bomb Blast

ನಕ್ಸಲ್ ದಾಳಿ: 2 ಅಧಿಕಾರಿಗಳಿಗೆ ಗಾಯ
ಛತ್ತೀಸ್‌ಗಡದ ಬಿಜಾಪುರದ ಬಳಿ ನಕ್ಸಲರು ನೆಲಬಾಂಬ್ ಸ್ಫೋಟಿಸಿದ ಪರಿಣಾಮ 2 ಪೊಲೀಸರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ...

ಪೇಶಾವರ ಮಸೀದಿ ಬಳಿ ಸರಣಿ ಸ್ಫೋಟ, ಗುಂಡಿನ ದಾಳಿ: 19 ಸಾವು
ಪೇಶಾವರದ ಮಸೀದಿಯೊಂದರ ಬಳಿ ಉಗ್ರರು ಬಾಂಬ್ ಸ್ಫೋಟಿಸಿದ್ದು, ಸ್ಫೋಟದಲ್ಲಿ ಹತ್ತೊಂಬತ್ತು ಮಂದಿ ಮೃತಪಟ್ಟಿದ್ದಾರೆ. ಪೇಶಾವರ ಹೈಯಾತಬಾದ್‌ನ ಇಮಾಮಿಯ ಮಸೀದಿ...

ಅಸ್ಸಾಂನಲ್ಲಿ ಬಾಂಬ್ ಸ್ಫೋಟ
ಅಸ್ಸಾಂನಲ್ಲಿ ಉಗ್ರರು ಅಟ್ಟಹಾಸ ಮುಂದುವರಿಸಿದ್ದು, ಗಣರಾಜ್ಯೋತ್ಸವವಾದ ಇಂದು ಸಹ ತಿನ್ಸುಕಿಯಾ...

ಹೈದರಾಬಾದ್ ಸ್ಫೋಟದಲ್ಲಿ ಕೈವಾಡ: ಬಂಧಿತ ಉಗ್ರರಿಂದ ಮಹತ್ವದ ಮಾಹಿತಿ ಬಹಿರಂಗ
ನಿಷೇಧಿತ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ನಂಟು ಹೊಂದಿರುವ ಆರೋಪದ ಮೇಲೆ...

ಡಿಮಪುರದಲ್ಲಿ ಬಾಂಬ್ ಸ್ಫೋಟ
ನಾಗಾಲ್ಯಾಂಡ್‌ನ ಡಿಮಪುರದಲ್ಲಿ ಬಾಂಬ್ ಸ್ಫೋಟಗೊಂಡು ಓರ್ವ ವ್ಯಕ್ತಿಗೆ ಗಂಭೀರ...

ಬೆಂಗಳೂರು ಬ್ಲಾಸ್ಟ್ ಮಾಡಿದ್ದಾಗಿ ಟ್ವೀಟ್ ಮಾಡಿದವನು ಮಾನಸಿಕ ರೋಗಿ
ಬೆಂಗಳೂರು ಬ್ಲಾಸ್ಟ್ ಮಾಡಿದ್ದು ನಾನೇ. ಮತ್ತೆ ಎರಡು ದಿನದ ನಂತರ ...

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಅವಧಿ 1 ಗಂಟೆ ಕಡಿತ
ನಿನ್ನೆ ಚರ್ಚ್ ಸ್ಟ್ರೀಟ್‌ನಲ್ಲಿ ನಡೆದ ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ಡಿ.31ರಂದು ಮಧ್ಯರಾತ್ರಿಯ ಹೊಸವರ್ಷಾಚರಣೆ...

ಆತ್ಮಹತ್ಯಾ ಬಾಂಬ್ ಸ್ಪೋಟ: 25 ಜನರ ಸಾವು
ನೈಜೀರಿಯಾದ ಡುಕ್ಕು ಮೋಟಾರ್ ಪಾರ್ಕ್ ಬಳಿ ಮಹಿಳಾ ಆತ್ಮಹತ್ಯಾ...

ಮಣಿಪುರ್ ನಲ್ಲಿ ಬಾಂಬ್ ಸ್ಫೋಟ: 3 ಸಾವು
ಕಚ್ಛಾ ಬಾಂಬ್ ಸ್ಫೋಟಗೊಂಡ ಪರಿಣಾಮ ಮೂವರು ಸ್ಥಳದಲ್ಲೇ ಸಾವನಪ್ಪಿದ್ದು...

