bomb Blast

ಬ್ಯಾಂಕಾಕ್ ನಲ್ಲಿ ಬಾಂಬ್ ಸ್ಪೋಟ: ಶಂಕಿತ ವ್ಯಕ್ತಿಯ ಹುಡುಕಾಟದಲ್ಲಿ ಅಧಿಕಾರಿಗಳು
ಪ್ರಧಾನ ಸುದ್ದಿ

ಬ್ಯಾಂಕಾಕ್ ನಲ್ಲಿ ಬಾಂಬ್ ಸ್ಪೋಟ: ಶಂಕಿತ ವ್ಯಕ್ತಿಯ ಹುಡುಕಾಟದಲ್ಲಿ ಅಧಿಕಾರಿಗಳು

ಬ್ಯಾಂಕಾಕ್ ನ ಇರಾವನ ದೇಗುಲದ ಸಮೀಪ ಸೋಮವಾರ ಸಂಭವಿಸಿದ ಪ್ರಬಲ ಸ್ಪೋಟಕ್ಕೆ ಸಂಬಂಧಿಸಿದಂತೆ ಇದೀಗ ಸಿಸಿಟಿವು ದೃಶ್ಯಾವಳಿಯ ಮೂಲಕ ಶಂಕಿತ ವ್ಯಕ್ತಿಯೊಬ್ಬನನ್ನು ಗುರ್ತಿಸಲಾಗಿದ್ದು, ಆತನಿಗಾಗಿ ಅಧಿಕಾರಿಗಳು ಮಂಗಳವಾರ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ...

ಬಾಗ್ದಾದ್‌ನಲ್ಲಿ ಪ್ರಬಲ ಬಾಂಬ್ ಸ್ಪೋಟ: 76 ಸಾವು, 200 ಮಂದಿಗೆ ಗಾಯ
ವಿದೇಶ

ಬಾಗ್ದಾದ್‌ನಲ್ಲಿ ಪ್ರಬಲ ಬಾಂಬ್ ಸ್ಪೋಟ: 76 ಸಾವು, 200 ಮಂದಿಗೆ ಗಾಯ

ಇರಾಕ್ ಮತ್ತು ಸಿರಿಯಾದಲ್ಲಿ ವಿದ್ವಂಸಕ ದಾಳಿಗಳ ಮೂಲಕ ದುಷ್ಕೃತ್ಯ ಎಸಗುತ್ತಿರುವ ಇಸ್ಲಾಮಿಕ್ ಸ್ಟೇಟ್(ಇಸಿಸ್) ಉಗ್ರ ಸಂಘಟನೆ ಇರಾಕ್ ನ ರಾಜಧಾನಿ...

ನೈಜೀರಿಯಾದಲ್ಲಿ ಬಾಂಬ್ ಸ್ಪೋಟ: 47 ಸಾವು
ವಿದೇಶ

ನೈಜೀರಿಯಾದಲ್ಲಿ ಬಾಂಬ್ ಸ್ಪೋಟ: 47 ಸಾವು

ಈಶಾನ್ಯ ನೈಜೀರಿಯಾದ ಸಬೊನ್ ಗರಿ ಮಾರುಕಟ್ಟೆ ಪ್ರದೇಶದಲ್ಲಿ ಬಾಂಬ್ ಸ್ಪೋಟಗೊಂಡಿದ್ದು, ಘಟನೆಯಲ್ಲಿ 47ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ...

ಕಾಬೂಲ್ ವಿಮಾನ ನಿಲ್ದಾಣ ಸಮೀಪ ಪ್ರಬಲ ಸ್ಫೋಟ: 4 ಸಾವು
ವಿದೇಶ

ಕಾಬೂಲ್ ವಿಮಾನ ನಿಲ್ದಾಣ ಸಮೀಪ ಪ್ರಬಲ ಸ್ಫೋಟ: 4 ಸಾವು

ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ನಾಲ್ವರು...

