Brazil

ಎದೆ ಮೇಲೆ ಬಿದ್ದ ಬಾರ್ಬೆಲ್; ಮ್ಯೂಸಿಯಂ ನಿರ್ದೇಶಕ ದುರಂತ ಸಾವು! Video
ವಿದೇಶ

ಎದೆ ಮೇಲೆ ಬಿದ್ದ ಬಾರ್ಬೆಲ್; ಮ್ಯೂಸಿಯಂ ನಿರ್ದೇಶಕ ದುರಂತ ಸಾವು! Video

ರೊನಾಲ್ಡ್ ಮಾಂಟೆನೆಗ್ರೊ ಹವ್ಯಾಸಿ ವೇಟ್‌ಲಿಫ್ಟರ್ ಕೂಡ ಆಗಿದ್ದು, ಬ್ರೆಜಿಲ್ ನ ವಸ್ತುಸಂಗ್ರಹಾಲಯ ಅಧ್ಯಕ್ಷರಾಗಿದ್ದರು ಎಂದು ತಿಳಿದುಬಂದಿದೆ.

ಬ್ರೆಜಿಲ್: ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಭಾರಿ ಬೆಂಕಿ ಅವಘಡ; 13 ಮಂದಿಗೆ ಗಾಯ
ವಿದೇಶ

ಬ್ರೆಜಿಲ್: ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಭಾರಿ ಬೆಂಕಿ ಅವಘಡ; 13 ಮಂದಿಗೆ ಗಾಯ

ಈ ಬೆಂಕಿ ಅವಘಡದಲ್ಲಿ ಕನಿಷ್ಠ 13 ಜನರು ಗಾಯಗೊಂಡಿದ್ದು, ಸಾವಿರಾರು ಜನರು ಜೀವ ರಕ್ಷಿಸಿಕೊಳ್ಳಲು ಹೊರ ಓಡಿದ್ದಾರೆ ಎಂದು ವರದಿಯಾಗಿದೆ.

ರಷ್ಯಾ ಜೊತೆಗೆ ವ್ಯವಹಾರ: ಭಾರತ, ಚೀನಾ, ಬ್ರೆಜಿಲ್ ಗೆ ನ್ಯಾಟೋ ಬೆದರಿಕೆ! ಏನಿದು ವಾರ್ನಿಂಗ್?
ವಿದೇಶ

ರಷ್ಯಾ ಜೊತೆಗೆ ವ್ಯವಹಾರ: ಭಾರತ, ಚೀನಾ, ಬ್ರೆಜಿಲ್ ಗೆ ನ್ಯಾಟೋ ಬೆದರಿಕೆ! ಏನಿದು ವಾರ್ನಿಂಗ್?

ಉಕ್ರೇನ್ ಗೆ ಹೊಸ ಶಸಾಸ್ತ್ರವನ್ನು ಕಳುಹಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಬೆನ್ನಲ್ಲೇ ಯುಎಸ್ ಕಾಂಗ್ರೆಸ್ ಸೆನೆಟರ್ ಸಭೆಯಲ್ಲಿ ರುಟ್ಟೆ ಈ ರೀತಿಯ ಹೇಳಿದ್ದಾರೆ.

ಪ್ರಧಾನಿ ಮೋದಿಗೆ ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ; Video
ವಿದೇಶ

ಪ್ರಧಾನಿ ಮೋದಿಗೆ ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ; Video

ಅಧ್ಯಕ್ಷ ಲೂಲಾ ಅವರು ಭಾರತ-ಬ್ರೆಜಿಲ್ ಕಾರ್ಯತಂತ್ರದ ಸಹಭಾಗಿತ್ವದ ಶಿಲ್ಪಿ ಎಂದು ಮೋದಿ ಹೇಳಿದ್ದಾರೆ.

ಬ್ರೆಜಿಲ್ ನಲ್ಲಿ ಮೊಳಗಿದ 'ಆಪರೇಷನ್ ಸಿಂಧೂರ್': ಡ್ಯಾನ್ಸ್ ಮೂಲಕ ಭಾರತೀಯ ಸಮುದಾಯ ಸ್ವಾಗತ; Video
ವಿದೇಶ

ಬ್ರೆಜಿಲ್ ನಲ್ಲಿ ಮೊಳಗಿದ 'ಆಪರೇಷನ್ ಸಿಂಧೂರ್': ಡ್ಯಾನ್ಸ್ ಮೂಲಕ ಭಾರತೀಯ ಸಮುದಾಯ ಸ್ವಾಗತ; Video

ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಕಾಯುತ್ತಿದ್ದ ಭಾರತೀಯ ವಲಸಿಗರು ಕೂಡ ಅವರ ಭೇಟಿಯ ಬಗ್ಗೆ ಸಂತೋಷ ವ್ಯಕ್ತಪಡಿಸಿದರು, ಪ್ರಧಾನಿ ಅವರನ್ನು ಸ್ವಾಗತಿಸಲು ಇದೊಂದು ಸೌಭಾಗ್ಯ ಎಂದು ಬಣ್ಣಿಸಿದರು.

