border

ರಂಜಾನ್ ಕದನ ವಿರಾಮಕ್ಕೆ ಬದ್ಧ ಆದರೆ, ಪಾಕ್ ಅಪ್ರಚೋದಿತ ದಾಳಿ ನಡೆಸಿದರೆ ಸುಮ್ಮನೆ ಕೂರುವುದಿಲ್ಲ: ರಕ್ಷಣಾ ಸಚಿವೆ
ದೇಶ

ರಂಜಾನ್ ಕದನ ವಿರಾಮಕ್ಕೆ ಬದ್ಧ ಆದರೆ, ಪಾಕ್ ಅಪ್ರಚೋದಿತ ದಾಳಿ ನಡೆಸಿದರೆ ಸುಮ್ಮನೆ ಕೂರುವುದಿಲ್ಲ: ರಕ್ಷಣಾ ಸಚಿವೆ

ರಂಜಾನ್ ಕದನ ವಿರಾಮಕ್ಕೆ ಭಾರತ ಬದ್ಧವಾಗಿದೆ. ಆದರೆ, ಪಾಕಿಸ್ತಾನ ಅಪ್ರಚೋದಿತ ದಾಳಿಗಳನ್ನು ನಡೆಸುತ್ತಲೇ ಇದ್ದರೆ ಖಂಡಿತವಾಗಿಯೂ ದಿಟ್ಟ ಉತ್ತರವನ್ನು ನೀಡುತ್ತೇವೆಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಹೇಳಿದ್ದಾರೆ...

ಪಾಕಿಸ್ತಾನ ತಪ್ಪು ತಿದ್ದುಕೊಳ್ಳದಿದ್ದರೆ, ರಂಜಾನ್ ಲೆಕ್ಕಿಸದೇ ದಾಳಿ ನಡೆಸುತ್ತೇವೆ: ಭಾರತ
ದೇಶ

ಪಾಕಿಸ್ತಾನ ತಪ್ಪು ತಿದ್ದುಕೊಳ್ಳದಿದ್ದರೆ, ರಂಜಾನ್ ಲೆಕ್ಕಿಸದೇ ದಾಳಿ ನಡೆಸುತ್ತೇವೆ: ಭಾರತ

ಪದೇ ಪದೇ ಗಡಿಯಲ್ಲಿ ಪುಂಡಾಟ ನಡೆಸುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ಗುಡುಗಿದ್ದು, ಪಾಕ್ ತನ್ನ ನಡೆಯನ್ನು ತಿದ್ದುಕೊಳ್ಳದೇ ಇದ್ದರೆ ರಂಜಾನ್ ನ್ನೂ ಲೆಕ್ಕಿಸದೇ ಕದನ ವಿರಾಮ ರದ್ದುಗೊಳಿಸುತ್ತೇವೆ ಎಂದು

ಜಮ್ಮು-ಕಾಶ್ಮೀರದಲ್ಲಿ ಯುದ್ಧ ರೀತಿಯ ಸ್ಥಿತಿ:  40,000 ಜನರ ಸ್ಥಳಾಂತರ
ದೇಶ

ಜಮ್ಮು-ಕಾಶ್ಮೀರದಲ್ಲಿ ಯುದ್ಧ ರೀತಿಯ ಸ್ಥಿತಿ: 40,000 ಜನರ ಸ್ಥಳಾಂತರ

ಜಮ್ಮು-ಕಾಶ್ಮೀರದಲ್ಲಿ ಪಾಕ್ ಪುಂಡಾಟ ಮುಂದುವರೆದಿದ್ದು, ಗುಂಡಿನ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ.

ಅರುಣಾಚಲಪ್ರದೇಶ ಗಡಿಯಲ್ಲಿ ಗಣಿಗಾರಿಕೆ ಮಾಡುವುದು ಸಾರ್ವಭೌಮ ಹಕ್ಕು: ಚೀನಾ
ದೇಶ

ಅರುಣಾಚಲಪ್ರದೇಶ ಗಡಿಯಲ್ಲಿ ಗಣಿಗಾರಿಕೆ ಮಾಡುವುದು ಸಾರ್ವಭೌಮ ಹಕ್ಕು: ಚೀನಾ

ಭಾರತ-ಚೀನಾ ನಡುವೆ ಹೊಸ ಘರ್ಷಣೆಗೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿರುವ ಗಡಿ ಭಾಗದಲ್ಲಿನ ಚಿನ್ನದ ಗಣಿಗಾರಿಕೆ ಬಗ್ಗೆ ಚೀನಾ ಸ್ಪಷ್ಟನೆ ನೀಡಿದ್ದು, ತನ್ನ ಸಾರ್ವಭೌಮ ಹಕ್ಕು ಎಂದು ಹೇಳಿದೆ.

