border

ಕೊಲ್ಹಾಪುರದಲ್ಲಿ ಸಿಎಂ ಯಡಿಯೂರಪ್ಪ ಪ್ರತಿಕೃತಿ ದಹನ: ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ 
ರಾಜ್ಯ

ಕೊಲ್ಹಾಪುರದಲ್ಲಿ ಸಿಎಂ ಯಡಿಯೂರಪ್ಪ ಪ್ರತಿಕೃತಿ ದಹನ: ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ 

ಗಡಿ ವಿಚಾರಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು ಎರಡೂ ಕಡೆ ಪ್ರತಿಭಟನೆ ತೀವ್ರವಾಗಿದೆ. ಎರಡು ರಾಜ್ಯಗಳ ಮಧ್ಯೆ ಬಸ್ ಸಂಚಾರ ರದ್ದುಗೊಂಡಿದೆ.

ಕರ್ತಾರ್ಪುರ ಗಡಿಯಲ್ಲಿ ಉಗ್ರರ ತರಬೇತಿ ಶಿಬಿರ: ಬಿಎಸ್ಎಫ್ ಮೂಲಗಳು
ದೇಶ

ಕರ್ತಾರ್ಪುರ ಗಡಿಯಲ್ಲಿ ಉಗ್ರರ ತರಬೇತಿ ಶಿಬಿರ: ಬಿಎಸ್ಎಫ್ ಮೂಲಗಳು

ಕರ್ತಾರ್ಪುರ ಸಾಹಿಬ್ ಗುರದ್ವಾರದ ಗಡಿ ಜಿಲ್ಲೆ ಬಳಿ ಉಗ್ರರ ತರಬೇತಿ ಶಿಬಿರಗಳಿರುವುದಾಗಿ ಬಿಎಸ್ಎಫ್ ಮೂಲಗಳಿಂದ ತಿಳಿದುಬಂದಿದೆ. 

ಗಡಿ ನುಸುಳುತ್ತಿದ್ದ ಪಾಕ್ ನುಸುಳುಕೋರನನ್ನು ಹೊಡೆದುರುಳಿಸಿದ ಸೇನೆ
ದೇಶ

ಗಡಿ ನುಸುಳುತ್ತಿದ್ದ ಪಾಕ್ ನುಸುಳುಕೋರನನ್ನು ಹೊಡೆದುರುಳಿಸಿದ ಸೇನೆ

ಪಂಜಾಬ್'ನ ಭರೋವಾಲ್ ಗಡಿ ಪ್ರದೇಶದಲ್ಲಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನ ನುಸುಳುಕೋರನನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ ಎಂದು ಶುಕ್ರವಾರ ತಿಳಿದುಬಂದಿದೆ. 

ಗಡಿಯಲ್ಲಿ ಬಿಗುವು; ರಕ್ಷಣಾ ಸಚಿವರಿಂದ ಪರಿಸ್ಥಿತಿ ಪರಾಮರ್ಶೆ
ದೇಶ

ಗಡಿಯಲ್ಲಿ ಬಿಗುವು; ರಕ್ಷಣಾ ಸಚಿವರಿಂದ ಪರಿಸ್ಥಿತಿ ಪರಾಮರ್ಶೆ

ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ತಂಗ್ದರ್ ವಲಯದ ಗಡಿನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಪಡೆಗಳು ಮುನ್ಸೂಚನೆ ನೀಡದೆ, ಕದನ ವಿರಾಮ ಒಪ್ಪಂದ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಗಡಿಯಲ್ಲಿ ಬಿಗುವಿನ ಪರಿಸ್ಥಿತಿ ನೆಲೆಗೊಂಡಿದೆ ಎಂದು ವರದಿಯಾಗಿದೆ. 

ಮೋದಿ-ಕ್ಸಿ ಜಿನ್ ಪಿಂಗ್ ಭೇಟಿ ಬೆನ್ನಲ್ಲೇ ಭಾರತ ಗಡಿ ಭಾಗದಲ್ಲಿ ಚೀನಾ ಸೇನೆಯಿಂದ ತೀವ್ರ ತರಬೇತಿ
ವಿದೇಶ

ಮೋದಿ-ಕ್ಸಿ ಜಿನ್ ಪಿಂಗ್ ಭೇಟಿ ಬೆನ್ನಲ್ಲೇ ಭಾರತ ಗಡಿ ಭಾಗದಲ್ಲಿ ಚೀನಾ ಸೇನೆಯಿಂದ ತೀವ್ರ ತರಬೇತಿ

ಭಾರತ-ಚೀನಾ ಗಡಿ ಭಾಗ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್(ಎಲ್ಎಸಿ)ಯ ಉದ್ದಕ್ಕೂ 3 ಸಾವಿರದ 488 ಕಿಲೋ ಮೀಟರ್ ಉದ್ದದಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ(ಪಿಎಲ್ಎ) ತೀವ್ರ ತರಬೇತಿಯಲ್ಲಿ ನಿರತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಭಾರತದ ಗಡಿಗಳ ಕುರಿತು ಇತಿಹಾಸ ಬರೆಯಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮತಿ
ದೇಶ

