Brazil

ಕೊರೋನಾವೈರಸ್ ಅಪ್ಪುಗೆಯ ಚಿತ್ರಕ್ಕೆ 'ವರ್ಷದ ವರ್ಲ್ಡ್ ಪ್ರೆಸ್ ಫೋಟೋ' ಗೌರವ
85 ವರ್ಷದ ಬ್ರೆಜಿಲ್ ನ ಮಹಿಳೆಯೊಬ್ಬರನ್ನು ಅಲ್ಲಿನ ನರ್ಸ್ ಒಬ್ಬರು ಬಿಗಿದಪ್ಪುವ ಮೂಲಕ ಪ್ರೀತಿ, ಕಾಳಜಿಯನ್ನು ಬಿಂಬಿಸುವ ಫೋಟೋವೊಂದು ಇದೀಗ "ವರ್ಷದ ವಿಶ್ವ ಪತ್ರಿಕಾ ಛಾಯಾಚಿತ್ರ" ಎಂಬ ಗರಿಮೆಗೆ ಪಾತ್ರವಾಗಿದೆ.

ಕೊರೋನಾ ಅಟ್ಟಹಾಸ: ಬ್ರೆಜಿಲ್‌ನಲ್ಲಿ 3.60 ಲಕ್ಷ ಜನ ಸಾವು
ಬ್ರೆಜಿಲ್ ನಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿಗೆ 3,459 ಜನರು ಮೃತಪಟ್ಟಿದ್ದಾರೆ. ಪರಿಣಾಮ ದೇಶದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 3ಲಕ್ಷ 61,884 ಕ್ಕೆ ಏರಿಕೆಯಾಗಿದೆ ಎಂದು ಎಂದು ರಾಷ್ಟ್ರೀಯ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಬ್ರೆಜಿಲ್: ಒಂದೇ ದಿನ ಕೊರೋನಾ ಸೋಂಕಿಗೆ 3 ಸಾವಿರ ಜನ ಬಲಿ
ಬ್ರೆಜಿಲ್ ಕಳೆದ 24 ಗಂಟೆಗಳಅವಧಿಯಲ್ಲಿ ಕೊರೊನಾ ಸೋಂಕಿಗೆ 3,808 ಜನ ಮೃತಪಟ್ಟಿದ್ದಾರೆ. ಪರಿಣಾಮ ಈ ವರೆಗೂ ದೇಶದಲ್ಲಿ ಮೃತರ ಸಂಖ್ಯೆ 3,58,425 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ವರದಿ ಹೇಳಿದೆ.

ಬ್ರೆಜಿಲ್ ಉಪಾಧ್ಯಕ್ಷರಿಗೂ ಕೊರೋನಾ ಪಾಸಿಟಿವ್!
ಬ್ರೆಜಿಲ್ ಅಧ್ಯಕ್ಷರ ನಂತರ ಬ್ರೆಜಿಲ್ ದೇಶದ ಉಪಾಧ್ಯಕ್ಷ ಹ್ಯಾಮಿಲ್ಟನ್ ಮೌರಾವ್ ಅವರಿಗೂ ಕೊರೋನ ಸೋಂಕು ಅಮರಿಕೊಂಡಿದೆ.

ಬಿಕಿನಿ ರೂಪದರ್ಶಿ ಪೋಟೋಗೆ 'ಲೈಕ್' ಕೊಟ್ಟ ಪೋಪ್; ಮುಂದೇನಾಯ್ತು ನೋಡಿ!
ಧರ್ಮಾಧಿಕಾರಿಗಳು, ಪಾದ್ರಿಗಳು, ಪ್ರೀಸ್ಟ್ ಗಳಿಗೆ ಕೆಲವು ನಿರ್ಬಂಧಗಳಿವೆ. ಸಾಮಾನ್ಯ ಜನರಂತೆ ವರ್ತಿಸಬಾರದು. ಬಂಧಗಳು, ಬಾಹ್ಯ ಸುಖಗಳಿಂದ ದೂರವಿರಬೇಕು. ಯಾವುದೇ ವಾಂಛೆಗಳಿಲ್ಲದೆ ಬದುಕಬೇಕು. ಒಂದೊಮ್ಮೆ ಈ ಲಕ್ಷ್ಮಣ ರೇಖೆಗಳನ್ನು ದಾಟಿದರೆ, ತೀವ್ರರೀತಿಯ ಟೀಕೆಗಳನ್ನು ಎದುರಿಸಬೇಕಾಗುತ್ತದೆ.

ಬ್ರೆಜಿಲ್ ಮಾಜಿ ಫುಟ್ಬಾಲ್ ಆಟಗಾರ ರೊನಾಲ್ಡಿನೊಗೆ ಕೋವಿಡ್-19 ಸೋಂಕು
ಬ್ರೆಜಿಲ್ ಮಾಜಿ ಫುಟ್ಬಾಲ್ ಆಟಗಾರ ರೊನಾಲ್ಡಿನೊ ಕೊರೊನಾ ವೈರಸ್ (ಕೋವಿಡ್ -19) ಸೋಂಕಿಗೆ ಒಳಗಾಗಿದ್ದಾರೆ.

ಬ್ರೆಜಿಲ್: ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಪ್ರಯೋಗದ ವೇಳೆ ಸ್ವಯಂ ಸೇವಕ ಸಾವು
ಕೋವಿಡ್ ಸೋಂಕಿಗೆ ಲಸಿಕೆ ತಯಾರಿಸುತ್ತಿರುವ ಅಗ್ರ ಸಂಸ್ಥೆಗಳಲ್ಲಿ ಒಂದಾಗಿರುವ ಬ್ರೆಜಿಲ್ ನ ಅಸ್ಟ್ರಾಜೆನೆಕಾ ಸಂಸ್ಥೆಯ ಲಸಿಕೆ ಪ್ರಯೋಗದಲ್ಲಿ ಭಾಗಿಯಾಗಿದ್ದ ಸ್ವಯಂ ಸೇವಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ವಿಶ್ವಾದ್ಯಂತ 10 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ: ಅಮೆರಿಕ, ಬ್ರೆಜಿಲ್, ಭಾರತದ ಮೇಲೆ ಹೆಚ್ಚು ಪರಿಣಾಮ
ಕೊರೋನಾ ವೈರಸ್ ನಿಂದ ವಿಶ್ವಾದ್ಯಂತ 10 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಎಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ದೇಶದಲ್ಲಿ ಕೊರೋನಾ ರೌದ್ರನರ್ತನ: ಒಂದೇ ದಿನ 90,802 ಕೇಸ್ ಪತ್ತೆ, ಸೋಂಕಿನಲ್ಲಿ ಬ್ರೆಜಿಲ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಭಾರತ
ಜನಸಂಖ್ಯೆಯಲ್ಲಿ ವಿಶ್ವದ ಎರಡನೇ ಸ್ಥಾನದಲ್ಲಿರುವ ಭಾರತದ ಇದೀಗ ಒಟ್ಟಾರೆ ಕೊರೋನಾ ಸೋಂಕಿತರ ಪಟ್ಟಿಯಲ್ಲಿಯೂ ಎರಡನೇ ಸ್ಥಾನಕ್ಕೇರಿದೆ. ಸೋಮವಾರ ಭಾರತದಲ್ಲಿ ಮತ್ತೆ ದಾಖಲೆಯ 90,802 ಹೊಸ ಪ್ರಕರಣಗಳು ದೃಢಪಡುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 42 ಲಕ್ಷ ಗಡಿ ದಾಟಿದೆ.