ಭಾರತದ ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನ: ಶಾಂತಿ ಕಾಪಾಡಲು ಪಾಕಿಸ್ತಾನದ ಸಮ್ಮತಿ
ದೇಶ

ಭಾರತದ ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನ: ಶಾಂತಿ ಕಾಪಾಡಲು ಪಾಕಿಸ್ತಾನದ ಸಮ್ಮತಿ

ಗಡಿಯಲ್ಲಿ ತನ್ನ ಪುಂಡಾಟವನ್ನು ಮುಂದುವರೆಸಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿದ್ದು, ಭಾರತದ ಮಾರಕ ದಾಳಿಗೆ ತತ್ತರಿಸಿರುವ ಪಾಕಿಸ್ತಾನ ಗಡಿಯಲ್ಲಿ ಶಾಂತಿ ಕಾಪಾಡಲು ಸಮ್ಮತಿ ಸೂಚಿಸಿದೆ.

ಕರ್ನಾಟಕದಲ್ಲಿ ರೈತರಿಗೆ ಸಿಗುವ ಸವಲತ್ತುಗಳು ಬಗ್ಗೆ ಮಹಾರಾಷ್ಟ್ರ ರೈತರಿಗೆ ಒಲವು
ರಾಜ್ಯ

ಕರ್ನಾಟಕದಲ್ಲಿ ರೈತರಿಗೆ ಸಿಗುವ ಸವಲತ್ತುಗಳು ಬಗ್ಗೆ ಮಹಾರಾಷ್ಟ್ರ ರೈತರಿಗೆ ಒಲವು

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಗಾದಿಂಗ್ಲಾಜು ತಾಲ್ಲೂಕಿನ ನಿಲ್ಜಿಯ ರೈತರು ಕರ್ನಾಟಕ ...

ಅಸ್ಸಾಂ-ಬಾಂಗ್ಲಾ ಗಡಿಯಲ್ಲಿ ಭಾರತದ ಮೊದಲ ಸ್ಮಾರ್ಟ್ ಬೇಲಿ ಕಾರ್ಯನಿರ್ವಹಣೆ ಪ್ರಾರಂಭ
ದೇಶ

ಅಸ್ಸಾಂ-ಬಾಂಗ್ಲಾ ಗಡಿಯಲ್ಲಿ ಭಾರತದ ಮೊದಲ ಸ್ಮಾರ್ಟ್ ಬೇಲಿ ಕಾರ್ಯನಿರ್ವಹಣೆ ಪ್ರಾರಂಭ

ಗಡಿ ಅತಿಕ್ರಮಣದ ಬಗ್ಗೆ ಶೂನ್ಯ ಸಹನೆ ತೋರಲು ಬಿಎಸ್ಎಫ್ ಕೈಗೊಂಡಿದ್ದ ಕ್ರಮ ಈಗ ಬಾಂಗ್ಲಾ ಗಡಿಯಲ್ಲಿ ನನಸಾಗಿದೆ.

ಬೆಳಗಾವಿಯಲ್ಲಿ ಗಡಿವಿವಾದದ್ದೇ ತಲೆಬೇನೆ: ಕಾಂಗ್ರೆಸ್-ಬಿಜೆಪಿ ಜಗಳ ಎಂಇಎಸ್ ಗೆ ಲಾಭ
ರಾಜಕೀಯ

ಬೆಳಗಾವಿಯಲ್ಲಿ ಗಡಿವಿವಾದದ್ದೇ ತಲೆಬೇನೆ: ಕಾಂಗ್ರೆಸ್-ಬಿಜೆಪಿ ಜಗಳ ಎಂಇಎಸ್ ಗೆ ಲಾಭ

ಗಡಿ ಜಿಲ್ಲೆ ಬೆಳಗಾವಿಯಲ್ಲಿ ದಶಕಗಳ ಕಾಲದಿಂದ ಬಗೆಹರಿಯದೇ ಉಳಿದುಕೊಂಡು ಬಂದಿರುವ ಮಹಾರಾಷ್ಟ್ರ-ಕರ್ನಾಟಕ ಗಡಿ ಸಮಸ್ಯೆ ಮತ್ತೆ ಉಲ್ಬಣಗೊಳ್ಳುವ...

ಜಮ್ಮು-ಕಾಶ್ಮೀರದಲ್ಲಿ ಪಾಕ್ ಉದ್ಧಟತನ: ಗಡಿಯಲ್ಲಿ ರೆಡ್ ಅಲರ್ಟ್ ಘೋಷಿಸಿದ ಅಧಿಕಾರಿಗಳು
ದೇಶ

ಜಮ್ಮು-ಕಾಶ್ಮೀರದಲ್ಲಿ ಪಾಕ್ ಉದ್ಧಟತನ: ಗಡಿಯಲ್ಲಿ ರೆಡ್ ಅಲರ್ಟ್ ಘೋಷಿಸಿದ ಅಧಿಕಾರಿಗಳು

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಹಾಗೂ ಅಂತರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನ ತನ್ನ ಉದ್ಧಟತನವನ್ನು ಪ್ರದರ್ಶಿಸುತ್ತಿದ್ದು, ಈ ಹಿನ್ನಲೆಯಲ್ಲಿ ಗಡಿ ಭಾಗದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ರೆಡ್ ಅಲರ್ಟ್ ಘೋಷಿಸಿದ್ದಾರೆಂದು ಭಾನುವಾರ ತಿಳಿದುಬಂದಿದೆ...