ಹಾಗೂ ಸಮುದಾಯ ಓಲೈಕೆಗಾಗಿ ಹಲವು ಯೋಜನೆ!

ಸಿದ್ದರಾಮಯ್ಯ ಪುತ್ರ ಎಂಎಲ್‌ಸಿ ಡಾ. ಯತೀಂದ್ರ ಮತ್ತು ಸಹಕಾರ ಸಚಿವ ಕೆ.ಎನ್. ರಾಜಣ್ಣ ಸೇರಿದಂತೆ ಸಿಎಂ ಬೆಂಬಲಿಗರು ಸಿದ್ದರಾಮಯ್ಯ 2028 ರವರೆಗೆ ಸಿಎಂ ಆಗಬೇಕೆಂದು ಎಂಬ ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರದ್ದು ಕೇವಲ ಬಜೆಟ್ ಅಲ್ಲ, ಎಲ್ಲಾ ವರ್ಗದ ಜನರು ಸಂತೋಷಪಡುವಂತಹ ಉಡುಗೊರೆ: ಡಿ.ಕೆ ಶಿವಕುಮಾರ್
ರಾಜ್ಯ

ಸಿದ್ದರಾಮಯ್ಯ ಅವರದ್ದು ಕೇವಲ ಬಜೆಟ್ ಅಲ್ಲ, ಎಲ್ಲಾ ವರ್ಗದ ಜನರು ಸಂತೋಷಪಡುವಂತಹ ಉಡುಗೊರೆ: ಡಿ.ಕೆ ಶಿವಕುಮಾರ್

ರಾಜ್ಯ ಬಜೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರು ನಗರದ ಅತಿ ಹೆಚ್ಚು ಯೋಜನೆಗಳಿಗೆ ಸಹಾಯ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳ ಜತೆಗೆ ಸುಮಾರು 1 ಲಕ್ಷ ಕೋಟಿಯಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ

ಬಿಜೆಪಿಯವರು ಹೊಟ್ಟೆ ಉರಿದುಕೊಂಡು ಸಾಯುತ್ತಿದ್ದಾರೆ: ಡಿಸಿಎಂ ಡಿ.ಕೆ ಶಿವಕುಮಾರ್
ರಾಜ್ಯ

ಬಿಜೆಪಿಯವರು ಹೊಟ್ಟೆ ಉರಿದುಕೊಂಡು ಸಾಯುತ್ತಿದ್ದಾರೆ: ಡಿಸಿಎಂ ಡಿ.ಕೆ ಶಿವಕುಮಾರ್

ಬಜೆಟ್ ಬಗ್ಗೆ ಬಿಜೆಪಿಯವರ ಟೀಕೆಯ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತನ್ನುಉಳಿಸಿಕೊಂಡಿದೆ, ಉತ್ತಮವಾದ ಬಜೆಟ್ ನೀಡುತ್ತಿದ್ದಾರಲ್ಲ ಎನ್ನುವ ಹೊಟ್ಟೆಯುರಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕೇಂದ್ರದಿಂದ ಕರ್ನಾಟಕಕ್ಕೆ ನಿರ್ಲಕ್ಷ್ಯ ಧೋರಣೆ: ಕೇಂದ್ರ ಸಚಿವೆ ಸೀತಾರಾಮನ್ ಗೆ ರಾಜ್ಯ ಕಾಂಗ್ರೆಸ್ ಸಂಸದರ ಮನವಿ
ರಾಜ್ಯ

ಕೇಂದ್ರದಿಂದ ಕರ್ನಾಟಕಕ್ಕೆ ನಿರ್ಲಕ್ಷ್ಯ ಧೋರಣೆ: ಕೇಂದ್ರ ಸಚಿವೆ ಸೀತಾರಾಮನ್ ಗೆ ರಾಜ್ಯ ಕಾಂಗ್ರೆಸ್ ಸಂಸದರ ಮನವಿ

ಹೆಚ್ಚುವರಿಯಾಗಿ, ಈ ಪ್ರದೇಶದಲ್ಲಿ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಲು ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಹಣಕಾಸು ಸಚಿವರನ್ನು ಒತ್ತಾಯಿಸಿದರು.

2025-26 ಬಜೆಟ್‌ಗೆ ಸಿಎಂ ಸಿದ್ಧತೆ: ಆದಾಯ ಕೊರತೆ ಅನುದಾನ ಪಡೆಯುವತ್ತ ಸಿದ್ದರಾಮಯ್ಯ ಆದ್ಯತೆ; ಹಲವು ಯೋಜನೆಗಳಿಗೆ ಕತ್ತರಿ?
ರಾಜ್ಯ

2025-26 ಬಜೆಟ್‌ಗೆ ಸಿಎಂ ಸಿದ್ಧತೆ: ಆದಾಯ ಕೊರತೆ ಅನುದಾನ ಪಡೆಯುವತ್ತ ಸಿದ್ದರಾಮಯ್ಯ ಆದ್ಯತೆ; ಹಲವು ಯೋಜನೆಗಳಿಗೆ ಕತ್ತರಿ?