ಬ್ರಿಕ್ಸ್ ಶೃಂಗಸಭೆ: ಅರ್ಜೆಂಟೀನಾದಿಂದ ಬ್ರೆಜಿಲ್‌ ತಲುಪಿದ ಪ್ರಧಾನಿ ಮೋದಿ; ದ್ವಿಪಕ್ಷೀಯ ಮಾತುಕತೆಗೆ ಒತ್ತು
ವಿದೇಶ

ಬ್ರಿಕ್ಸ್ ಶೃಂಗಸಭೆ: ಅರ್ಜೆಂಟೀನಾದಿಂದ ಬ್ರೆಜಿಲ್‌ ತಲುಪಿದ ಪ್ರಧಾನಿ ಮೋದಿ; ದ್ವಿಪಕ್ಷೀಯ ಮಾತುಕತೆಗೆ ಒತ್ತು

ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ಬಂದಿಳಿದಿದ್ದೇನೆ, ಅಲ್ಲಿ ನಾನು ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುತ್ತೇನೆ ಮತ್ತು ನಂತರ ಅಧ್ಯಕ್ಷ ಲುಲಾ ಅವರ ಆಹ್ವಾನದ ಮೇರೆಗೆ ಅವರ ರಾಜಧಾನಿ ಬ್ರಾಸ್ಲಿಯಾಗೆ ರಾಜ್ಯ ಭೇಟಿಗಾಗಿ ಹೋಗುತ್ತೇನೆ ಎಂದು ಬರೆದುಕೊಂಡಿದ್ದಾರೆ.

Brazil ನಲ್ಲಿ ಭೀಕರ ದುರಂತ: 21 ಮಂದಿ ಪ್ರಯಾಣಿಸುತ್ತಿದ್ದ Hot air balloon ಸ್ಫೋಟ, 8 ಮಂದಿ ದಾರುಣ ಸಾವು! Video Viral
ವಿದೇಶ

Brazil ನಲ್ಲಿ ಭೀಕರ ದುರಂತ: 21 ಮಂದಿ ಪ್ರಯಾಣಿಸುತ್ತಿದ್ದ Hot air balloon ಸ್ಫೋಟ, 8 ಮಂದಿ ದಾರುಣ ಸಾವು! Video Viral

ಬ್ರೆಜಿಲ್‌ನ ದಕ್ಷಿಣ ರಾಜ್ಯ ಸಾಂತಾ ಕ್ಯಾಟರೀನಾದಲ್ಲಿನ ಪ್ರೈಯಾ ಗ್ರ್ಯಾಂಡೇ ಎಂಬಲ್ಲಿ ಈ ದುರ್ಘಟನೆ ನಡೆದಿದೆ.

Brazil: ಪಾಕಿಸ್ತಾನ ಹೀಗೆ ಮಾಡಿದ್ರೆ ಮಾತ್ರ ಭಾರತ ಮಾತುಕತೆಗೆ ಸಿದ್ಧ ಎಂದ ಶಶಿ ತರೂರ್!
ವಿದೇಶ

Brazil: ಪಾಕಿಸ್ತಾನ ಹೀಗೆ ಮಾಡಿದ್ರೆ ಮಾತ್ರ ಭಾರತ ಮಾತುಕತೆಗೆ ಸಿದ್ಧ ಎಂದ ಶಶಿ ತರೂರ್!

ಅವರು ನಮ್ಮನ್ನು ನಾಶಪಡಿಸಲು ಬಯಸುತ್ತಾರೆ. ಆದರೆ ಅದು ಅಂದುಕೊಂಡಷ್ಟು ಸುಲಭವಲ್ಲಾ. ಆ ಕಲ್ಪನೆಯನ್ನು ಮರೆತುಬಿಡುವುದೇ ಉತ್ತಮ ಎಂದು ಅವರು ಹೇಳಿದರು.

Operation Sindoor ಗೆ ಬೆಂಬಲ: ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಗೆ ಬ್ರೆಜಿಲ್ ಖಂಡನೆ; ತೇಜಸ್ವಿ ಸೂರ್ಯ
ದೇಶ

Operation Sindoor ಗೆ ಬೆಂಬಲ: ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಗೆ ಬ್ರೆಜಿಲ್ ಖಂಡನೆ; ತೇಜಸ್ವಿ ಸೂರ್ಯ

ಬಹುಕಾಲದಿಂದ ಬ್ರೆಜಿಲ್ ಭಾರತದ ಜೊತೆ ಮೈತ್ರಿ ಹೊಂದಿದ್ದು, ಮಿತ್ರ ದೇಶವಾಗಿದೆ ಎಂದು ನಿಯೋಗಕ್ಕೆ ಬ್ರೆಜಿಲ್ ನಾಯಕರು ಭರವಸೆ ನೀಡಿದರು ಎಂದು ಸೂರ್ಯ ತಿಳಿಸಿದ್ದಾರೆ.