BSE Sensex

Indian Stock Market: ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂ ನಷ್ಟ! ಚೀನಾ ಕಾರಣ?
ಇಂದು ಒಂದೇ ದಿನ ಭಾರತೀಯ ಷೇರುಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಬರೊಬ್ಬರಿ ಶೇ.1.15ರಷ್ಟು ಕುಸಿದಿದ್ದು, ನಿಫ್ಟಿ ಸೂಚ್ಯಂಕ ಕೂಡ ಶೇ.1.25ರಷ್ಟು ಕುಸಿದಿದೆ.

Indian Stock Market: ಸತತ 3ನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಕುಸಿತ; Sensex, Nifty ಇಳಿಕೆ!
ಇಂದು ಸೆನ್ಸೆಕ್ಸ್ 494.75 ಅಂಕಗಳ ಕುಸಿತದೊಂದಿಗೆ 81,006.61ಕ್ಕೆ ಕುಸಿದು ದಿನದ ವಹಿವಾಟು ಅಂತ್ಯಗೊಳಿಸಿದ್ದು, ನಿಫ್ಟಿ ಕೂಡ 221.45 ಅಂಕಗಳಷ್ಟು ಕುಸಿದು 24,749.85 ಅಂಕಗಳಿಗೆ ಇಳಿಕೆಯಾಗಿದೆ.

Indian Stock Market: ಸತತ 2ನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಕುಸಿತ; ಸೆನ್ಸೆಕ್ಸ್ 319 ಅಂಕ ಇಳಿಕೆ
ಇಂದು ಸೆನ್ಸೆಕ್ಸ್ 318.76 ಅಂಕಗಳ ಕುಸಿತದೊಂದಿಗೆ 81,501.36 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದ್ದರೆ, ನಿಫ್ಟಿ ಕೂಡ 86.05 ಅಂಕಗಳ ಕುಸಿತದೊಂದಿಗೆ 24,971.30 ಅಂಕಗಳಿಗೆ ಕುಸಿದು ದಿನದ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ಅಲ್ಪ ಚೇತರಿಕೆ ಕಂಡ Sensex, Nifty; ಬ್ಯಾಂಕಿಂಗ್, ಮೆಟಲ್ ಸ್ಟಾಕ್ ಗಳಿಗೆ ಲಾಭ!
ನಿನ್ನೆ ಅಲ್ಪ ಪ್ರಮಾಣದ ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ಅಲ್ಪ ಪ್ರಮಾಣದ ಏರಿಕೆಯಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ.

Indian Stock Market ಯೂ ಟರ್ನ್; Sensex ಮತ್ತೆ ಕುಸಿತ!
ನಿನ್ನೆ ಏರಿಕೆ ಕಂಡು ಹೂಡಿಕೆದಾರರಲ್ಲಿ ಮಂದಹಾಸ ಮೂಡಿಸಿದ್ದ ಭಾರತೀಯ ಷೇರು ಸೂಚ್ಯಂಕ ಇಂದು ಮತ್ತೆ ಅಲ್ಪ ಪ್ರಮಾಣದ ಕುಸಿತಕಂಡಿದೆ.

Indian Stock Market: ಸತತ 6 ದಿನಗಳ ಕುಸಿತಕ್ಕೆ ಕೊನೆಗೂ ಬಿತ್ತು ಬ್ರೇಕ್; Sensex 585 ಅಂಕ ಏರಿಕೆ, ನಿಟ್ಟುಸಿರು ಬಿಟ್ಟ ಹೂಡಿಕೆದಾರರು!
ಸತತ ಆರು ದಿನಗಳ ಕುಸಿತಕ್ಕೆ ಬ್ರೇಕ್ ಬಿದ್ದಿದ್ದು, ಇಂದು ಸೆನ್ಸೆಕ್ಸ್ 584.81 ಅಂಕಗಳ ಏರಿಕೆಯೊಂದಿಗೆ, 81,634.81 ಅಂಕಗಳಿಗೆ ಏರಿ ದಿನದ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ಸತತ 6ನೇ ದಿನವೂ ಷೇರುಮಾರುಕಟ್ಟೆ ಕುಸಿತ; ಮತ್ತೆ ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂ ನಷ್ಟ!
ಇಂದು ಸೆನ್ಸೆಕ್ಸ್ 638.45 ಅಂಕಗಳ ಕುಸಿತ ಕಂಡಿದ್ದು, ನಿಫ್ಟಿ ಕೂಡ 218.85 ಅಂಕಗಳ ಕುಸಿತ ಕಂಡಿದೆ.

Indian Stock Market: 2022 ಜೂನ್ ಬಳಿಕ ಅತಿದೊಡ್ಡ ಕುಸಿತ; ಹೂಡಿಕೆದಾರರಿಗೆ 17 ಲಕ್ಷ ಕೋಟಿ ರೂ ನಷ್ಟ
ಇಂದು ಅಂತ್ಯಗೊಂಡ ವಾರದ ಷೇರು ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (foreign institutional investors) ಹೆಚ್ಚಿನ ಷೇರುಗಳನ್ನು ಮಾರಾಟ ಮಾಡಿದ್ದು, ಇದು ಭಾರತೀಯ ಷೇರುಮಾರುಕಟ್ಟೆ ಮೇಲೆ ಪರಿಣಾಮ ಬೀರಿ ಸೆನ್ಸೆಕ್ಸ್ ಮತ್ತು ನಿಫ್ಟಿ ದಾಖಲೆಯ ಪತನ ಕಂಡಿದೆ ಎಂದು ಹೇಳಲಾಗಿದೆ.
Indian Stock Market: ಮುಂದುವರೆದ ಕರಡಿ ಓಟ; ಸೆನ್ಸೆಕ್ಸ್, ನಿಫ್ಟಿ ಮತ್ತೆ ಕುಸಿತ!
FMCG ವಲಯದಲ್ಲಿನ ಷೇರುಗಳ ಮಾರಾಟ ತೀವ್ರತೆ ಇಂದಿನ ವಹಿವಾಟಿನ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.