ಭಾರತದ ಗಡಿಗಳ ಕುರಿತು ಇತಿಹಾಸ ಬರೆಯಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮತಿ

ದೇಶದ ಗಡಿಗಳ ಇತಿಹಾಸ ಬರೆಯುವ ಕೆಲಸ ಪ್ರಾರಂಭಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅನುಮೋದನೆ ನೀಡಿದ್ದಾರೆ.

ಗಡಿ ನುಸುಳಲು ಪಾಕ್ ಯತ್ನ: ಸೇನೆ ನೀಡಿದ ದಿಟ್ಟ ಉತ್ತರ ವಿಡಿಯೋದಲ್ಲಿ ಸೆರೆ
ದೇಶ

ಗಡಿ ನುಸುಳಲು ಪಾಕ್ ಯತ್ನ: ಸೇನೆ ನೀಡಿದ ದಿಟ್ಟ ಉತ್ತರ ವಿಡಿಯೋದಲ್ಲಿ ಸೆರೆ

ಜಮ್ಮು ಮತ್ತು ಕಾಶ್ಮೀರದ ಶಾಂತಿ ಹದಗೆಡಿಸಲು ಸತತ ಯತ್ನ ನಡೆಸುತ್ತಿರುವ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಬಳಿ ತನ್ನ ಸೇನೆ ಹಾಗೂ ಉಗ್ರರನ್ನು ನಿಯೋಜನೆಗೊಳಿಸಿದ್ದು, ಭಾರತ ಗಡಿ ನುಸುಳಲು ಪಾಕಿಸ್ತಾನ ಬಿಎಟಿ ನಡೆಸಿದ ಯತ್ನಕ್ಕೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡಿದ್ದು, ಯತ್ನವನ್ನು ವಿಫಲಗೊಳಿಸಿದೆ. ಸೇನೆಯ ಈ ಕಾರ್ಯಾಚರಣೆ ವಿಡಿಯೋದಲ್ಲಿ ಸೆರೆಯಾಗಿದೆ.

ಮಾನವೀಯತೆಯ ಸಂಕೇತ: ಆಕಸ್ಮಿಕವಾಗಿ ಗಡಿದಾಟಿ ಬಂದ ವೃದ್ಧನನ್ನು ಪಾಕ್ ಅಧಿಕಾರಿಗಳಿಗೆ ಒಪ್ಪಿಸಿದ ಭಾರತೀಯ ಯೋಧರು!
ದೇಶ

ಮಾನವೀಯತೆಯ ಸಂಕೇತ: ಆಕಸ್ಮಿಕವಾಗಿ ಗಡಿದಾಟಿ ಬಂದ ವೃದ್ಧನನ್ನು ಪಾಕ್ ಅಧಿಕಾರಿಗಳಿಗೆ ಒಪ್ಪಿಸಿದ ಭಾರತೀಯ ಯೋಧರು!

ಮಾನವಿಯ ನೆಲೆಗಟ್ಟಿನಲ್ಲಿ ಗಡಿ ದಾಟಿ ಬಂದವರನ್ನು ಬಿಡುಗಡೆ ಮಾಡುವುದಕ್ಕೆ ಭಾರತೀಯ ಯೋಧರು ಅತ್ಯುತ್ತಮ ಉದಾಹರಣೆ ನೀಡಿದ್ದಾರೆ.

ಗಡಿಯಲ್ಲಿ ಬಲ ಹೆಚ್ಚಳಕ್ಕೆ 600 ಯುದ್ಧ ಟ್ಯಾಂಕ್ ಖರೀದಿಗೆ ಮುಂದಾದ ಪಾಕ್‌
ದೇಶ

ಗಡಿಯಲ್ಲಿ ಬಲ ಹೆಚ್ಚಳಕ್ಕೆ 600 ಯುದ್ಧ ಟ್ಯಾಂಕ್ ಖರೀದಿಗೆ ಮುಂದಾದ ಪಾಕ್‌

ಭಾರತದ ಗಡಿಯಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿರುವ ಪಾಕಿಸ್ತಾನ, ರಷ್ಯಾದಿಂದ ಟಿ-90 ಯುದ್ಧ ಟ್ಯಾಂಕ್...