ಕಳೆದ ಆಗಸ್ಟ್‌ನಲ್ಲಿ 16ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ.ಅರವಿಂದ್ ಪನಗಾರಿಯಾ ಅವರ ನೇತೃತ್ವದ ಭೇಟಿಯ ಸಂದರ್ಭದಲ್ಲಿ, ಹಣಕಾಸು ಖಾತೆಯನ್ನು ಹೊಂದಿರುವ ಸಿದ್ದರಾಮಯ್ಯ ಅವರು ರಾಜ್ಯದ ಆರ್ಥಿಕ ಪರಿಸ್ಥಿತಿಯ ವರದಿಯನ್ನು ಮಂಡಿಸಿದರು.

ರಾಜ್ಯದಲ್ಲಿ 5 ವರ್ಷದೊಳಗಿನ 1.3 ಲಕ್ಷ ಮಕ್ಕಳಲ್ಲಿ ಅಪೌಷ್ಟಿಕತೆ: ಬಜೆಟ್ ಕಡಿತ ಕಾರಣ?
ರಾಜ್ಯ

ರಾಜ್ಯದಲ್ಲಿ 5 ವರ್ಷದೊಳಗಿನ 1.3 ಲಕ್ಷ ಮಕ್ಕಳಲ್ಲಿ ಅಪೌಷ್ಟಿಕತೆ: ಬಜೆಟ್ ಕಡಿತ ಕಾರಣ?

ರಾಜ್ಯದಲ್ಲಿ ಐದು ವರ್ಷದೊಳಗಿನ 1.3 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಈ ಪೈಕಿ 11,674 ತೀವ್ರತರ ಅಪೌಷ್ಟಿಕತೆ (SAM) ಯಿಂದ ಬಳಲುತ್ತಿದ್ದಾರೆ.

Ukraine 2025 ಬಜೆಟ್: ರಕ್ಷಣಾ ವಲಯಕ್ಕೆ ಶೇ.60 ರಷ್ಟು ಹಣ ಮೀಸಲು!
ವಿದೇಶ

Ukraine 2025 ಬಜೆಟ್: ರಕ್ಷಣಾ ವಲಯಕ್ಕೆ ಶೇ.60 ರಷ್ಟು ಹಣ ಮೀಸಲು!

ಬಜೆಟ್ ನ ಕರಡಿನ ಆಧಾರದಲ್ಲಿ ಈ ಮಾಹಿತಿ ಲಭ್ಯವಾಗಿದೆ. ರಷ್ಯಾ ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವುದರ ಪರಿಣಾಮ ಕಳೆದ ಎರಡುವರೆ ವರ್ಷಗಳಿಂದ ಯುಕ್ರೇನ್ ನ ಆರ್ಥಿಕತೆ ನೆಲಕಚ್ಚಿದೆ.

ಶೇ.73 ರಷ್ಟು ಮಂದಿಗೆ ಸಿಗದ ಹಲ್ವಾ!: ಬಜೆಟ್ ಬಗ್ಗೆ ರಾಹುಲ್ ಗಾಂಧಿ ಭಾಷಣ ಕೇಳಿ ತಲೆ ಚಚ್ಚಿಕೊಂಡ ನಿರ್ಮಲಾ ಸೀತಾರಾಮನ್!
ವಿಡಿಯೋ

ಶೇ.73 ರಷ್ಟು ಮಂದಿಗೆ ಸಿಗದ ಹಲ್ವಾ!: ಬಜೆಟ್ ಬಗ್ಗೆ ರಾಹುಲ್ ಗಾಂಧಿ ಭಾಷಣ ಕೇಳಿ ತಲೆ ಚಚ್ಚಿಕೊಂಡ ನಿರ್ಮಲಾ ಸೀತಾರಾಮನ್!

ಬಜೆಟ್ ಬಳಿಕ Gold rate ಭಾರಿ ಇಳಿಕೆ: ಚಿನ್ನದ ಮೇಲಿನ ಹೂಡಿಕೆ ಹೆಚ್ಚಳ!
ವಾಣಿಜ್ಯ

ಬಜೆಟ್ ಬಳಿಕ Gold rate ಭಾರಿ ಇಳಿಕೆ: ಚಿನ್ನದ ಮೇಲಿನ ಹೂಡಿಕೆ ಹೆಚ್ಚಳ!

ಸೀಮಾ ಸುಂಕ ಕಡಿತದಿಂದಾಗಿ ಚಿನ್ನದ ಆಮದು ಅಗ್ಗವಾಗಲಿದೆ. ಈ ಕ್ರಮವು ಚಿನ್ನದ ಕಳ್ಳಸಾಗಣೆಯ ಅತಿರೇಕದ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