ಕಾಬೂಲ್‌ನಲ್ಲಿ ಎರಡು ಪ್ರತ್ಯೇಕ ಬಾಂಬ್‌ ಸ್ಫೋಟ: ಸಾವಿನ ಸಂಖ್ಯೆ 40ಕ್ಕೆ ಏರಿಕೆ
ವಿದೇಶ

ಕಾಬೂಲ್‌ನಲ್ಲಿ ಎರಡು ಪ್ರತ್ಯೇಕ ಬಾಂಬ್‌ ಸ್ಫೋಟ: ಸಾವಿನ ಸಂಖ್ಯೆ 40ಕ್ಕೆ ಏರಿಕೆ

ಆಘ್ಫಾನಿಸ್ತಾನದಲ್ಲಿ ನಡೆದ ಎರಡು ಪ್ರತ್ಯೇಕ ಆತ್ಮಹತ್ಯಾ ಬಾಂಬ್‌ ದಾಳಿಯಲ್ಲಿ ನ್ಯಾಟೋ ಸೈನಿಕರು ಸೇರಿದಂತೆ 40 ಮಂದಿ ಮೃತಪಟ್ಟಿದ್ದಾರೆ...

ಕೋಲ್ಕತಾದಲ್ಲಿ ಬಾಂಬ್ ಸ್ಪೋಟ: 4 ವರ್ಷದ ಮಗು ಸಾವು
ದೇಶ

ಕೋಲ್ಕತಾದಲ್ಲಿ ಬಾಂಬ್ ಸ್ಪೋಟ: 4 ವರ್ಷದ ಮಗು ಸಾವು

ಕೋಲ್ಕತಾದ ತಲ ಜೀಲ್ ಪಾರ್ಕ್ ಬಳಿ ಬಾಂಬ್ ಸ್ಪೋಟಗೊಂಡ ಪರಿಣಾಮ 4 ವರ್ಷದ ಮಗುವೊಂದು ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ...

ಕೈರೋದ ಇಟಲಿ ರಾಯಭಾರ ಕಚೇರಿ ಸ್ಫೋಟ: ಓರ್ವ ಸಾವು
ದೇಶ

ಕೈರೋದ ಇಟಲಿ ರಾಯಭಾರ ಕಚೇರಿ ಸ್ಫೋಟ: ಓರ್ವ ಸಾವು

ಕೈರೋದಲ್ಲಿನ ಇಟಲಿಯ ರಾಯಭಾರ ಕಚೇರಿಯ ಮುಂಭಾಗ ಬಾಂಬ್ ಸ್ಫೋಟಗೊಂಡಿದ್ದು, ಸ್ಫೋಟದಲ್ಲಿ ಓರ್ವ ಮೃತಪಟ್ಟಿದ್ದಾನೆ...

ನೈಜೀರಿಯಾದಲ್ಲಿ ಅವಳಿ ಬಾಂಬ್ ಸ್ಫೋಟ 44 ಮಂದಿ ಸಾವು
ವಿದೇಶ

ನೈಜೀರಿಯಾದಲ್ಲಿ ಅವಳಿ ಬಾಂಬ್ ಸ್ಫೋಟ 44 ಮಂದಿ ಸಾವು

ಬೋಕೋ ಹರಾಮ್ ಉಗ್ರ ಸಂಘಟನೆ ನಡೆಸಿದ ಅವಳಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 44 ಮಂದಿ ಸಾವನ್ನಪ್ಪಿದ್ದಾರೆ...

ಕುವೈತ್ ಮಸೀದಿ ದಾಳಿಕೋರ ಸೌದಿ ಪ್ರಜೆ
ದೇಶ

ಕುವೈತ್ ಮಸೀದಿ ದಾಳಿಕೋರ ಸೌದಿ ಪ್ರಜೆ

ಕುವೈತ್‌ನ ಶಿಯಾ ಮಸೀದಿಯಲ್ಲಿ ಆತ್ಮಾಹುತಿ ದಾಳಿ ನಡೆಸಿದವ ಸೌದಿ ಪ್ರಜೆ ಎಂದು ಆಂತರಿಕ ಸಚಿವಾಲಯ ಭಾನುವಾರ ಸ್ಪಷ್ಟಪಡಿಸಿದೆ...